ಸಹೋದರನ ಜೊತೆ ಲಿಪ್‌ಲಾಕ್‌, 3 ಮದುವೆ - ಈ ಹಾಲಿವುಡ್‌ ನಟಿಯ ಇಂಟರೆಸ್ಟಿಂಗ್‌ ಲೈಫ್!

Suvarna News   | Asianet News
Published : Jun 12, 2021, 04:07 PM IST

ಹಾಲಿವುಡ್‌ನ ಅತ್ಯಂತ ಜನಪ್ರಿಯ ನಟಿ ಏಂಜಲೀನಾ ಜೋಲಿ ಇತ್ತೀಚೆಗೆ 46 ವಸಂತಕ್ಕೆ ಕಾಲಿಟ್ಟದ್ದಾರೆ. ಜೂನ್ 4, 1975ರಂದು ಲಾಸ್ ಏಂಜಲೀಸ್‌ನಲ್ಲಿ ಜನಿಸಿದ ಏಂಜಲೀನಾ ಪರ್ಸನಲ್‌ ಲೈಫ್‌ನಿಂದ ಸುದ್ದಿಯಲ್ಲಿದ್ದಾರೆ. ಅವರು ಒಂದು ವರ್ಷದವರಿದ್ದಾಗ, ಆಕೆಯ ಪೋಷಕರು ವಿಚ್ಛೇದನ ಪಡೆದರು. ನಂತರ ಜೋಲಿ ಮತ್ತು ಅವರ ಸಹೋದರ ತಾಯಿಯೊಂದಿಗೆ ಬೆಳೆದರು. ತಮ್ಮ 16ನೇ ವಯಸ್ಸಿನಲ್ಲಿ ಫ್ಯಾಷನ್ ಮಾಡೆಲ್ ಆಗಿ ಕೆರಿಯರ್‌ ಪ್ರಾರಂಭಿಸಿದರು. 1982ರಲ್ಲಿ ತನ್ನ ತಂದೆ ಜಾನ್ ವಾಯ್ಟ್ ಅವರೊಂದಿಗೆ ಲುಕಿಂಗ್ ಟು ಗೆಟ್ಔಟ್ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡರು. ಒಂದು ದಶಕದ ನಂತರ, ಅವರ ಆ್ಯಕ್ಟಿಂಗ್‌ ಲೈಫ್‌ ಅತ್ಯಂತ ಕಡಿಮೆ ಬಜೆಟ್ ಸಿನಿಮಾ  'ಸೈಬೋರ್ಗ್ -2' ನೊಂದಿಗೆ ಪ್ರಾರಂಭವಾಯಿತು. ಜೀವನದಲ್ಲಿ ಮೂರು ಮದುವೆಗಳನ್ನು ಮಾಡಿಕೊಂಡಿರುವ ಏಂಜಲೀನಾ ಪ್ರಸ್ತುತ ಸಿಂಗಲ್‌.

PREV
111
ಸಹೋದರನ ಜೊತೆ ಲಿಪ್‌ಲಾಕ್‌, 3 ಮದುವೆ -  ಈ ಹಾಲಿವುಡ್‌ ನಟಿಯ ಇಂಟರೆಸ್ಟಿಂಗ್‌ ಲೈಫ್!

ಏಂಜಲೀನಾ ಜೋಲೀ ಅವರ ವೈಯಕ್ತಿಕ ಜೀವನ ಸಖತ್‌ ಇಂಟರೆಸ್ಟಿಂಗ್‌. ಕೆಲವೊಮ್ಮೆ ಅವರು ವಿವಾದಾತ್ಮಕ ಫೋಟೋಗಳಿಂದಾಗಿ ಸದ್ದು ಮಾಡಿದರೆ, ಇನ್ನೊಮ್ಮೆ ಅವರ ನಗ್ನ ಫೋಟೋಗಳ ಹರಾಜು ಸಖತ್‌ ಸುದ್ದಿ ಮಾಡಿತ್ತು.

211

1999ರಲ್ಲಿ  'ಡ್ರಾಮಾ ಗರ್ಲ್' ಮತ್ತು 'ಇಂಟರಪ್ಟೆಡ್' ಚಿತ್ರಗಳಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿಗಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದರು.

311

ಏಂಜಲೀನಾ ತನ್ನ 14ನೇ ವಯಸ್ಸಿನಲ್ಲಿ ತನ್ನ ಕನ್ಯತ್ವವನ್ನು ಕಳೆದುಕೊಂಡರು ಮತ್ತು 2 ವರ್ಷಗಳ ಕಾಲ ಸಂಬಂಧದಲ್ಲಿದ್ದ ನಂತರ ಬೇರೆಯಾದರು ಎಂದು 2003ರಲ್ಲಿ ಮ್ಯಾಗ್‌ಜೀನ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು. 

411

16ನೇ ವಯಸ್ಸಿನಲ್ಲಿ, ಬ್ರೇಕಪ್‌ ನಂತರ ನಟನೆಯಲ್ಲಿ ತೊಡಗಿದ ಏಂಜಲಿನಾ  20ನೇ ವಯಸ್ಸಿಗೆ ಎಲ್ಲಾ ರೀತಿಯ ಡ್ರಗ್ಸ್‌ಗಳನ್ನು ಸೇವಿಸಿದ್ದರಂತೆ. ತಮ್ಮ ಮೊದಲ ಪತಿ ಜಾನಿ ಲೀ ಮಿಲ್ಲರ್ ತನ್ನ ಮಾದಕ ವ್ಯಸನವನ್ನು ಬಿಡಿಸಿದರು, ಎನ್ನುತ್ತಾರೆ.

511

2000ರಲ್ಲಿ, 'ಗರ್ಲ್' ಚಿತ್ರಕ್ಕಾಗಿ ಮೊದಲ ಆಸ್ಕರ್ ಪ್ರಶಸ್ತಿ ಪಡೆದ ನಂತರ, ನಾನು ನನ್ನ ಸಹೋದರ ಜೇಮ್ಸ್ ಹೆವೆನ್ ಅವರನ್ನು ಪ್ರೀತಿಸುತ್ತೇನೆಂದು ಏಂಜಲೀನಾ ಸಂದರ್ಶನವೊಂದರಲ್ಲಿ ಹೇಳಿದರು. ಈ ಪ್ರಕರಣದ ಸುಮಾರು ಮೂರು ತಿಂಗಳ ನಂತರ, ಗೋಲ್ಡನ್ ಗ್ಲೋಬ್ಸ್ ಆವಾರ್ಡ್‌ ಫಂಕ್ಷನ್‌ನ ಬ್ಯಾಕ್‌ಸ್ಟೇಜ್‌ನಲ್ಲಿ ಸಹೋದರನಿಗೆ ಲಿಪ್‌ ಲಾಕ್ ಮಾಡಿದ್ದರು ಏಂಜಲೀನಾ.

611

1996ರಲ್ಲಿ, ಏಂಜಲೀನಾ ಹ್ಯಾಕರ್ ಸಿನಿಮಾದ ಕೋ ಸ್ಟಾರ್‌ ಜಾನಿ ಲೀ ಮಿಲ್ಲರ್ ಅವರನ್ನು ವಿವಾಹವಾದರು. ತಮ್ಮ ಮದುವೆಗೆ ಕಪ್ಪು ರಬ್ಬರ್ ಪ್ಯಾಂಟ್ ಮತ್ತು ಬಿಳಿ ಶರ್ಟ್‌ ಧರಿಸಿ ಅದರ ಮೇಲೆ ಅವರು ವರನ ಹೆಸರನ್ನು ರಕ್ತದಿಂದ ಬರೆದಿದ್ದರು. ಈ ಮದುವೆಯು ಹೆಚ್ಚು ಕಾಲ ಉಳಿಯಲಿಲ್ಲ  ಒಂದು ವರ್ಷದ ನಂತರ ಇಬ್ಬರೂ ಬೇರ್ಪಟ್ಟರು.

711

ಪುಷಿಂಗ್ ಟಿನ್ ಚಿತ್ರದ ಶೂಟಿಂಗ್ ಸಮಯದಲ್ಲಿ ಭೇಟಿಯಾದ ಅಮೆರಿಕಾದ ನಟ ಬಿಲ್ಲಿ ಬಾಬ್ ಥಾರ್ನ್ಟನ್ ಅವರನ್ನು ಏಂಜಲೀನಾ 2000ರಲ್ಲಿ ವಿವಾಹವಾದರು. ಈ ಜೋಡಿ ತಮ್ಮ ವಿಚಿತ್ರ ವರ್ತನೆಗಳಿಂದಾಗಿ ಫೇಮಸ್‌ ಆಗಿತ್ತು. ಪರಸ್ಪರರ ತಮ್ಮ ರಕ್ತದ ಬಾಟಲುಗಳು ಕುತ್ತಿಗೆಗೆ ನೇತಾಕಿಕೊಂಡು ಓಡಾಡುತ್ತಿದ ಇಬ್ಬರೂ ಸಖತ್‌ ಸುದ್ದಿಯಾಗಿದ್ದರು. ನಂತರ 2003 ರಲ್ಲಿ ವಿಚ್ಛೇದನ ಪಡೆದರು.

811

2005 ರ ಆರಂಭದಲ್ಲಿ,  ಬ್ರಾಡ್ ಪಿಟ್ ಮತ್ತು ಜೆನ್ನಿಫರ್ ಅನಿಸ್ಟನ್ ಡಿವೋರ್ಸ್‌ಗೆ ಏಂಜಲೀನಾ ಕಾರಣ ಎಂದು ಆರೋಪಿಸಲಾಯಿತು. ಅವರು ಅದನ್ನು ಹಲವಾರು ಬಾರಿ ನಿರಾಕರಿಸಿದರೂ ನಂತರ ಅವರು ಸೆಟ್‌ಗಳಲ್ಲಿ ಪ್ರೀತಿಸುತ್ತಿದ್ದರು ಎಂದು ಒಪ್ಪಿಕೊಂಡರು.

911

2006ರಲ್ಲಿ, ಏಂಜಲೀನಾ ಅವರು ಪಿಟ್‌ನ ಮಗುವಿನ ತಾಯಿಯಾಗಲಿದ್ದಾರೆ ಎಂದು ಪೀಪಲ್ ಮ್ಯಾಗ್‌ಜೀನ್‌ ಕನ್ಫರ್ಮ್‌ ಮಾಡಿದಾಗ ಎಲ್ಲರೂ ಬೆರಗಾಗಿದ್ದರು.

1011

7 ವರ್ಷಗಳ ಕಾಲ ಲೀವ್-ಇನ್‌ನಲ್ಲಿ ರಿಲೆಷನ್‌ಶಿಪ್‌ನಲ್ಲಿದ್ದ  ಈ ಕಪಲ್‌ ಆಗಸ್ಟ್ 23, 2014 ರಂದು ವಿವಾಹವಾದರು. ಆದರೆ ಈಗ ಇವರು ಒಟ್ಟಿಗೆ ಇಲ್ಲ. 

1111

ಏಂಜಲೀನಾ ಮತ್ತು ಬ್ರಾಡ್‌ ಫಿಟ್‌ ಮ್ಯಾಡಾಕ್ಸ್, ಪ್ಯಾಕ್ಸ್ ಮತ್ತು ಜಹರಾ ಎಂಬ ಮೂರು ಮಕ್ಕಳನ್ನು ದತ್ತು ಪಡೆದಿದ್ದಾರೆ ಹಾಗೂ ಶಿಲೋ, ನಾಕ್ಸ್ ಮತ್ತು ವಿವಿಯನ್ ಎಂಬ ತಮ್ಮದೇ ಆದ ಮೂವರು ಮಕ್ಕಳನ್ನೂ ಹೊಂದಿದ್ದಾರೆ. 

click me!

Recommended Stories