ಬಾಲಿವುಡ್ ಪಾರ್ಟಿಗಳಲ್ಲಿ ಡ್ರಗ್ಸ್ ಮತ್ತು ಡ್ರಿಂಕ್ಸ್ ಬಳಕೆ ಹೊಸತಲ್ಲ. ಸಿನಿಮಾದ ಯಶಸ್ಸಿನ ಪಾರ್ಟಿ ಆಗಿರಲಿ ಅಥವಾ ಬರ್ತ್‌ಡೇ ಬ್ಯಾಷ್ ಆಗಿರಲಿ, ಈ ಸ್ಟಾರ್‌ಗಳು ಕುಡಿಯುವುದು ಕಾಮನ್. ಆದರೆ ಮಿತಿ ಮೀರಿ ಡ್ರಿಂಕ್ಸ್ ಮಾಡಿ ಮತ್ತಿನಲ್ಲಿ ಮಾಡುವ ರಗಳೆಗಳು ಸಹ ಸುದ್ದಿಯಾಗಿವೆ. ಕುಡಿದ ಮೇಲೆ ಸೆಲೆಬ್ರೆಟಿಗಳ ಆವತಾರದ ಹಳೆ ಪೋಟೋಗಳು ಮತ್ತೆ ವೈರಲ್ ಆಗಿವೆ.
ಸಿನಿಮಾದಲ್ಲಿ ಮದ್ಯಪಾನದ ಸೀನ್‌ಗಳು ಸಾಮಾನ್ಯ. ಸ್ಟಾರ್ಸ್ ತೆರೆ ಮೇಲಷ್ಟೇ ಕುಡಿತದ ಮತ್ತಿನಲ್ಲಿ ನೋಡುತ್ತೇವೆ. ಇಲ್ಲಿದೆ ನೋಡಿ ಅಲ್ಕೋಹಾಲ್ ಮತ್ತಿನಲ್ಲಿರುವ ಸೆಲೆಬ್ರೆಟಿಗಳ ಫೋಟೋಗಳು. ಈ ಪೋಟೋಗಳೇ ಹೇಳುತ್ತವೆ ಇವರು ಯಾವ ಸ್ಥಿತಿಯಲ್ಲಿರುತ್ತಾರೆಂಬುವುದು. ಆದರೆ, ರೀಲ್ ಅಲ್ಲ, ಸೆಲೆಬ್ರಿಟಿಗಳ ರಿಯಲ್ ಲೈಫ್.

217
ಬಾಡಿಗಾರ್ಡ್ ಶೆರಾ, ಸಹೋದರ ಸೊಹೈಲ್ ಖಾನ್ ಮತ್ತು ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿರುವ ಸಲ್ಮಾನ್ ಖಾನ್.

317
ಕತ್ರಿನಾ ಕೈಫ್ ಜೊತೆ ಕಾರಿನಲ್ಲಿ ರಣಬೀರ್ ಕಪೂರ್.

417
ಕುಡಿದ ನಂತರದ ರಣಬೀರ್ ಕಪೂರ್ ಆವತಾರ.
ಕುಡಿದ ನಂತರದ ರಣಬೀರ್ ಕಪೂರ್ ಆವತಾರ.
517
ಸಲ್ಮಾನ್ ಜೊತೆಗೆ ಪಾರ್ಟಿಯಲ್ಲಿ ಹೃತಿಕ್ ರೋಷನ್. ಮತ್ತೊಂದೆಡೆ ಹೃತಿಕ್ ಜೊತೆ ಅಮಿಶಾ ಪಟೇಲ್.

617
ಪಾರ್ಟಿಯಲ್ಲಿ ಸಹೋದರಿ ರಿಯಾ ಮತ್ತು ಸ್ನೇಹಿತರೊಂದಿಗೆ ಸೋನಮ್ ಕಪೂರ್.

717
ಪಾರ್ಟಿಯಲ್ಲಿ ಅರ್ಮಾನ್ ಮತ್ತು ಆದರ್ ಜೈನ್ ಜೊತೆ ದೀಪಿಕಾ ಪಡುಕೋಣೆ. ಫ್ರೆಂಡ್ಸ್ ಜೊತೆ ಆಲಿಯಾ ಭಟ್.

817
ಅರ್ಜುನ್ ಕಪೂರ್, ರಣವೀರ್ ಸಿಂಗ್ ಹೀಗೆ ಕಾಣಿಸಿಕೊಂಡಿದ್ದರು. ಮಲೈಕಾ ಅರೋರಾ ಇನ್ನೊಂದು ಫೋಟೋದಲ್ಲಿ.

ಶಾರುಖ್ ಪತ್ನಿ ಗೌರಿ, ಅಮಿತಾಬ್ ಪುತ್ರಿ ಶ್ವೇತಾ ಬಚ್ಚನ್, ಮಲೈಕಾ ಅರೋರಾ, ಅಲಿ ಜಾಫರ್ ಮತ್ತು ಮುಂತಾದವರು ಪಾರ್ಟಿಯಲ್ಲಿ. ಇನ್ನೊಂದು ಫೋಟೋ ನಶೆಯ ಸ್ಥಿತಿಯಲ್ಲಿ ಮನೀಷಾ ಕೊಯಿರಾಲಾ.

1317
ಶಾರುಖ್ ಖಾನ್ ಮತ್ತು ಅವರ ಸಹೋದರಿ ಲಾಲ್ರುಖ್ ಸಂಜಯ್ ದತ್ ಜೊತೆ ಅಲ್ಕೋಹಾಲ್ ನಶೆಯಲ್ಲಿ.

1417
ಡಿಂಕ್ಸ್ ಮಾಡುತ್ತಿರುವ ಅಮಿಶಾ ಪಟೇಲ್ ಹಾಗೂ ಪಾರ್ಟಿ ಎಂಜಾಯ್ ಮಾಡುತ್ತಿರುವ ರೀಮಾ ಸೇನ್ .

1517
ಕುಡಿದ ನಂತರ ಸಲ್ಮಾನ್ ಖಾನ್ ಆವತಾರ.
ಕುಡಿದ ನಂತರ ಸಲ್ಮಾನ್ ಖಾನ್ ಆವತಾರ.
1617
ಬಿಗ್ ಬಾಸ್ ಸ್ಪರ್ಧಿಗಳು ಸಾರಾ ಖಾನ್ ಮತ್ತು ಅಲಿ ಮರ್ಚೆಂಟ್.

1717
ಪ್ರವೈಟ್ ಪಾರ್ಟಿ ನಂತರ ಸಲ್ಮಾನ್ ಖಾನ್ .
ಪ್ರವೈಟ್ ಪಾರ್ಟಿ ನಂತರ ಸಲ್ಮಾನ್ ಖಾನ್ .
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.