ಬಾಲಿವುಡ್‌ ದಿವಾ ರೇಖಾ ಜೀವನಕ್ಕೆ ಏನು ಮಾಡ್ತಾರೆ ಗೊತ್ತಾ?

First Published Sep 23, 2020, 7:53 PM IST

ಬಾಲಿವುಡ್‌ ಎವರ್‌ಗ್ರೀನ್‌ ನಟಿ ರೇಖಾ ಫೇಮಸ್‌ ಸ್ಟಾರ್‌ಗಳಲ್ಲಿ ಒಬ್ಬರು. ತಮ್ಮ ಕಾಲದಲ್ಲಿ ಟಾಪ್‌ ನಟಿಯರಲ್ಲಿ ಮೊದಲಿಗರು. ಈಗ ಸಿನಿಮಾಗಳಲ್ಲಿ ರೇಖಾ ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಆದರೆ ಅವರ ಜೀವನಕ್ಕೆ ಏನು ಮಾಡುತ್ತಾರೆ ನಟಿ ಎಂಬುದು ಫ್ಯಾನ್ಸ್‌ಗೆ ಕುತೂಹಲ. ಇಲ್ಲಿದೆ ನೋಡಿ.

ಈ ದಿನಗಳಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳದ ನಟಿ ರೇಖಾ ತಮ್ಮ ಜೀವನೋಪಾಯಕ್ಕೆ ಏನು ಮಾಡ್ತಾರೆ ಗೊತ್ತಾ?
undefined
ಒಮ್ಮೆ ಪತ್ರಕರ್ತ ಮತ್ತು ಬ್ಲಾಗರ್ ಸೌಮ್ಯದಿಪ್ತಾ ಬ್ಯಾನರ್ಜಿಯನ್ನು ಸ್ನೇಹಿತರು ಟ್ಟೀಟರ್ ಲೈವ್‌‌ಗೆ ಇನ್ವೈಟ್‌ ಮಾಡಿದ್ದರು. ಅಲ್ಲಿ ಅವರು ಜನರ ದೀರ್ಘಕಾಲದ ಪ್ರಶ್ನೆಗಳಿಗೆ ಉತ್ತರಿಸಿದರು.
undefined
ಬಾಲಿವುಡ್‌ನ ದಿವಾ ರೇಖಾ ಹೇಗೆ ಜೀವನೋಪಾಯಕ್ಕೆ ಹೇಗೆ ಸಂಪಾದಿಸುತ್ತಾರೆಂದು ತಿಳಿಯಲು ಹಲವರು ಬಯಸಿದ್ದರು.
undefined
ಅವರು ಈಗ ಚಲನಚಿತ್ರಗಳಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ. ಆದರೂ ನಟಿಯ ಆದಾಯದ ಮೂಲ ಯಾವುದು ಎಂದು ಬ್ಯಾನರ್ಜಿ ಬಹಿರಂಗಪಡಿಸಿದರು.2009 ರಲ್ಲಿ ನಟಿಯ ಜೊತೆ ನಡಿಸಿದಸಂದರ್ಶನವನ್ನು ನೆನಪಿಸಿಕೊಂಡರು..
undefined
ರೇಖಾಳ ಕುಟುಂಬಸಾಕಷ್ಟು ಆಸ್ತಿಯನ್ನು ಹೊಂದಿದ್ದು, ಅದನ್ನು ಬಾಡಿಗೆಗೆ ಕೊಟ್ಟಿದ್ದಾರೆ.
undefined
ಪರದೆಯ ಮೇಲೆ ಕಾಣಿಸಿಕೊಳ್ಳುವುದು ಕಡಿಮೆ ಇದ್ದರೂ, ಸಾಕಷ್ಟು ಹಣ ಗಳಿಸುತ್ತಾರೆ ನಟಿ.
undefined
ಬ್ರಾಂಡ್‌ಗಳು ಮತ್ತು ಕ್ಯಾಂಪೈನ್‌ಗಳಿಂದ ಆಕೆಗೆ ಹೆಚ್ಚಿನ ಹಣ ಸಂಪಾದಿಸುವ ಇತರೆ ಮೂಲಗಳಾಗಿವೆ.
undefined
ಜಾಹಿರಾತು ಫಲಕಗಳಿಗಾಗಿ ಅಥವಾ ಫೋಟೋಶೂಟ್‌ಗಳನ್ನು ಮಾಡಲು ಜನರು ತಮ್ಮ ಮುಖವನ್ನು ಬಳಸಲು ಅವರುಪರ್ಮೀಶನ್‌ ಕೊಡುವ ಮೂಲಕ ಸಂಪಾದಿಸುತ್ತಾರೆ.
undefined
ನಟಿರಾಜ್ಯಸಭಾ ಸದಸ್ಯೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
undefined
ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿಮತ್ತು ಸಮಾರಂಭಗಳಲ್ಲಿ ರಿಬ್ಬನ್‌ ಕಟ್‌ ಮಾಡಲು, ಖಾಸಗಿ ಕಾರ್ಯಕ್ರಮಗಳು, ಬ್ಯುಸಿನೆಸ್‌ ಲಾಂಚ್‌ ಪಾರ್ಟಿ ಇತ್ಯಾದಿಗಳಿಂದ ಉತ್ತಮ ಮೊತ್ತವನ್ನು ಗಳಿಸುತ್ತಾರೆ.
undefined
ಎವರ್‌ಗ್ರೀನ್‌ ನಟಿ ರೇಖಾ ಇಂದಿಗೂ ಸ್ವತಃ ದೊಡ್ಡ ಬ್ರಾಂಡ್ ಆಗಿದ್ದಾರೆ.
undefined
click me!