ನಟ ಆಯುಷ್ಮಾನ್ ಖುರಾನ್ ಜಗತ್ತಿನ 100 ಪ್ರಭಾವ ಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ

28
ನಟ ಆಯುಷ್ಮಾನ್ ಖುರಾನ ರೈಲುಗಳಲ್ಲಿ ಹಾಡುತ್ತಿದ್ದರು. ದೆಹಲಿಯಿಂದ ಮುಂಬೈ ತನಕ ರೈಲಿನಲ್ಲಿ ಪ್ರಯಾಣಿಸುವಾಗ ರೈಲಿನಲ್ಲಿ ಪರ್ಫಾರ್ಮ್ ಮಾಡಿ ಹಣ ಗಳಿಸುತ್ತಿದ್ದೆವು ಎಂದು ನಟ ಹೇಳಿದ್ದಾರೆ. ಇದರಿಂದ ಗೋವಾ ಟ್ರಿಪ್ ಹೋಗುವ ಕನಸು ಕಾಣುತ್ತಿದ್ದರಂತೆ

38
ಕಾಲೇಜು ದಿನಗಳಲ್ಲಿ ನಟ ನೃತ್ಯ, ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಥಿಯೇಟರ್ ದಿನಾಚರಣೆ ದಿನ ಸಹಪಾಠಿಗಳೊಂದಿಗೆ ಕಾರ್ಯಕ್ರಮವನ್ನೂ ಕೊಟ್ಟಿದ್ದರು.

48

58
ಸಿನಿಮಾಗಿಂತ ಮೊದಲು ಕಯಾಮತ್, ಏಕ್ ಥೀ ರಾಜ್‌ಕುಮಾರಿ ಸೀರಿಯಲ್ ಮಾಡಿದ್ದರು

68
ನಟ ತನ್ನ ಬದುಕಿನಲ್ಲಿ ಹಲವಾರು ಬಾರಿ ರಿಜೆಕ್ಟ್ ಆಗಿದ್ದರು. ಆಯುಷ್ಮಾನ್ ಹುಬ್ಬು ತುಂಬಾ ದಪ್ಪವಿದೆ. ಹಾಗಾಗಿ ಲೀಡ್ ರೋಲ್ ಕೊಡೋಕಾಗಲ್ಲ ಎಂದು ತಿರಸ್ಕರಿಸಿದ್ದರು ಎಂದಿದ್ದಾರೆ.

78
ಇಂಟರ್‌ವ್ಯೂ ಒಂದರಲ್ಲಿ ಮಾತನಾಡಿದ ನಟ ಶಾರೂಖ್ ಖಾನ್‌ಗೆ ಸ್ಕ್ರಿಪ್ಟ್ ಬರೆಯಬೇಕೆಂಬ ಆಸೆ ಇದೆ ಎಂದಿದ್ದರು.

88
ಬಾಲಿವುಡ್ ನಟ ಆಯುಷ್ಮಾನ್ ಖುರಾನ ನಟ ಮಾತ್ರವಲ್ಲ ಕವಿಯೂ ಹೌದು. ನಟನೆಯ ಹೊರತಾಗಿ ಇವರು ಕವನಗಳನ್ನೂ ಬರೆಯುತ್ತಾರೆ.