7 ವರ್ಷದ ನಂತ್ರ ಟಾಲಿವುಡ್‌ಗೆ ಮರಳ್ತಿದ್ದಾರೆ ನಟ ಸಿದ್ಧಾರ್ಥ್

Suvarna News   | Asianet News
Published : Sep 23, 2020, 01:39 PM ISTUpdated : Sep 23, 2020, 02:11 PM IST

ತಮಿಳು ನಟ ಸಿದ್ಧಾಥ್ ಬರೋಬ್ಬರಿ 7 ವರ್ಷದ ನಂತರ ಟಾಲಿವುಡ್‌ಗೆ ಮರಳ್ತಾ ಇದ್ದಾರೆ. ಯಾವ ಸಿನಿಮಾ..? ಯಾರ ಜೊತೆ..? ಇಲ್ಲಿ ನೋಡಿ

PREV
19
7 ವರ್ಷದ ನಂತ್ರ ಟಾಲಿವುಡ್‌ಗೆ ಮರಳ್ತಿದ್ದಾರೆ ನಟ ಸಿದ್ಧಾರ್ಥ್

ಆಕ್ಷನ್ ಡ್ರಾಮಾ ಸಿನಿಮಾ ಒಂದರ ಮೂಲಕ ತಮಿಳು ನಟ ಸಿದ್ಧಾರ್ಥ್ ಟಾಲಿವುಡ್‌ಗೆ ಕಂ ಬ್ಯಾಕ್ ಮಾಡ್ತಿದ್ದಾರೆ.

29

ಅಜಯ್ ಭೂಪತಿ ನಿರ್ದೇಶನದ ಸಿನಿಮಾ ಮಹಾಸಮುದ್ರಂನಲ್ಲಿ ಶಾರ್ವನಂದ್ ಕೂಡಾ ಪ್ರಮುಖ ಪಾತ್ರದಲ್ಲಿರಲಿದ್ದಾರೆ.

39

2013ರಲ್ಲಿ ತೆಲುಗು ಸಿನಿಮಾ ಜಬರ್ದಸ್ತ್‌ನಲ್ಲಿ ಫುಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು ಸಿದ್ಧಾರ್ಥ್.

49

ಇದರಲ್ಲಿ ಸಮಂತಾ ಅಕ್ಕಿನೇನಿ ಕೂಡಾ ನಟಿಸಿದ್ದರು. ಕಳೆದ ವರ್ಷ ಜೂನಿಯರ್ ಎನ್‌ಟಿಆರ್‌ನ ಬಾದ್‌ಶಾ ಸಿನಿಮಾದಲ್ಲಿ ಪಾತ್ರ ಮಾಡಿದ್ದರು.

59

ಸಿದ್ಧಾರ್ಥ್‌ನನ್ನು ತಂಡಕ್ಕೆ ಸ್ವಾಗತಿಸಿದ ನಿರ್ದೇಶಕ, ಮಾಹಾಸಮುದ್ರಂನಲ್ಲಿ ಸಿದ್ಧಾರ್ಥ್‌ ಸೇರುತ್ತಿರುವುದು ಖುಷಿಯಾಗಿದೆ. ಈ ಮಲ್ಟಿ ಸ್ಟಾರರ್ ಸಿನಿಮಾ ಖಂಡಿತಾ ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ವೆಲ್‌ಕಂ ಬ್ಯಾಕ್ ಸಿದ್ಧು ಎಂದು ಟ್ವೀಟ್ ಮಾಡಿದ್ದಾರೆ.

69

ಈ ಸಿನಿಮಾದಲ್ಲಿ ಸಿದ್ಧಾರ್ಥ್‌ ನೆಗೆಟಿವ್ ರೋಲ್ ಮಾಡಲಿದ್ದಾರೆ ಎಂಬ ಸುದ್ದಿಯೂ ಇದೆ.

79

ಕಂ ಬ್ಯಾಕ್ ಮಾಡೋಕೆ ಸರಿಯಾದ ಪ್ರಾಜೆಕ್ಟ್ ಎದುರು ನೋಡುತ್ತಿದ್ದೆ.  ಕೊನೆಗೂ ಒಂದು ಸಿಕ್ಕಿತು ಎಂದು ನಟ ತಿಳಿಸಿದ್ದಾರೆ.

89

ಸಿದ್ಧಾರ್ಥ್ ಕೊನೆಯಬಾರಿ ತಮಿಳು ಹಾರರ್ ಅರುವಂನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ನಟ ಫುಡ್ ಸೇಫ್ಟಿ ಆಫೀಸರ್ ಪಾತ್ರ ಮಾಡಿದ್ದರು.

99

ಕಮಲ್ ಹಾಸನ್ ನಟನೆಯ ಇಂಡಿಯನ್ 2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ರಾಕುಲ್ ಪ್ರೀತ್ ಸಿಂಗ್, ಕಾಜಲ್ ಕೂಡಾ ನಟಿಸಲಿದ್ದಾರೆ.

click me!

Recommended Stories