Happy Birthday ಕೀರ್ತಿ: ಈ ಸೌತ್ ನಟಿಗೆ ಶ್ವಾನಗಳಂದ್ರೆ ಸಿಕ್ಕಾಪಟ್ಟೆ ಲವ್

Published : Oct 18, 2020, 02:11 PM ISTUpdated : Oct 18, 2020, 02:16 PM IST

ಹ್ಯಾಪಿ ಬರ್ತ್‌ಡೇ ಕೀರ್ತಿ ಸುರೇಶ್ | ಸೌತ್ ನಟಿಯ ಶ್ವಾನ ಪ್ರೀತಿ | ಇಲ್ನೋಡಿ ಫೋಟೋಸ್

PREV
110
Happy Birthday ಕೀರ್ತಿ: ಈ ಸೌತ್ ನಟಿಗೆ ಶ್ವಾನಗಳಂದ್ರೆ ಸಿಕ್ಕಾಪಟ್ಟೆ ಲವ್

ಹ್ಯಾಪಿ ಬರ್ತ್‌ಡೇ ಕೀರ್ತಿ ಸುರೇಶ್

ಹ್ಯಾಪಿ ಬರ್ತ್‌ಡೇ ಕೀರ್ತಿ ಸುರೇಶ್

210

ಸೌತ್ ನಟಿ ಕೀರ್ತಿ ಸುರೇಶ್‌ಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ. ಪ್ರೊಡ್ಯೂರ್ ಮಗಳಾದ ಕೀರ್ತಿಗೆ ಸಿನಿಮಾ ಟಚ್ ಚಿಕ್ಕಂದಿನಿಂದಲೇ ಇತ್ತು.

310

ನ್ಯಾಷನಲ್ ಅವಾರ್ಡ್ ವಿನ್ನಿಂಗ್ ನಟಿ ಮಲಯಾಳಂ, ತೆಲುಗು, ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

410

ಓಣಂ ಆಚರಣೆ ಸಂದರ್ಭ ತನ್ನ ನೆಚ್ಚಿನ ಶ್ವಾನಗಳೊಂದಿಗೆ ಕೀರ್ತಿ

510

ಶೈಕ್ಷಣಿಕವಾಗಿ ಬ್ರಿಲಿಯೆಂಟ್ ಆಗಿದ್ದ ಕೀರ್ತಿ ಸುರೇಶ್‌ಗೆ ನಾಯಿಗಳೆಂದರೆ ತುಂಬಾ ಅಚ್ಚುಮೆಚ್ಚು.

610

ಲೆಜೆಂಡರಿ ನಟಿ ಸಾವಿತ್ರಿ ಅವರ ಪಾತ್ರವನ್ನು ಮಹಾನಟಿ ಸಿನಿಮಾ ಮೂಲಕ ಸುಂದರವಾಗಿ ತೆರೆಯ ಮೇಲೆ ತಂದಿದ್ದರು ಕೀರ್ತಿ.

710

ಬಾಲನಟಿಯಾಗಿ ಅಭಿನಯಿಸಿ ಅನುಭವವಿದ್ದ ಕೀರ್ತಿ ಸುರೇಶ್ ಮಲಯಾಳಂ ಪ್ರೊಡ್ಯೂಸರ್ ಸುರೇಶ್ ಕುಮಾರ್ ಪುತ್ರಿ.

810

ಮಲಯಾಳಂ ಸಿನಿಮಾ ಗೀತಾಂಜಲಿ ಮೂಲಕ ಕೀರ್ತಿ ಲೀಡ್‌ ರೋಲ್ ಮೂಲಕ ಕಾಣಿಸಿಕೊಂಡರು.

910

ಫ್ಯಾಷನ್ ಡಿಸೈನಿಂಗ್‌ನಲ್ಲೂ ಗ್ರಾಜುಯೇಷನ್ ಮುಗಿಸಿದ್ದಾರೆ ಕೀರ್ತಿ. ಗುಡ್‌ ಲಕ್‌ ಸಖಿ ಕೀರ್ತಿ ಸುರೇಶ್ ಅವರ ಲೇಟೆಸ್ಟ್ ಸಿನಿಮಾ.

1010

ಸರ್ಕಾರಿವಾರು ಪಾಠ ಶಾಲ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

click me!

Recommended Stories