ಬಾಲಿವುಡ್ ದಿವಾ ಐಶ್ವರ್ಯಾ ರೈ ಸದಾ ಸುದ್ದಿಯಲ್ಲಿರುವ ಕೇಲವೇ ನಟಿಯಲ್ಲಿ ಒಬ್ಬರು. ಸಿನಿಮಾಕ್ಕೆ ಬಂದು ಎರಡು ದಶಕಗಳು ಕಳೆದಿವೆ ಹಾಗೂ ಮದುವೆಯಾಗಿ ಒಂದು ಮಗುವಿನ ತಾಯಿ ಕೂಡ ಆಗಿದ್ದಾರೆ ಈಗ ನಟಿ. ಆದರೂ ಇವರ ಜನಪ್ರಿಯತೆ ಕಡಿಮೆ ಆಗಿಲ್ಲ. ಇವರಿಗೆ ಸಂಬಂಧಿಸಿದ ವಿಷಯಗಳು ಸದ್ದು ಮಾಡುತ್ತಲೇ ಇರುತ್ತದೆ, ಈಗ ಐಶ್ವರ್ಯಾರ ಸ್ಲ್ಯಾಮ್ ಬುಕ್ ಪೇಜ್‌ಗಳು ವೈರಲ್ ಆಗಿದೆ. ಏನಿದೆ ಅದರಲ್ಲಿ?