ಮಲೆಯಾಳಂ ಸೂಪರ್‌ಸ್ಟಾರ್‌ ಮಮ್ಮುಟ್ಟಿ ಮಗನ ಇಂಟರೆಸ್ಟಿಂಗ್‌ ಫ್ಯಾಕ್ಟ್ಸ್‌

Suvarna News   | Asianet News
Published : Jul 28, 2020, 07:32 PM IST

ಮಲೆಯಾಳಂ ನಟ ದುಲ್ಕರ್ ಸಲ್ಮಾನ್‌ಗೆ 34ರ ಸಂಭ್ರಮ. ಜುಲೈ 28 ರಂದು ಜನಿಸಿದ ಹ್ಯಾಂಡ್‌ಸಮ್‌ ದುಲ್ಕರ್‌ ಮಹಿಳೆಯರ ಹಾರ್ಟ್‌ಥ್ರೋಬ್‌. ಮಲೆಯಾಳಂ ಸೂಪರ್‌ಸ್ಟಾರ್‌ ಮಮ್ಮುಟ್ಟಿಯ ಮಗ ದುಲ್ಕರ್‌. ನಟನೆಯನ್ನುವೃತ್ತಿಯಾಗಿ ಆರಿಸಿಕೊಂಡು, ಅಪ್ಪನ ಹೆಜ್ಜೆಯಲ್ಲೇ ನೆಡೆಯುತ್ತಿರುವ ದುಲ್ಕರ್‌ ಬಗ್ಗೆ ಕೆಲವು ಇಂಟರೆಸ್ಟಿಂಗ್‌ ಫ್ಯಾಕ್ಟ್ಸ್‌

PREV
114
ಮಲೆಯಾಳಂ ಸೂಪರ್‌ಸ್ಟಾರ್‌ ಮಮ್ಮುಟ್ಟಿ ಮಗನ ಇಂಟರೆಸ್ಟಿಂಗ್‌ ಫ್ಯಾಕ್ಟ್ಸ್‌

ಲುಕ್‌ ಮತ್ತು ನಟನಾ ಕೌಶಲ್ಯದಿಂದಾಗಿ ಮಾಲಿವುಡ್ ಹಾರ್ಟ್ ಥ್ರೋಬ್ ದುಲ್ಕರ್ ಸಲ್ಮಾನ್ ಸಖತ್‌ ಫ್ಯಾನ್ಸ್‌ ಹೊಂದಿದ್ದಾರೆ.

214

ಮಲ್ಟಿ ಟ್ಯಾಲೆಂಟೆಡ್‌ ನಟನಿಗೆ ಮಹಿಳಾ ಫಾಲೋವರ್ಸ್ ಹೆಚ್ಚಿದ್ದಾರೆ‌. ಈ ನಟ ಮಹಿಳೆಯರೇ ಹ್ಯಾಂಡಲ್‌ ಮಾಡುವ ಫ್ಯಾನ್ ಕ್ಲಬ್ ಸಹ ಹೊಂದಿದ್ದಾರೆ.

314

ಯುಎಸ್‌ನ ಪರ್ಡ್ಯೂ ವಿಶ್ವವಿದ್ಯಾಲಯದಿಂದ ಬ್ಯುನ್ಸೇಸ್‌ ಮ್ನಾನೇಜ್ಮೇಂಟ್‌ ಪದವಿ ಪಡೆದಿರುವ ದುಲ್ಕರ್‌ ಅವರು ಚೆನ್ನೈನಲ್ಲಿ ಡೆಂಟಲ್‌ ಬ್ಯುನ್ಸೇಸ್‌ ನಡೆಸುತ್ತಿದ್ದಾರೆ ಹಾಗೂ ಮೆಟರ್ನಿಟಿ  ಆಸ್ಪತ್ರೆಯ ನಿರ್ದೇಶಕರಾಗಿದ್ದಾರೆ.

414

ವೆಹಿಕಲ್‌ ಪ್ರೇಮಿ ದುಲ್ಕರ್ ಸಿನಿಮಾ ಇಂಡಸ್ಟ್ರಿಗೆ ಪ್ರವೇಶಿಸುವ ಮೊದಲು ಕಾರು ವ್ಯಾಪಾರಕ್ಕಾಗಿ ವೆಬ್ ಪೋರ್ಟಲ್ ಹೊಂದಿದ್ದರು.

514

ಸೂಪರ್‌ಸ್ಟಾರ್ ತಂದೆ ಮಮ್ಮುಟ್ಟಿ ಹೆಜ್ಜೆಗಳನ್ನು ಅನುಸರಿಸಿರುವ ಮಗ ಹಲವು ಹಿಟ್‌ ಸಿಮಾಗಳನ್ನು ನೀಡಿ ತಮ್ಮ ಛಾಪು ಮೂಡಿಸಿದ್ದಾರೆ.

614

ಚಾರ್ಲಿ, ಬೆಂಗಳೂರು ಡೇಸ್, ಕಾಮತಿಪಾಡಮ್, ಒ ಕಾಧಲ್ ಕಣ್ಮಣಿ ಮುಂತಾದವು ದುಲಕ್ರ್‌ ಹೆಸರಿನಲ್ಲಿರುವ  ಬ್ಲಾಕ್‌ಬಸ್ಟರ್ ಸಿನಿಮಾಗಳು 

714

ತನ್ನ ಆಕರ್ಷಕ ನೋಟ ಮತ್ತು ಸೊಗಸಾದ ವ್ಯಕ್ತಿತ್ವದಿಂದ ಅನೇಕ ಮಹಿಳೆಯರ ಹೃದಯ ಗೆದ್ದಿರುವುದು ರಹಸ್ಯವಲ್ಲ. ಆದರೆ ದುಲ್ಕರ್ ಹೃದಯ 2011ರಲ್ಲಿ ಮದುವೆಯಾದ ವಾಸ್ತುಶಿಲ್ಪಿ ಪತ್ನಿ ಅಮಲ್ ಸಲ್ಮಾನ್‌ಗೆ ಸೋತಿದೆ.

814

ಬೈಕುಗಳು ಮತ್ತು ಕಾರುಗಳ ಬಗ್ಗೆ ಒಲವು ಹೊಂದಿರುವ ಮೊಲಿವುಡ್ ನಟ ರೋಡ್‌ ಟ್ರಿಪ್‌ಗೆ ಎಂದಿಗೂ ನೋ ಎನ್ನುವುದಿಲ್ಲ. ಬಿಎಂಡಬ್ಲ್ಯು ಆರ್ 1200 ಜಿಎಸ್ ಬೈಕ್‌ನಲ್ಲಿ ಕೊಚ್ಚಿಯಿಂದ ಬೆಂಗಳೂರಿಗೆಪ್ರಯಾಣ ಮಾಡುವುದನ್ನು ಕಾಣಬಹುದು.
 
914

ನಟನಾಗಿ ಎಷ್ಷೇ ಯಶಸ್ವಿಯಾದರೂ ದುಲ್ಕರ್ ತುಂಬಾ ಸಿಂಪಲ್‌ ತನ್ನ ಹಳೆಯ ಅಭಿಮಾನಿಗಳೊಂದಿಗೆ ಸಮಯವನ್ನು ಕಳೆಯುವುದನ್ನು ಪ್ರೀತಿಸುತ್ತಾರೆ.

1014

ಪತ್ನಿ ಅಮಲ್ ಸುಫಿಯಾ ಮತ್ತು ಮಗಳು ಮರಿಯಮ್ ಅಮೀರಾ ಸಲ್ಮಾನ್ ಜೊತೆ ಹಾಲಿಡೇಗೆ ಹೋಗುವುದು ಇಷ್ಟ ಪಡುತ್ತಾರೆ ಚಾರ್ಲಿ ನಟ.  

1114

ಆಕ್ಷನ್ ಚಿತ್ರಗಳಿಂದ ಹಿಡಿದು ರೋಮ್ಯಾಂಟಿಕ್ ಚಿತ್ರಗಳವರೆಗೆ ಹಲವಾರು ಚಲನಚಿತ್ರಗಳಲ್ಲಿ ನಟಿಸಿರುವ ನಟ ಬೆಂಗಳೂರು ಡೇಸ್, ಕಾಮತಿಪಾಡಂ, ಚಾರ್ಲಿ, ಕಾಳಿ ಮತ್ತು ಇನ್ನೂ ಹೆಚ್ಚಿನ ಚಲನಚಿತ್ರಗಳಲ್ಲಿನ ಅವರ ಅದ್ಭುತ ಅಭಿನಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ   

1214

ಟ್ರಾವೆಲಿಂಗ್‌ ಪ್ರೀತಿಸುವ 34 ವರ್ಷದ ನಟ ಶೂಟಿಂಗ್ ಶೆಡ್ಯೂಲ್‌ನಿಂದ ಸಮಯ ಸಿಕ್ಕಾಗಲೆಲ್ಲಾ ಜಗತ್ತನ್ನು ಅನ್ವೇಷಿಸಲು ಇಷ್ಟಪಡುತ್ತಾರೆ.

1314

ಮಿಥಿಲಾ ಪಾಲ್ಕರ್ ಮತ್ತು ಇರ್ಫಾನ್ ಖಾನ್ ಜೊತೆ ಕಾರ್ವಾನ್ ಮತ್ತು ಸೋನಮ್ ಕಪೂರ್ ಅವರೊಂದಿಗೆ ದಿ ಜೊಯಾ ಫ್ಯಾಕ್ಟರ್ ದುಲ್ಕರ್ ನಟಿಸಿರುವ ಎರಡು ಬಾಲಿವುಡ್ ಸಿನಿಮಾಗಳು.

1414

ಮಗಳು ಮತ್ತು ಪತ್ನಿ ಜೊತೆ ದುಲ್ಕರ್‌ ಸಲ್ಮಾನ್‌.

click me!

Recommended Stories