ಮಧ್ಯ ರಾತ್ರಿ ಮಲೈಕಾ ನಾಯಿಯೊಟ್ಟಿಗೆ ಮನೆಯಿಂದ ಹೊರ ಬಂದಿದ್ದೇಕೆ?

First Published | Jul 28, 2020, 6:59 PM IST

ಬಾಲಿವುಡ್ ಸೆಲೆಬ್ರೆಟಿಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಆಗಾಗ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಮುಂಬೈನ ಬೀದಿಗಳಲ್ಲಿ  ಅನೇಕ ನಟನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಮಲೈಕಾ ಅರೋರಾ ತಡ ರಾತ್ರಿಯಲ್ಲಿ ತನ್ನ ನಾಯಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರ ಮುಖದಲ್ಲಿ ಗಾಬರಿ ಕಾಣಿಸುತ್ತಿದೆ ಎಂಬುವುದು ವೈರಲ್‌ ಆಗುತ್ತಿದೆ. ಮಲೈಕಾ ರಾತ್ರಿ ಲೇಟಾಗಿ ಮನೆಯಿಂದ ಹೊರಬರಲು ಕಾರಣವೇನು?

46 ವರ್ಷದ ಮಲೈಕಾ ಅರೋರಾ ತನ್ನ ನಾಯಿಯೊಂದಿಗೆ ರಾತ್ರಿ ತಡವಾಗಿ ಹೊರೆಗೆ ಕಾಣಿಸಿಕೊಂಡರು. ವಾಸ್ತವವಾಗಿ ಹಗಲಿನಲ್ಲಿ ಅವರು ರಿಯಾಲಿಟಿ ಶೋಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಾರಣ ಹೊರೆಗೆ ಹೋಗಲಾಗುವುದಿಲ್ಲವಂತೆ. ಆದರೆ, ರಾತ್ರಿಯಲ್ಲಿ ಹೊರಬಂದ ಮಲೈಕಾ ಮುಖದಲ್ಲಿ ಭಯವೂ ಇತ್ತು.
undefined
ಅಕ್ಷಯ್ ಕುಮಾರ್ ಸ್ಟುಡಿಯೋ ಹೊರಗೆ ಕಾಣಿಸಿಕೊಂಡರು. ತಲೆ ತಗ್ಗಿಸಿದ್ದ ತುಂಬಾ ದುಃಖದಲ್ಲಿರುವಂತೆ ಕಾಣಿಸುತ್ತಿದ್ದರು. ಈ ಸಮಯದಲ್ಲಿ, ಅಕ್ಷಯ್ ನೀಲಿ ಬಣ್ಣದ ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿ ಮುಖಕ್ಕೆ ಮಾಸ್ಕ್‌ ಹಾಕಿದ್ದರು.
undefined
Tap to resize

ಸಾರಾ ಅಲಿ ಖಾನ್ ಮುಖಕ್ಕೆ ಮಾಸ್ಕ್‌ ಧರಿಸಿ ಮುಂಬೈನ ಬೀದಿಗಳಲ್ಲಿ ಸೈಕಲ್ ಓಡುತ್ತಿರುವುದನ್ನು ಸೆರೆಹಿಡಿಯಲಾಗಿದೆ.
undefined
ಅಜಯ್ ದೇವಗನ್ ಕೂಡ ಆಫೀಸ್‌ಹೋಗಲು ಪ್ರಾರಂಭಿಸಿದ್ದು. ಆಫೀಸ್‌ ಹೊರಗೆ ಕಾಣಿಸಿಕೊಂಡಾಗ ಅಜಯ್‌ ಕಪ್ಪು ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು.
undefined
ವಿದ್ಯಾ ಬಾಲನ್ ಈ ದಿನಗಳಲ್ಲಿ ಶಕುಂತಲಾ ದೇವಿ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ.
undefined
ವತ್ಸಲ್ ಸೇಠ್ ಪತ್ನಿ ಇಶಿತಾ ದತ್ತಾ ಅವರೊಂದಿಗೆ.
undefined
ಅಜಯ್ ದೇವಗನ್ಪುತ್ರ ಯುಗ್ ಮುಂಬೈನ ಬೀದಿಗಳಲ್ಲಿ ಸೈಕ್ಲಿಂಗ್ ಮಾಡುತ್ತಿರುವುದು.
undefined
ಎಳನೀರು ಕುಡಿಯುತ್ತಿರುವ ಅಲಿ ಫಜಲ್.
undefined
ಜಾಗಿಂಗ್ ಮಾಡುವಾಗ ಕಾಣಿಸಿಕೊಂಡ ನಿಮ್ರತ್ ಕೌರ್.
undefined
ರೋನಿತ್ ರಾಯ್ ಬಹಳ ಸಮಯದ ನಂತರ ಮಗನೊಂದಿಗೆ ಮನೆಯಿಂದ ಹೊರ ಬಂದರು.
undefined

Latest Videos

click me!