ಐಶ್ವರ್ಯಾ ರೈ ಬಚ್ಚನ್ ಎಂಬ ಹೆಸರಿಗೆ ಪರಿಚಯ ಮಾಡಿಸೋ ಅಗತ್ಯವೇ ಇಲ್ಲ. ಮಾಜಿ ಭುವನ ಸುಂದರಿಗೆ ಇಂದು ಹುಟ್ಟಿದ ಹಬ್ಬ. ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ನಟಿಯ ಫೋಟೋಸ್ ನೋಡಿ

210
ಹ್ಯಾಪಿ ಬರ್ತ್‌ಡೇ ಐಶ್ವರ್ಯಾ ರೈ ಬಚ್ಚನ್.. ಮಾಜಿ ವಿಶ್ವಸುಂದರಿ ಬ್ಯೂಟಿ ಕ್ವೀನ್ ಅನ್ನೋದ್ರಲ್ಲಿ ಡೌಟೇ ಇಲ್ಲ, ಜೊತೆಗೆ ಟ್ಯಾಲೆಂಟೆಡ್ ನಟಿಯೂ ಹೌದು. ಸುಂದರವಾರ ಬಿಳಿ ಬಣ್ಣದ ಗೌನ್‌ನಲ್ಲಿ ಕಪ್ಪು ಹೂಗಳ ಪೋಣಿಕೆ.

310
ಚಿನ್ನದ ಬಣ್ಣದ ಮೇಲ್ಮೈಯ ಮೈಗಂಟಿದ ಗೌನ್‌ನಲ್ಲಿ ಮತ್ಸ್ಯಕನ್ಯೆಯಂತೆಯೇ ಕಾಣಿಸ್ತಾರೆ ಐಶ್

410
ಭುವನ ಸುಂದರಿಯಾದ ಮೇಲೆ ಬಹಳಷ್ಟು ಬಾರಿ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ್ದಾರೆ ಬಾಲಿವುಡ್ ನಟಿ

510
ಬಹಳಷ್ಟು ಹೊಸ ಮುಖಗಳ ಮಧ್ಯೆಯೂ ಐಶ್ ಹವಾ ಮಾತ್ರ ಹಾಗೇ ಇದೆ

610
ರೆಡ್ ಕಾರ್ಪೆಟ್, ರೆಡ್ ಗೌನ್, ಐಶ್ ಬ್ಯೂಟಿ ನೋಡಿ

710
ರೇರ್ ಪರ್ಪಲ್ ಗೌನ್‌ನಲ್ಲಿ ನಟಿ,ಅದಕ್ಕೆ ಮ್ಯಾಚಿಂಗ್ ಪರ್ಸ್

810
Aish
Aish
910
ಗ್ರೀನ್ ಗೌನ್‌ನಲ್ಲಿ ಫ್ಯಾನ್ಸ್‌ಗಳತ್ತ ಕೈ ಬೀಸುತ್ತಿರುವ ನಟಿ

1010
Aish
Aish
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.