ಬಾಲಿವುಡ್‌ನ ಟಾಪ್ ನಟಿಯರಲ್ಲೊಬ್ಬರಾದ ಭೂಮಿ ಪಡ್ನೇಕರ್ ಅವರು ಸದ್ಯ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವವರು.

210
ನಟಿ ತಾವು ಸಿನಿಮಾ ಸ್ಕೂಲ್‌ನಿಂದ ಹೊರಹಾಕಲ್ಪಟ್ಟ ಬಗ್ಗೆ ಮಾತನಾಡಿದ್ದಾರೆ.

310
ನಟನೆ ಕಲಿಯಬೇಕೆಂದು ಫಿಲ್ಮ್ ಕಾಲೇಜಿಗೆ ಸೇರಿದ ನಟಿ ಹೊರಹಾಕಲ್ಪಟ್ಟಿದ್ದೂ ಅಲ್ಲದೆ ಸುಮಾರು 13 ಲಕ್ಷ ಸಾಲದ ಹೊರೆ ಇತ್ತು.

410
ಕೆಲಸ, ಕಾರ್ಯ ಇಲ್ಲದೆ 13 ಲಕ್ಷ ಸಾಲ ತೀರಿಸಬೇಕು ಎನ್ನುವುದು ನಟಿಯ ಮುಂದಿನ ಬಹಳ ದೊಡ್ಡ ಸವಾಲಾಗಿತ್ತು.

510
ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ನಟಿಯಾಗಿ ಗುರುತಿಸಿಕೊಳ್ಳುವಷ್ಟರಲ್ಲಿ ಬಹಳ ಕಷ್ಟದ ಜರ್ನಿ ಮೂಲಕ ಮೇಲೆ ಬಂದಿದ್ದೆ ಎಂದಿದ್ದರು ಭೂಮಿ.

610
ನಾನು ಉತ್ತಮ ನಟಿಯಲ್ಲ, ಹೇಳಿಕೊಳ್ಳುವ ಶಿಸ್ತು ಇರಲಿಲ್ಲ. ಇದುವೇ ನನಗೆ ಕಂಟಕವಾಯಿತು ಎಂದಿದ್ದಾರೆ.

710
ಕೆಲಸ ಹುಡುಕುತ್ತಿದ್ದ ಸಂದರ್ಭ ಯಶ್ ರಾಜ್ ಫಿಲ್ಮ್‌ಗೆ ಕಾಸ್ಟಿಂಗ್ ಅಸಿಸ್ಟೆಂಟ್ ಬೇಕೆನ್ನುವ ಸುದ್ದಿ ಸಿಕ್ಕಿತು.

810
ಬಹಳಷ್ಟು ಪ್ರಯತ್ನದಿಂದ ಅಡಿಷನ್ ಕೊಟ್ಟಿದ್ದರು ನಟಿ. ನಂತರದಲ್ಲಿ ಭೂಮಿ ಒಳ್ಳೊಳ್ಳೆ ಪಾತ್ರ ಪಡೆಯುತ್ತಾ ಬಂದರು.

910
ನಾನು ಶಾಲೆಯಿಂದ ಅರ್ಧಕ್ಕೆ ಬಿಟ್ಟು ಬರಲಿಲ್ಲ, ಅವರೇ ನನ್ನನ್ನು ಹೊರ ಹಾಕಿದ್ರು ಎಂದಿದ್ದಾರೆ ನಟಿ.

1010
ನಟನೆ ಕಲಿಯಬೇಕಾದ್ರೆ ಸ್ವಲ್ಪ ದೊಡ್ಡವರಾದ ಮೇಲೆ ಹೋಗಿ. 16-17ರಲ್ಲಿ ನಾವದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ನನ್ನ ಹಾಜರಾತಿ ಬಹಳ ಕಮ್ಮಿ ಇತ್ತು ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.