ಪ್ರೋತಿಮಾ ಬೇಡಿ
1974ರಲ್ಲಿ ಕಬೀರ್ ಬೇಡಿ ಪತ್ನಿ, ಪೂಜಾ ಬೇಡಿ ತಾಯಿ ಪ್ರೋತಿಮಾ ಬೇಡಿ ಬೆತ್ತಲಾಗಿ ಫೋಟೋಶೂಟ್ ಮಾಡಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಸಿನಿ ಬ್ಲಿಜ್ ಮ್ಯಾಗಜಿನ್ ಗಾಗಿ ಪ್ರೋತಿಮಾ ಬೇಡಿ ಜುಹು ಬೀಚ್ ನಲ್ಲಿ ಬೆತ್ತಲಾಗಿ ಓಡಿದ್ದರು. ದೇಶದ ಮೊದಲ ಮಹಿಳಾ ಲೆಸೆಬ್ರಿಟಿ ಬೆತ್ತಲಾಗಿ ಕಾಣಿಸಿಕೊಂಡಿದ್ದರು.