ನೇಹಾ To ನೀನಾ: ಮದ್ವೆಗೂ ಮೊದಲೇ ಪ್ರೆಗ್ನೆಂಟ್ ಆದವರಿವರು..!

Published : Dec 19, 2020, 09:42 AM ISTUpdated : Dec 19, 2020, 09:50 AM IST

ಮದುವೆಗೂ ಮುನ್ನವೇ ಪ್ರೆಗ್ನೆಂಟ್ ಆಗೋ ಸ್ಟೈಲ್ ಇತ್ತೀಚೆಗೆ ಟ್ರೆಂಡ್ ಆಗುತ್ತಿದೆ. ಮದುವೆಗೂ ಮುನ್ನ ಪ್ರೆಗ್ನೆನ್ನಿ ಎನೌನ್ಸ್ ಮಾಡಿದ ಕಪಲ್ಸ್ ಇವರು

PREV
112
ನೇಹಾ To ನೀನಾ: ಮದ್ವೆಗೂ ಮೊದಲೇ ಪ್ರೆಗ್ನೆಂಟ್ ಆದವರಿವರು..!

ನೇಹಾ ಕಕ್ಕರ್: ಕೆಲವೇ ದಿನಗಳ ಹಿಂದೆಯಷ್ಟೇ ಜನಪ್ರಿಯ ಗಾಯಕಿ ನೇಹಾ ಕಕ್ಕರ್ ರೋಹನ್‌ಪ್ರೀತ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಸುಮಾರು ಏಳು ವಾರಗಳ ನಂತರ ಗರ್ಭಧಾರಣೆಯನ್ನು ದೃಢಪಡಿಸಿದ್ದಾರೆ ಈ ಜೋಡಿ. ಈ ಸುದ್ದಿ ನಂತರ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗಿದ್ದಾರೆ ಇವರು.

212

ನೀನಾ ಗುಪ್ತಾ: ಮದುವೆ ಮೊದಲು ಗರ್ಭಿಣಿ ಎಂದಾಗ ನಮ್ಮ ತಲೆಯಲ್ಲಿ ಮೊದಲು ಬರೋ ಹೆಸರುಗಳಲ್ಲಿ ನೀನಾ ಜಿ ಒಬ್ಬರು. ಅವಳು ವಿವಿಯನ್ ರಿಚರ್ಡ್ಸ್ ಜೊತೆ ಡೇಟಿಂಗ್ ಮಾಡುತ್ತಿದ್ದಳು ಎಂಬುದು ಎಲ್ಲರಿಗೂ ತಿಳಿದಿತ್ತು. ಆದಾದರೂ ಕ್ರಿಕೆಟಿಗ ತನ್ನ ಮೊದಲ ಪತ್ನಿಯನ್ನು ವಿಚ್ಛೇದಬೆ ನೀಡಲು ನಿರಾಕರಿಸಿದ ನಂತರ ಬದೈ ಹೋ ನಟಿ ತನ್ನ ಮಗಳು ಮಸಾಬಾ ಗುಪ್ತಾಳನ್ನು ಸ್ವಂತವಾಗಿ ಬೆಳೆಸಲು ನಿರ್ಧರಿಸಿದಳು.

312

ಕಲ್ಕಿ ಕೊಚ್ಚಿನ್: ತನ್ನ ಗರ್ಭಧಾರಣೆಯ ಸುದ್ದಿಯನ್ನು ಎನೌನ್ಸ್ ಮಾಡಿದಾಗ ನಟಿ ತನ್ನ ಗೆಳೆಯ ಗೈ ಹರ್ಷ್‌ಬರ್ಗ್‌ನೊಂದಿಗೆ ಸಂಬಂಧ ಹೊಂದಿದ್ದಳು.

412

ಅಷ್ಟೇ ಅಲ್ಲ, ಆಕೆಯ ಪ್ರೆಗ್ನೆನ್ಸಿ ಫೋಟೋಸ್ ತಕ್ಷಣವೇ ವೈರಲ್ ಆಗಿದ್ದವು.

512

ನೇಹಾ ಡುಪಿಯಾ: ಖಾಸಗಿ ಸಮಾರಂಭವೊಂದರಲ್ಲಿ ಗೆಳೆಯ ಅಂಗದ್ ಬೇಡಿ ಅವರನ್ನು ಮದುವೆಯಾದಾಗ ನಟಿಗೆ ಮೂರು ತಿಂಗಳಾಗಿತ್ತು ಎನ್ನಲಾಗಿದೆ.

612

ಕೊಂಕನಾ ಸೆನ್ ಶರ್ಮಾ: ನೇಹಾ ಧೂಪಿಯಾ ಅವರಂತೆಯೇ, ನಟಿ ಕೂಡ ರಣವೀರ್ ಶೋರೆ ಅವರನ್ನು ಸಿಂಪಲ್ ಸಮಾರಂಭದಲ್ಲಿ ವಿವಾಹವಾದರು. ಕೆಲವು ತಿಂಗಳ ನಂತರ ಅವಳು ಗರ್ಭಧಾರಣೆಯನ್ನು ಎನೌನ್ಸ್ ಮಾಡಿದ್ದರು.

712

ನತಾಶಾ ಸ್ಟಾಂಕೋವಿಕ್: ಮಾಡೆಲ್ ಮತ್ತು ಹಾರ್ದಿಕ್ ಪಾಂಡ್ಯ ಈ ವರ್ಷದ ಆರಂಭದಲ್ಲಿ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದರು. ಕೆಲವೇ ತಿಂಗಳುಗಳ ನಂತರ ಅವರು ಗರ್ಭಧಾರಣೆಯ ಸುದ್ದಿಯನ್ನು ಸಹ ದೃಢಪಡಿಸಿದರು. ಆಗ ಅವರ ಮಗ ಅಗಸ್ತ್ಯ ಜುಲೈನಲ್ಲಿ ಜನಿಸಿದರು.

812

ಗೇಬ್ರಿಯೆಲಾ ಡಿಮೆಟ್ರಿಯೇಡ್ಸ್: ಖ್ಯಾತ ಮಾಡೆಲ್ ಮತ್ತು ಅರ್ಜುನ್ ರಾಂಪಾಲ್ ತಮ್ಮ ಮೊದಲ ಮಗುವನ್ನು ಸುಮಾರು ಒಂದು ವರ್ಷದ ಹಿಂದೆ ಸ್ವಾಗತಿಸಿದರು.

912

ಸೆಲಿನಾ ಜೇಟ್ಲಿ: ಈ ಪಟ್ಟಿಗೆ ಸೇರಿಸಬೇಕಾದ ಮತ್ತೊಂದು ಹೆಸರು ಸೆಲೆಬ್ ಸೆಲೀನಾ. ಅವರು 2011 ರಲ್ಲಿ ಪೀಟರ್ ಹಾಗ್ ಅವರನ್ನು ವಿವಾಹವಾದರು ಮತ್ತು ದಂಪತಿಗಳು ತಮ್ಮ ವೈವಾಹಿಕ ಆನಂದದ ಒಂಬತ್ತು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಅವಳಿ ಮಕ್ಕಳನ್ನು ಸ್ವಾಗತಿಸಿದರು.

1012

ಆಮಿ ಜಾಕ್ಸನ್: ನಟಿ ಜಾರ್ಜ್ ಪನಾಯೊಟೊಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಹುತೇಕ ಅದೇ ಸಮಯದಲ್ಲಿ ಅವಳು ಗರ್ಭಿಣಿಯಾಗುವುದರ ಬಗ್ಗೆ ಸಹ ಘೋಷಿಸಿದ್ದಾರೆ. ದಂಪತಿಗಳು ಶೀಘ್ರದಲ್ಲೇ ಮದುವೆಯಾಗಲು ಯೋಜಿಸಿದ್ದಾರೆ.

1112

ಅಮೃತಾ ಅರೋರಾ: ಶಕೀಲ್ ಅರೋರಾ ಅವರೊಂದಿಗಿನ ವಿವಾಹದ ಸುದ್ದಿ ಇಂಟರ್ನೆಟ್‌ನಲ್ಲಿ ಹರಿದಾಡಿದಾಗ ಸೆನ್ಸೇಷನ್ ಆಗಿತ್ತು. ಅಮೃತಾ ಗರ್ಭಿಣಿಯಾದ ನಂತರ ಅವಳು ಹಿಟ್ ಆದರು.

1212

ಶ್ರೀದೇವಿ: ದಿವಂಗತ ಬಾಲಿವುಡ್ ನಟಿ ಅವರು ಬೋನಿ ಕಪೂರ್ ಅವರನ್ನು ಮದುವೆಯ ಮೊದಲು ಗರ್ಭಿಣಿಯಾಗುವ ಬಗ್ಗೆ ಬಹಿರಂಗವಾಗಿ ಘೋಷಿಸಿದರು. ಆ ಸಮಯದಲ್ಲಿ ಅವರು 7 ತಿಂಗಳ ಗರ್ಭಿಣಿಯಾಗಿದ್ದರು.

click me!

Recommended Stories