ದೀಪಿಕಾ -ಕತ್ರೀನಾ ಕರೀನಾ ಬಿಪಾಶಾ: ಬಾಲಿವುಡ್‌ ನಟಿಯರ ಕ್ಯಾಟ್‌ಫೈಟ್‌!

Suvarna News   | Asianet News
Published : Dec 18, 2020, 05:51 PM IST

ಬಾಲಿವುಡ್‌ ಸ್ಟಾರ್ಸ್‌ ನಡುವಿನ ಜಗಳ ವಾದಗಳು ಒಂದು ರೀತಿ ದಿನನಿತ್ಯದ ಮನರಂಜನೆ ಇದ್ದ ಹಾಗೆ. ಅನೇಕ ಬಾರಿ ಬಾಲಿವುಡ್ ನಟಿಯರು ಅನೇಕ ವಿಷಯಗಳ ಬಗ್ಗೆ ಅಸಹ್ಯ ಜಗಳವಾಡಿದ್ದು ವೈರಲ್‌ ಆಗಿದೆ. ಇವರ ಜಗಳಕ್ಕೆ ಕೆಲವು ಬಾರಿ ಎಕ್ಸ್‌ ಬಾಯ್‌ಫ್ರೆಂಡ್‌ ಕಾರಣವಾದರೆ, ಇನ್ನೂ ಕೆಲವು ಬಾರಿ ಡ್ರೆಸ್‌ಗಳಂತ ಸಿಲ್ಲಿ ವಿಷಯಕ್ಕೆ ಕಿತ್ತಾಡಿದ ಉದಾರಹಣೆಗಳಿವೆ.   

PREV
19
ದೀಪಿಕಾ -ಕತ್ರೀನಾ ಕರೀನಾ  ಬಿಪಾಶಾ: ಬಾಲಿವುಡ್‌ ನಟಿಯರ ಕ್ಯಾಟ್‌ಫೈಟ್‌!

ದೀಪಿಕಾ ಪಡುಕೋಣೆ - ಕತ್ರೀನಾ ಕೈಫ್, ಬಿಪಾಶಾ ಬಸು - ಕರೀನಾ ಕಪೂರ್‌ ವರೆಗೆ ಹಲವು ಬಾಲಿವುಡ್‌ ನಟಿಯರ ಜಗಳ ಸಖತ್‌ ಸುದ್ದಿಯಾಗಿತ್ತು.

29

ಅಸಹ್ಯ ರೀತಿಯಲ್ಲಿ ಕಿತ್ತಾಡಿದ ಬಾಲಿವುಡ್‌ ನಟಿಯರು ಇವರು.

39

ರಾಣಿ ಮುಖರ್ಜಿ- ಐಶ್ವರ್ಯಾ ರೈ:
ಇಬ್ಬರ ಮಧ್ಯೆ ದ್ವೇಷಕ್ಕೆ ಕಾರಣ ಅಭಿಷೇಕ್ ಬಚ್ಚನ್. ರಾಣಿ ಮತ್ತು ಅಭಿಷೇಕ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇತ್ತು. ಜೊತೆಗೆ ರಾಣಿ ಮುಖರ್ಜಿ ಜೊತೆ ಕೆಲಸ ಮಾಡದಂತೆ ಐಶ್ ಬೆದರಿಕೆ ಹಾಕಿದ್ದಾರೆ ಎಂದು ವರದಿಗಳು ಹೇಳುತ್ತವೆ. ಐಶ್ವರ್ಯಾ ಮತ್ತು ಅಭಿಷೇಕ್ ಮದುವೆಗೆ ಕೂಡ ರಾಣಿಯನ್ನು ಆಹ್ವಾನಿಸಲಿಲ್ಲ.

49

ಐಶ್ವರ್ಯಾ ರೈ - ಕರೀನಾ ಕಪೂರ್‌
ಬಾಲಿವುಡ್‌ನ ಈ ನಟಿಯರ ಸಂಬಂಧವೂ ಸರಿಯಿಲ್ಲ. ಕರೀನಾ ಐಶ್ವರ್ಯಾ ರೈ ತೂಕದ ಬಗ್ಗೆ ಕಾಮೆಂಟ್‌ ಮಾಡುವುದರ ಜೊತೆಗೆ ತಾನು ಮತ್ತು ಐಶ್ವರ್ಯಾ ಬೇರೆ ಬೇರೆ ಜನೇರಷನ್‌ ನಟಿ ಎಂದು ಹೇಳಿದ್ದರು.

59

ಕರೀನಾ ಕಪೂರ್-ಪ್ರಿಯಾಂಕಾ ಚೋಪ್ರಾ:
ವರದಿಗಳ ಪ್ರಕಾರ,ಈ ನಟಿಯರ ನಡುವಿನ ಜಗಳ ಮುಖ್ಯ ಕಾರಣ ಕಾಮನ್‌ ಎಕ್ಸ್‌ ಬಾಯ್‌ಫ್ರೆಂಡ್‌ ಶಾಹಿದ್ ಕಪೂರ್ ಎನ್ನಲಾಗಿದೆ. ಇಬ್ಬರು ಪರಸ್ಪರ ತೀರಾ ಕೊಳಕಾಗಿ ಜಗಳವಾಡಿದ್ದರು. ಪ್ರಿಯಾಂಕಾಳ ಉಚ್ಛಾರಣೆಯನ್ನು ಕರೀನಾ ಹೀಯಾಳಿಸಿದ್ದರು. ಅದಕ್ಕೆ  ಪ್ರಿಯಾಂಕಾ ಅದನ್ನು 'ಅವಳ ಬಾಯ್‌ಫ್ರೆಂಡ್‌ ಎಲ್ಲಿಂದ ಪಡೆಯುತ್ತಾನೋ, ಅದೇ ಸ್ಥಳದಿಂದ ನನ್ನ ಉಚ್ಛಾರಣೆಯನ್ನು ಪಡೆಯುತ್ತೇನೆ' ಎಂದು ತಿರುಗಿ ಹೇಳಿದ್ದರು. 

69

ಕರೀನಾ ಕಪೂರ್- ಬಿಪಾಶಾ ಬಸು :
ಈ ನಟಿಯರ ಜಗಳ ತುಂಬಾ  ಸುದ್ದಿಯಾಗಿತ್ತು . ಅಜ್ನಾಬಿಯ ಚಿತ್ರೀಕರಣದ ವೇಳೆಯಲ್ಲಿ ಕರೀನಾ ಬಿಪಾಶಾರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಬೆಬೊ ಅವರನ್ನು 'ಕಪ್ಪು ಬೆಕ್ಕು' ಎಂದೂ ಕರೆದಿದ್ದರು.

79

ಕರಿಷ್ಮಾ ಕಪೂರ್- ರವೀನಾ ಟಂಡನ್:
ಅಂದಾಜ್ ಅಪ್ನಾ ಅಪ್ನಾ ಮಯದಲ್ಲಿ ನಟಿಯರ ನಡುವೆ ತುಂಬಾ ದೊಡ್ಡ ಜಗಳ ವರದಿಯಾಗಿತ್ತು. ಇಬ್ಬರು  ಪರಸ್ಪರ ವಿಗ್‌ಗಳನ್ನು ಹಿಡಿದುಕೊಂಡು ಕಿತ್ತಾಡಿದ್ದರು ಎಂದು ಫರಾ ಖಾನ್ ಬಹಿರಂಗಪಡಿಸಿದ್ದರು.

89

ದೀಪಿಕಾ ಪಡುಕೋಣೆ-ಕತ್ರಿನಾ ಕೈಫ್:
ಕತ್ರಿನಾ ಕೈಫ್‌ಗಾಗಿ ದೀಪಿಕಾರ ಅಂದಿನ ಬಾಯ್‌ಫ್ರೆಂಡ್‌ ರಣಬೀರ್ ಕಪೂರ್ ಮೋಸ ಮಾಡಿದರು. ಈ ಕಾರಣದಿಂದ ದೀಪಿಕಾ ಮತ್ತು ಕತ್ರಿನಾರ ಸಂಬಂಧ ಕಹಿಯಾಯಿತು. ದೀಪಿಕಾ ಈಗ ಮದುವೆಯಾಗಿದ್ದು, ಕತ್ರಿನಾ ಮತ್ತು ರಣಬೀರ್ ನಡುವಿನ  ದೀರ್ಘಕಾಲದ ಸಂಬಂಧವೂ ಮುರಿದಿದೆ. 

99

ರೇಖಾ-ಜಯಾ ಬಚ್ಚನ್:
ಬಾಲಿವುಡ್‌ನ ಅತಿ ಹಳೆಯ ಹಾಗೂ ಫೇಮಸ್‌ ಜಗಳ ಈ ಇಬ್ಬರು ಹಿರಿಯ ನಟಿಯರ ನಡುವಿನದು.ರೇಖಾ ಹಾಗೂ ಜಯರ ದ್ವೇ‍ಷಕ್ಕೆ ಅಮಿತಾಬ್ ಬಚ್ಚನ್ ಕಾರಣ ಹಾಗೂ ಇದು ಸೀಕ್ರೇಟ್‌ ಆಗಿ ಉಳಿದಿಲ್ಲ.

click me!

Recommended Stories