Round Up 2021: ವರ್ಷದ ಬೆಸ್ಟ್ ಬಿಕಿನಿ ಲುಕ್‌ಗಳಿವು

Published : Dec 28, 2021, 07:48 PM ISTUpdated : Dec 28, 2021, 07:56 PM IST

Round-Up 2021: ವರ್ಷದ ಕೊನೆಯಲ್ಲಿದ್ದೇವೆ. ಈ ವರ್ಷ ಅದ್ಭುತ ಬಿಕಿನಿ ಲುಕ್‌ಗಳಲ್ಲಿ ಬಾಲಿವುಡ್ ತಾರೆಯರು ಮಿಂಚಿ ಸುದ್ದಿಯಾಗಿದ್ದಾರೆ. ಅಂಥವುಗಳಲ್ಲಿ ಕೆಲವು ಪ್ರಮುಖ ಹಿಟ್ ಬಿಕಿನಿ ಲುಕ್‌ಗಳಿವು

PREV
113
Round Up 2021: ವರ್ಷದ ಬೆಸ್ಟ್ ಬಿಕಿನಿ ಲುಕ್‌ಗಳಿವು

ಪ್ರಿಯಾಂಕ ಚೋಪ್ರಾ: ವರ್ಷ ಪೂರ್ತಿ ಬ್ಯುಸಿಯಾಗಿದ್ದ ಬಾಲಿವುಡ್ ನಟಿ, ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಜೋನಸ್ ತಮ್ಮ ಬ್ಯುಸಿ ಲೈಫ್ ಮಧ್ಯೆಯೂ ವೆಕೇಷನ್ ಎಂಜಾಯ್ ಮಾಡಿದ್ದಾರೆ.

213

ಸೀ ವೆಕೇಷನ್‌ನಿಂದ ಸಖತ್ ಬಿಕಿನಿ ಲುಕ್‌ಗಳನ್ನು ನಟಿ ಹಂಚಿಕೊಂಡಿದ್ದಾರೆ. ಯೆಲ್ಲೋ ಮೊನೊಕಿನಿಯಲ್ಲಿ ಹಾಟ್ ಆಗಿ ಕಾಣಿಸಿದ ನಟಿ ವೈಟ್ ಹ್ಯಾಟ್ ಧರಿಸಿದ್ದರು.

 

313

ಕೂದಲು ಸಮುದ್ರದ ಗಾಳಿಗೆ ಹಾರಲು ಫ್ರೀಯಾಗಿ ಬಿಟ್ಟು ಲೂಸ್ ಹೇರ್ ಎಂಜಾಯ್ ಮಾಡಿದ್ದರು. ರೆಡ್ ಬಿಕಿನಿಯ ನಟಿಯ ಲುಕ್ ಸಖತ್ ವೈರಲ್ ಆಗಿತ್ತು

413

ತಮ್ಮದೇ ದೇಸಿ ರೆಸ್ಟೋರೆಂಟ್ ಸೋನಾ ಆರಂಭಿಸಿದ ನಂತರ ನಟಿ ಹಾಲಿವುಡ್ ಸಿರೀಸ್, ಬ್ಯುಸಿನೆಸ್, ರೆಡ್‌ಕಾರ್ಪೆಟ್ ಎಂದು ಸಖತ್ ಬ್ಯುಸಿಯಾಗಿದ್ದರು

513

ದಿಶಾ ಪಠಾನಿ: ಬಿಕಿನಿ ಲುಕ್, ಫಿಟ್ನೆಸ್‌ಗೆ ದಿಶಾ ಪಠಾನಿ ಫೇಮಸ್ ನಟಿ. ಬಾಲಿವುಡ್‌ ನಟ ಟೈಗರ್ ಶ್ರಾಫ್ ಗೆಳತಿ ಬೀಚ್ ವೆಕೇಷನ್ ಲವರ್ ಎನ್ನುವುದಕ್ಕೆ ಅವರ ಇನ್‌ಸ್ಟಾಗ್ರಾಮ್ ಫೋಟೋಗಳೇ ಸಾಕ್ಷಿ.

613

ವರ್ಷ ಪೂರ್ತಿ ಅವರು ತಮ್ಮ ಹಾಟ್ ಬಿಕಿನಿ ಲುಕ್‌ಗಳಿಂದಲೇ ವೈರಲ್ ಆಗಿದ್ದಾರೆ. ಟೈಗರ್ ಶ್ರಾಫ್ ಹಾಗೂ ಫ್ಯಾಮಿಲಿ ಜೊತೆ ಕಾಣಿಸಿಕೊಳ್ಳೋ ದಿಶಾ ಅಷ್ಟಾಗಿ ಪಾಪ್ಪರಾಜಿ ಕೈಗೆ ಸಿಗೋದಿಲ್ಲ

713

ಆದರೆ ತಪ್ಪದೆ ಫೋಟೋಗಳನ್ನು ಮಾತ್ರ ಫ್ಯಾನ್ಸ್ ಜೊತೆ ಶೇರ್ ಮಾಡುತ್ತಾರೆ. ಬೀಚ್‌ನಲ್ಲಿ ವೈಟ್ ಬಿಕಿನಿಯಲ್ಲಿ ತಮ್ಮ ಹಾಟ್ ಲುಕ್ ತೋರಿಸಿದ್ದರು ದಿಶಾ

813

ಜಾಹ್ನವಿ ಕಪೂರ್: ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸಿನಿಮಾ ಮಾಡಿ ವೆಕೇಷನ್ ಎಂಜಾಯ್ ಮಾಡುತ್ತಾರೆ. ಈ ಬಾರಿ ರೂಹಿ ಎಂಬ ಹಾರರ್ ಕಾಮೆಡಿ ಸಿನಿಮಾ ಮಾಡಿ ನಟಿ ವೆಕೇಷನ್ ಎಂಜಾಯ್ ಮಾಡಿದ್ದರು.

913

ದುಬೈನಲ್ಲಿಯೂ ನಟಿ ಫ್ಲೋರಲ್ ಬಿಕಿನಿಯಲ್ಲಿ ಬೀಚ್ ಲುಕ್ ಶೇರ್ ಮಾಡಿದ್ದರು. ಬೀಚ್ ವೆಕೇಷನ್ ಮಾತ್ರ ಜಾಹ್ನವಿ ಮಿಸ್ ಮಾಡೋದೇ ಇಲ್ಲ, ಹಾಗೆಯೇ ಬೆಸ್ಟ್ ಬಿಕಿನಿ ಲುಕ್‌ಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಾರೆ

1013

ಅನನ್ಯಾ ಪಾಂಡೆ: ಅನನ್ಯಾ ವೆಕೇಷನ್‌ನಲ್ಲಿ ಸ್ಟೈಲಿಷ್ ಬಿಕಿನಿ ಲುಕ್ ಕೊಟ್ಟಿದ್ದರು. ಸನ್‌ಫ್ಲವರ್ ಬಿಕಿನಿಯಲ್ಲಿ ಅನನ್ಯಾ ಪಾಂಡೆ ಫೋಟೋಗಳು ಸಖತ್ ವೈರಲ್ ಆಗಿದ್ದವು.

1113

ಬಾಲಿವುಡ್ ಯುವ ತಾರೆಗಳಲ್ಲಿ ಒಬ್ಬರಾದ ಅನನ್ಯಾ ಬಿಕಿನಿ ವಾಟರ್ ಬೇಬಿ ಲುಕ್‌ನಲ್ಲಿ ಚಿಲ್ ಮಾಡಿದ್ದು ಫೋಟೋಸ್ ಹಂಚಿಕೊಂಡಿದ್ದರು.

1213

ಸಾರಾ ಅಲಿ ಖಾನ್: ಬಾಲಿವುಡ್ ಯಂಗ್ ನಟಿ ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡಿದ್ದರು. ಒಳ್ಳೊಳ್ಳೆ ಸಿನಿಮಾ ಆಫರ್‌ಗಳನ್ನು ಪಡೆದ ನಟಿ ಅಟ್ರಾಂಗಿ ರೇ ಮೂಲಕ ಸೌತ್‌ಗೂ ಇಷ್ಟದ ನಟಿಯಾಗಿದ್ದಾರೆ.

1313

ಸಾರಾ ಅವರ ಬಿಕಿನಿ ಲುಕ್‌ಗಳು ಒಂದಕ್ಕಿಂತ ಒಂದು ಹಾಟ್ ಎನ್ನುವುದರಲ್ಲಿ ನೋ ಡೌಟ್. ಈ ವರ್ಷದ ಬೆಸ್ಟ್ ಬಿಕಿನಿ ಲುಕ್‌ನಲ್ಲಿ ಸಾರಾ ಅವರದ್ದೂ ಮೇಲುಗೈ

Read more Photos on
click me!

Recommended Stories