ಐಶ್ವರ್ಯಾ ರೈ ಬಚ್ಚನ್ ಮತ್ತು ಸಲ್ಮಾನ್ ಖಾನ್ ಅವರ ಕೊ ಸ್ಟಾರ್ ಆಗಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದ ನಟ ರಂದೀಪ್ ಹೂಡಾಗೆ 44 ವರ್ಷದ ಸಂಭ್ರಮ. ಆಗಸ್ಟ್ 20, 1976 ರಂದು ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ಜನಿಸಿದ ರಂದೀಪ್ ತಂದೆ ರಣಬೀರ್ ಹೂಡಾ ವೈದ್ಯರಾಗಿದ್ದು, ತಾಯಿ ಆಶಾ ಹೂಡಾ ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ. ಹೆತ್ತವರು ಬಾಲ್ಯದಲ್ಲಿ ಬೇರೆಯಾದ ಕಾರಣದಿಂದಾಗಿ ಬಾಲ್ಯವನ್ನು ಬೋರ್ಡಿಂಗ್ ಶಾಲೆಯಲ್ಲಿ ಕಳೆಯಬೇಕಾಯಿತು. ಶಾಲಾ ದಿನಗಳಲ್ಲಿ ಅವರನ್ನು ಡಾನ್ ಎಂದು ಕರೆಯಲಾಗುತ್ತಂತೆ. ಅವರ ಜೀವನದ ಕೆಲವು ಆಸಕ್ತಿಕರ ಮಾಹಿತಿಗಳು.
ಬಾಲಿವುಡ್‌ನ ಫೇಮಸ್ ಸ್ಟಾರ್‌ಗಳಲ್ಲಿ ರಂದೀಪ್ ಒಬ್ಬರು. ತಮ್ಮಅದ್ಭುತ ನಟನೆಗೆ ಹೆಸರುವಾಸಿ.

210
ಯಾವುದೇ ಗಾಡ್‌ಫಾದರ್ ಇಲ್ಲದೆ ಇಂಡಸ್ಟ್ರಿಗೆ ಬಂದರೂ, ತಮ್ಮ ನಟನೆಯಿಂದ ಗೆದ್ದಿದ್ದಾರೆ ರಂದೀಪ್ ಹೂಡ್ಡಾ.

310
ಅವರನ್ನು ಫ್ಯಾಮಿಲಿ ವೈದ್ಯರನ್ನಾಗಿ ಮಾಡಬೇಕೆಂದು ಪೋಷಕರು ಬಯಸಿದ್ದರು. ಆದರೆ ರಂದೀಪ್ ತನ್ನದೇ ದಾರಿ ಆರಿಸಿಕೊಂಡರು. ವಿದ್ಯಾಭ್ಯಾಸ ಮುಗಿದ ನಂತರ ಆಸ್ಟ್ರೇಲಿಯಾದಲ್ಲಿ ಎಂಬಿಎ ಓದಿದರು.

410
ಆಸ್ಟ್ರೇಲಿಯಾದಲ್ಲಿ ವಾಸಿಸಲು ಮತ್ತು ಅವರ ಖರ್ಚುಗಳಾಗಿ ಹೋಟೆಲ್ ಮಾಣಿಯಾಗಿ ಕೆಲಸ ಮಾಡಿದರು. ಅಷ್ಟೇ ಅಲ್ಲ, ಟ್ಯಾಕ್ಸಿ ಡ್ರೈವರ್ ಮತ್ತು ಕಾರುಗಳನ್ನು ತೊಳೆಯುವಂತಹ ಕೆಲಸಗಳನ್ನೂ ಮಾಡಿದ್ದಾರಂತೆ.

510
ಭಾರತಕ್ಕೆ ಮರಳಿದ ನಂತರ ರಂದೀಪ್ ಕೆಲಸದ ಜೊತೆ ರಂಗಭೂಮಿಯಲ್ಲೂ ತೊಡಗಿಸಿಕೊಂಡರು.

610
ಒಂದು ನಾಟಕದ ಸಮಯದಲ್ಲಿ, ಮೀರಾ ನಾಯರ್ ಅವರನ್ನು ಆಡಿಷನ್‌ಗೆ ಕರೆದರು.

710
'ಮಾನ್ಸೂನ್ ವೆಡ್ಡಿಂಗ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ರಂದೀಪ್ ಹೂಡಾ.

810
ಸಬರ್ಜೀತ್ ಚಿತ್ರಕ್ಕಾಗಿ ಅವರು 25 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದರು. ಉಮಾಂಗ್ ಕುಮಾರ್ ಚಿತ್ರಕ್ಕಾಗಿ ಕಾರ್ಬೋಹೈಡ್ರೇಟ್ ತಿನ್ನುವುದನ್ನೇ ನಿಲ್ಲಿಸಿದರು.

910
ಒನ್ಸ್ ಅಪ್‌ಅನ್ ಎ ಟೈಮ್ ಇನ್ ಮುಂಬಯಿ, ಹಿರೋಯಿನ್, ಕಿಕ್, ಸುಲ್ತಾನ್, ಭಾಗಿ 2 ಮುಂತಾದವುಗಳು ಹೂಡಾ ನಟಿಸಿದ ಕೆಲವು ಸಿನಿಮಾಗಳು.

1010
ನಟನೆಯ ಹೊರತಾಗಿ, ಕುದುರೆ ಸವಾರಿಯಲ್ಲೂ ಹೆಸರುವಾಸಿಯಾಗಿರುವ ಹೂಡಾ ರಾಷ್ಟ್ರೀಯ ಕುದುರೆ ಸವಾರಿ ಚಾಂಪಿಯನ್‌ಶಿಪ್‌ನಲ್ಲಿ ಹಲವು ಪದಕಗಳನ್ನು ಗೆದ್ದಿದ್ದಾರೆ.