'ನನ್ನ ಬಿಲ್ ಮತ್ತು ಸಾಲ ಪಾವತಿಸಬೇಕಾದರೆ, ಬಯಸದ ಎಲ್ಲ ಕೆಲಸಗಳನ್ನು ನಾನು ಮಾಡಬೇಕಾಗಿದೆ. ಏಕೆಂದರೆ ಅಗತ್ಯಗಳನ್ನು ಪೂರೈಸಬೇಕು. ಆದರೆ ನೀವು ಎಲ್ಲಾ ಐಷಾರಾಮಿಗಳನ್ನು ಹೊಂದಿದ್ದರೆ, ನಿಮಗೆ ಸಂತೋಷವನ್ನು ನೀಡುವ ಕೆಲಸವನ್ನು ನೀವು ಮಾಡುತ್ತೀರಿ, ಆದರೆ ಕೆಲವೊಮ್ಮೆ ನಿಮಗೆ ಆಯ್ಕೆಯಿಲ್ಲ' ಎಂದು ಫಾತಿಮಾ ಶೇಖ್ ಮತ್ತಷ್ಷೂ ನೋವು ತೋಡಿಕೊಂಡಿದ್ದಾರೆ.