ಈ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ದಂಗಲ್‌ ನಟಿ ಫಾತೀಮಾ ಶೇಖ್‌ !

First Published Dec 1, 2022, 3:34 PM IST

'ದಂಗಲ್' (Dangal)ಸಿನಿಮಾದಲ್ಲಿ ಆಮೀರ್ ಖಾನ್ (Aamir Khan) ಅವರ ಮಗಳ ಪಾತ್ರದಲ್ಲಿ ನಟಿಸಿರುವ ನಟಿ ಫಾತಿಮಾ ಸನಾ ಶೇಖ್ (Fatima Sana Shaikh) ಅವರು ಅಪಸ್ಮಾರದ ಕಾಯಿಲೆಯಿಂದ (epilepsy) ಬಳಲುತ್ತಿದ್ದಾರೆ ಎಂದು ಸ್ವತಃ ಫಾತಿಮಾ ಬಹಿರಂಗಪಡಿಸಿದ್ದಾರೆ ಮತ್ತು ಘಟನೆಯನ್ನು ಸಹ ಉಲ್ಲೇಖಿಸಿದ್ದಾರೆ. ಅವರ ಪ್ರಕಾರ, ಅವರು ವಿಮಾನದಲ್ಲಿದ್ದರು ಮತ್ತು ಇದ್ದಕ್ಕಿದ್ದಂತೆ ಅವರಿಗೆ ಆಟ್ಯಾಕ್‌ ಆಯಿತು. ತಕ್ಷಣ ಆಕೆಯನ್ನು ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ಯಲಾಯಿತು ಮತ್ತು ನಂತರ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಎರಡು ದಿನಗಳ ಕಾಲ ಇದ್ದರು ಎಂದು ಫಾತೀಮಾ ನಟಿ ಹೇಳಿದ್ದಾರೆ.

ಫಾತಿಮಾ ಅವರಿಗೆ ಐದು ಬಾರಿ ಈ ರೋಗದ ಆಟ್ಯಾಕ್‌ ಆಗಿತ್ತು ಮತ್ತು ಸಂಪೂರ್ಣವಾಗಿ ಒಂಟಿಯಾಗಿದ್ದರು ಹಾಗೂ  ಅವರನ್ನು ನೋಡಿಕೊಳ್ಳಲು ಯಾವುದೇ ಪರಿಚಿತರು ಇರಲಿಲ್ಲ ಎಂದೂ ಬಹಿರಂಗಪಡಿಸಿದ್ದಾರೆ.

'ಇದು ನನ್ನ ಕೆಲಸ ಮತ್ತು ಜೀವನವನ್ನು ಸ್ಥಗಿತಗೊಳಿಸಿತು'  'ಇದು ನನಗೆ ದೊಡ್ಡ ಹೊಡೆತ. ನಾನು ಬದುಕುಳಿದಿರುವುದು ಅದೃಷ್ಟ ಎಂದು ನಾನು ಭಾವಿಸಿದೆ'.'ಹಿಂದೆ, ಆದರೆ ಇದು ಅತ್ಯಂತ ಕಷ್ಟಕರವಾಗಿತ್ತು. ಏಕೆಂದರೆ ನಾನು ಒಬ್ಬಂಟಿಯಾಗಿದ್ದೆ. ಈಗ ನಾನು ಒಬ್ಬಂಟಿಯಾಗಿ ಪ್ರಯಾಣಿಸಲು ಸಾಧ್ಯವಿಲ್ಲ, ನನ್ನ ಜೊತೆಯಲ್ಲಿ ಯಾರಾದರೂ ಬೇಕು' ಎಂದು ಹೇಳಿದ್ದಾರೆ.

Latest Videos


ಫಾತಿಮಾ ಸನಾ ಶೇಖ್ ಅವರು ರಾಷ್ಟ್ರೀಯ ಅಪಸ್ಮಾರ ಜಾಗೃತಿ ತಿಂಗಳ (NEAM) ಅಂಗವಾಗಿ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅನಾರೋಗ್ಯದ ಬಗ್ಗೆ ತೆರೆದಿಟ್ಟರು.

'ನಾನು ಅದನ್ನು ಮುಚ್ಚಿಡಲಿಲ್ಲ. ಆದರೆ ಎಂದಿಗೂ ಅವಕಾಶ ಸಿಗಲಿಲ್ಲ. ಅದನ್ನು ಅರ್ಥಮಾಡಿಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿಯಿತು. ಅದರಲ್ಲಿ ಒಂದು ಕಳಂಕ ಅಂಟಿಕೊಂಡಿದೆ.  ಕಾಯಿಲೆಯಿಂದ ಬಳಲುತ್ತಿದ್ದೀರಿ ಎಂದರೆ ಜನರು  ನನ್ನನ್ನು ದುರ್ಬಲಳಾಗಿ ನೋಡಡುವುದು ಬೇಕಾಗಿರಲಿಲ್ಲ. ನನಗೆ ಈ ಕಾಯಿಲೆ ಇದೆ ಎಂದು ಜನರು ಕಂಡುಕೊಂಡರೆ, ನನಗೆ ಕೆಲಸ ಸಿಗುವುದಿಲ್ಲ ಎಂದು ನಾನು ಹೆದರುತ್ತಿದ್ದೆ. ನನಗೆ ನರ ಸಂಬಂಧಿ ಕಾಯಿಲೆ ಇದೆ ಎಂದು ಒಪ್ಪಿಕೊಳ್ಳಲು ನಾನು ಬಯಸಲಿಲ್ಲ' ಎಂದಿದ್ದಾರೆ ಫಾತಿಮಾ.

'ಕಳೆದ ಬಾರಿ ಆಕೆಗೆ ಅಪಸ್ಮಾರ ಕಾಣಿಸಿಕೊಂಡಾಗ, ಮೇಘನಾ ಗುಲ್ಜಾರ್ ನಿರ್ದೇಶನದ ಅವರ 'ಸ್ಯಾಮ್ ಬಹದ್ದೂರ್' ಚಿತ್ರದ ಎರಡು ದಿನಗಳ ಚಿತ್ರೀಕರಣವನ್ನು ರದ್ದುಗೊಳಿಸಬೇಕಾಯಿತು' ಎಂದು ಫಾತಿಮಾ ಹೇಳಿದ್ದಾರೆ 

'ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯಾಗಿ, ನಿರ್ಮಾಪಕರಿಗೆ ಹೇಳುವುದು ನನ್ನ ಕರ್ತವ್ಯ ಎಂದು ನಾನು ಭಾವಿಸಿದೆ,  ಈ ಸ್ಥಿತಿ ಇದೆ ಎಂದು ಹೇಳುವುದು ನನ್ನ ಕರ್ತವ್ಯ, ನನಗೆ ಸೆಟ್‌ನಲ್ಲಿ ರೋಗ ಲಕ್ಷಣಗಳು ಕಾಣಿಸಿವೆ ಮತ್ತು ಜನರು ನನ್ನನ್ನು ನೋಡಿಕೊಂಡಿದ್ದಾರೆ' - ಫಾತಿಮಾ ಸನಾ ಶೇಖ್‌.

Fatima Sana ShaikhFatima Sana Shaikh starred in Dangal and was also seen in Thugs of Hindustan.

'ಈ ಕಾಯಿಲೆ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ, ಜನರು ಅಮಲೇರಿದಿದ್ದಾರೆ, ದೇವಿಯಾಗಿದ್ದಾರೆ ಎಂದು ಭಾವಿಸುತ್ತಾರೆ, ಜನರಿಗೆ ಅದರ ಬಗ್ಗೆ ತಿಳಿದಿಲ್ಲದ ಕಾರಣ ಮದುವೆಗಳು ನಡೆಯುವುದಿಲ್ಲ, ಈ ಕಾರಣದಿಂದಾ ನಾನು ಇದರ ಬಗ್ಗೆ ಈ ವರೆಗೂ ಮಾತನಾಡಿರಲಿಲ್ಲ ಮತ್ತು ಹೇಳಿರಲಿಲ್ಲ' ಎಂದು ಫಾತಿಮಾ ಹೇಳಿದ್ದಾರೆ.

ఆ వెంటనే అమీర్‌ ఖాన్‌ `థగ్స్ ఆఫ్‌ హిందూస్థాన్‌` చిత్రంలో హీరోయిన్‌గా నటించింది. ఇందులో బలమైన పాత్రలో యాక్షన్‌ చేసి అదరగొట్టింది. కానీ ఈ సినిమా ఆదరణపొందలేదు. ఆ మధ్య `పల్కేన్‌ ఖోలో` అనే మ్యూజిక్‌ వీడియోలో మెరిసిన ఫాతిమా ఇప్పుడు `లుడో`, `సురజ్‌ పే మంగల్‌ భరి` చిత్రాల్లో హీరోయిన్‌గా నటిస్తుంది. మరోవైపుటెలివిజన్‌లోనూ నటిస్తూ మెప్పిస్తుంది.

ಸೆಟ್‌ನಲ್ಲಿ ತನ್ನ ಸಿಬ್ಬಂದಿಯೊಬ್ಬರಿಗೆ ಸಿಜರ್‌ ಆದ ನಂತರ, ಅವಳು ಅದೇ ಸ್ಥಿತಿಯಲ್ಲಿರಬೇಕೆಂದು  ಅರಿತುಕೊಂಡರು ಹಾಗಾಗಿ ಈ ಬಗ್ಗೆ ಮಾತನಾಡಬೇಕು ಎಂದು ಅನಿಸಿತು ಎನ್ನುತ್ತಾರೆ ದಂಗಲ್‌ ನಟಿ.

తాజాగా పలు షాకింగ్‌ విషయాలను వెల్లడించింది ఫాతిమా. తాను మూడేళ్ళ వయసులోనే లైంగిక వేధింపులకు గురయ్యిందట. ఓ మీడియాకి ఇచ్చిన ఇంటర్వ్యూలో ఫాతిమామాట్లాడుతూ, `మూడేళ్ల వయసులో నేను లైంగిక వేధింపులు ఎదుర్కొన్నా. ఆ ఘటన నా జీవితాన్ని ఉక్కిరిబిక్కిరి చేసింది. నా చుట్టూ అదొక కళంకంగా మారిపోయింది.అందుకే మహిళలు ఇలాంటి విషయాల్లో నోరు తెరవరు` అని తెలిపింది.

ಫಾತಿಮಾ ಸನಾ ಶೇಖ್ 1997 ರಿಂದ 2001 ರವರೆಗೆ 'ಇಷ್ಕ್', 'ಚಾಚಿ 420' ಮತ್ತು 'ಒನ್ ಟೂ ಕಾ ಫೋರ್' ಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ಕೆಲಸ ಮಾಡಿದ್ದಾರೆ. 2008 ರಲ್ಲಿ, ಅವರು 'ತಹಾನ್' ಚಿತ್ರದೊಂದಿಗೆ ಸಿನಿಮಾಕ್ಕೆ ಮರಳಿದರು ಮತ್ತು 2016 ರ ಚಲನಚಿತ್ರ 'ದಂಗಲ್' ನಲ್ಲಿ ಆಮೀರ್ ಖಾನ್ ಅವರ ಮಗಳು ಗೀತಾ ಫೋಗಟ್ ಪಾತ್ರವನ್ನು ನಿರ್ವಹಿಸಿದ ನಂತರ ಗುರುತಿಸಿಕೊಂಡರು. ಅವರು ಕೊನೆಯದಾಗಿ 2021 ರಲ್ಲಿ ಬಿಡುಗಡೆಯಾದ 'ಅಜೀಬ್ ದಸ್ತಾನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

click me!