ಅನನ್ಯಾ ಪಾಂಡೆ ಕೆಟ್ಟ ನಟಿ: ಹಾಗಂತ ಸೋಷಿಯಲ್ ಮೀಡಿಯಾ ಕಾರಣ ಕೊಡ್ತಿರೋದು ಹೀಗೆ!

Published : Nov 10, 2023, 04:09 PM IST

ನಟಿ ಅನನ್ಯಾ ಪಾಂಡೆ (Ananya Pandey) ಬಾಲಿವುಡ್‌ನ ಸ್ಟಾರ್‌ಕಿಡ್‌ಗಳಲ್ಲಿ ಒಬ್ಬರಾಗಿದ್ದಾರೆ. ಇದುವರೆಗೂ ಸ್ವತ ಒಂದೇ ಒಂದು ಹಿಟ್‌ ಸಿನಿಮಾ ನೀಡದ ಅನನ್ಯಾ ರನ್ನು ಜನರಯ ಕೆಟ್ಟ ನಟಿ ಎಂದು ಲೆಬಲ್‌ ಮಾಡಿದ್ದಾರೆ, ಇಷ್ಟೇ ಅಲ್ಲ ಸೋಶಿಯಲ್‌ ಮೀಡಿಯಾದಲ್ಲಿ ಅನನ್ಯಾ ಪಾಂಡೆ ಕೆಟ್ಟ ನಟಿ ಎಂಬುದಕ್ಕೆ ಅಭಿಮಾನಿಗಳು ಕಾರಣಗಳನ್ನು ಪಟ್ಟಿ ಮಾಡುತ್ತಾರೆ

PREV
18
ಅನನ್ಯಾ ಪಾಂಡೆ ಕೆಟ್ಟ ನಟಿ: ಹಾಗಂತ ಸೋಷಿಯಲ್ ಮೀಡಿಯಾ ಕಾರಣ ಕೊಡ್ತಿರೋದು ಹೀಗೆ!

ಅನನ್ಯಾ ಪಾಂಡೆ ತುಂಬಾ ಸ್ಟೀಫ್‌ ಬಾಡಿ ಮತ್ತು ವ್ಯಕ್ತಿತ್ವವನ್ನು ಹೊಂದಿದ್ದಾರೆ. ಈ ಬಗ್ಗೆ ರೆಡ್ಡಿಟ್ ಯೂಸರ್ಸ್ ಚರ್ಚಿಸುತ್ತಲೇ ಇರುತ್ತಾರೆ.

 

28

ವಿಭಿನ್ನ ಪಾತ್ರಗಳನ್ನು ಅಳವಡಿಸಿಕೊಳ್ಳುವ ಸಾಮರ್ಥ್ಯ ಅನನ್ಯಾ ಪಾಂಡೆ ಅವರಿಗೆ ಇಲ್ಲ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ. 

38

ರೆಡ್ಡಿಟ್ ಬಳಕೆದಾರರು ಅನನ್ಯಾರಿಗೆ  ನಟಿಸಲು ಸಾಧ್ಯವಿಲ್ಲ ಎಂದು ಭಾವಿಸಿದ್ದಾರೆ. ಇವರಿಗೆ ನಟನೆಯೇ ಬರುವುದಿಲ್ಲ  ಎಂಬುದು ಅವರ ಒಮ್ಮತದ ಅಭಿಪ್ರಾಯವಾಗಿದೆ. 

48

ಪ್ರತಿ ದೃಶ್ಯ ಮತ್ತು ಸನ್ನಿವೇಶಕ್ಕೂ ಅವರು ಒಂದೇ ರೀತಿಯ ಅಭಿವ್ಯಕ್ತಿಯನ್ನು ಹೊಂದಿದ್ದಾರೆ ಎಂದು ಜನ ಅನನ್ಯಾ ಕೆಟ್ಟ ನಟಿ ಎಂದು ಪರಿಗಣಿಸಲು ನೀಡಿರುವ  ಇನ್ನೊಂದು ಕಾರಣವಾಗಿದೆ.

58

ಅನನ್ಯಾರಿಗೆ  ಫ್ಲವರ್‌ ಪಾಟ್‌ ಪಾತ್ರಗಳನ್ನು ಸಹ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಬಹಳಷ್ಟು ನಟಿಯರು ತಮ್ಮ ವೃತ್ತಿಜೀವನವನ್ನು (Career) ಸಣ್ಣ ಗ್ಲಾಮರಸ್‌ (Glamarous) ಅಥವಾ ಫ್ಲವರ್‌ ಪಾಟ್‌ ಪಾತ್ರಗಳಿಂದ ಪ್ರಾರಂಭಿಸಿ ಅಂತಿಮವಾಗಿ ಕಠಿಣ ಚಿತ್ರಗಳತ್ತ ಸಾಗುತ್ತಾರೆ

 

68

ಅನನ್ಯಾ ಪಾಂಡೆ ಸಣ್ಣ ಗ್ಲಾಮರಸ್‌ ಪಾತ್ರಗಳನ್ನು ಮಾಡುವಷ್ಟು ಸಹ ನಟನಾ ಕೌಶಲ್ಯವನ್ನು ಹೊಂದಿಲ್ಲ .ಇವರಿಗೆ ನಟಿನೆಯೇ ಬರುವುದಿಲ್ಲ ಎಂದಿದ್ದಾರೆ ಜನ.
 

78

ಈಗ ಕಾಫಿ ವಿತ್ ಕರಣ್ ಸೀಸನ್ 8 ರಲ್ಲಿ ಸಾರಾ ಅಲಿ ಖಾನ್ ಅವರೊಂದಿಗೆ ಕಾಣಿಸಿಕೊಂಡ ನಂತರ ಅನನ್ಯಾ ಪಾಂಡೆ ಬಗ್ಗೆ ಸಂಭಾಷಣೆ ತೀವ್ರಗೊಂಡಿದೆ.

  

 

88

ಪ್ರಸ್ತುತ ಅನನ್ಯಾ ಪಾಂಡೆ ಅವರು ನಟ ಆದಿತ್ಯ ರಾಯ್ ಕಪೂರ್ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎಂದು ವರದಿಗಳು ಹರಿದಾಡುತ್ತಿವೆ.

Read more Photos on
click me!

Recommended Stories