‌Samantha ಹಾಟ್​ನೆಸ್​ಗೆ ಮಿತಿಯೇ ಇಲ್ಲ: ಪಡ್ಡೆಗಳ ಟೆಂಪ್ರೇಚರ್ ಹೆಚ್ಚಿಸಿದ ಹೊಸ ಫೋಟೋ!

Published : Nov 10, 2023, 03:00 AM IST

ದಕ್ಷಿಣ ಭಾರತದ ಜನಪ್ರಿಯ ನಟಿ ಸಮಂತಾ ಅವರು ಕಪ್ಪು ಬಣ್ಣದ ಉಡುಗೆ ತೊಟ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಇದನ್ನು ನೋಡಿದ ಅಭಿಮಾನಿಗಳು ವಾವ್ ಸೊ ಸೆಕ್ಸಿ ಎನ್ನುತ್ತಿದ್ದಾರೆ.

PREV
16
‌Samantha ಹಾಟ್​ನೆಸ್​ಗೆ ಮಿತಿಯೇ ಇಲ್ಲ: ಪಡ್ಡೆಗಳ ಟೆಂಪ್ರೇಚರ್ ಹೆಚ್ಚಿಸಿದ ಹೊಸ ಫೋಟೋ!

ಸಮಂತಾ ಬಝಾರ್​ಗಾಗಿ ಹೊಸ ಫೋಟೋಶೂಟ್ ಮಾಡಿದ್ದಾರೆ. ಭಜ್ರಿಯಾದ ಸ್ವಿಮ್ ಸೂಟ್ ಧರಿಸಿಕೊಂಡು ಕ್ಯಾಮೆರಾಗೆ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಗಳಿಗೆ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಸದ್ಯ ಫೋಟೋಗೆ ಭಾರೀ ಕಾಮೆಂಟ್ ಬಂದಿದೆ.

26

ಸಮಂತಾ ಹಂಚಿಕೊಂಡಿರುವ ಪೋಟೋಗೆ ಸಾಕಷ್ಟು ಕಾಮೆಂಟ್‌ಗಳ ಸುರಿಮಳೆಯಾಗಿದ್ದು, "ಬ್ಯೂಟಿಫುಲ್‌, ಮಾರ್ವಲೆಸ್‌, ಅದ್ಭುತ, ಸೂಪರ್‌" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ. ಕೆಲವರು ಸೋ ಸೆಕ್ಸಿ, ಹಾಟ್ ಎಂದೂ ಕಾಮೆಂಟ್‌ ಮಾಡಿದ್ದಾರೆ.

36

ಸಮಂತಾ ಡಿವೋರ್ಸ್ ನಂತರ ಹೆಚ್ಚು ಬೋಲ್ಡ್ ಆಗಿದ್ದಾರೆ. ಫಿಟ್ನೆಸ್ ಕಡೆ ವಿಪರೀತ ಗಮನ ಕೊಡುವ ನಟಿ ಈಗ ಮಯೋಸಿಟಿಸ್ ಚಿಕಿತ್ಸೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಅವರ ಲೇಟೆಸ್ಟ್ ಪಿಕ್ ವೈರಲ್ ಆಗಿದೆ.

46

ಸಿನಿಮಾಗಳ ಜೊತೆಗೆ ಸಿಟಾಡೆಲ್ ವೆಬ್ ಸಿರೀಸ್‌ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ವೆಬ್ ಸರಣಿಯು ಶೀಘ್ರದಲ್ಲೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಲಿದೆ. ಅಷ್ಟೇ ಅಲ್ಲದೇ ಸದ್ಯದಲ್ಲೇ ಸಮಂತಾ ಬಾಲಿವುಡ್ ಗೂ ಎಂಟ್ರಿ ಕೊಡಲಿದ್ದಾರಂತೆ. ಬಾಲಿವುಡ್ ಹೀರೋ ಸಲ್ಮಾನ್ ಖಾನ್ ಜೊತೆ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ.

56

ಸಮಂತಾ ಖುಷಿ ಸಿನಿಮಾ ಬಳಿಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ದೇಶಕ ವಿಷ್ಣುವರ್ಧನ್ ಅವರ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಶೀಘ್ರದಲ್ಲೇ ಸ್ಯಾಮ್ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಲಿದ್ದಾರೆ.

66

ಸಮಂತಾ ಮತ್ತು ನಾಗ ಚೈತನ್ಯ ಸೌತ್ ಸಿನಿಮಾ ಇಂಡಸ್ಟ್ರಿಯ ಬೆಸ್ಟ್ ಜೋಡಿಯಾಗಿದ್ದರು. ಪ್ರೀತಿಸಿ 2017ರಲ್ಲಿ ಮದುವೆಯಾದ ಈ ಜೋಡಿ 2021 ರಲ್ಲಿ ಬೇರ್ಪಟ್ಟರು. ಇದಾದ ನಂತರ ಮತ್ತೆ ಒಂದಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories