Engineer's Day: ಎಂಜಿನಿಯರಿಂಗ್ ಮಾಡಿ ಬಾಲಿವುಡ್‌ಗೆ ಬಂದವ್ರು ಇವರು..!

Suvarna News   | Asianet News
Published : Sep 15, 2020, 04:08 PM ISTUpdated : Sep 15, 2020, 04:13 PM IST

ಇಂದು ಅಭಿಯಂತರರ ದಿನ, ಅಂದ್ರೆ ಎಂಜಿನಿಯರ್ಸ್ ಡೇ. ಬಾಲಿವುಡ್‌ನಲ್ಲೂ ಇದ್ದಾರೆ ಬಹಳ ಮಂದಿ ಎಂಜಿನಿಯರ್ಸ್‌. ಯಾರ್ಯಾರು ಅವರು..? ನೋಡೋಣ ಬನ್ನಿ..  

PREV
118
Engineer's Day: ಎಂಜಿನಿಯರಿಂಗ್ ಮಾಡಿ ಬಾಲಿವುಡ್‌ಗೆ ಬಂದವ್ರು ಇವರು..!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ನಿಂದ ತಾಪ್ಸಿ ಪನ್ನು ತನಕ ಬಹಳಷ್ಟು ಜನ ಎಂಜಿನಿಯರಿಂಗ್ ಡಿಗ್ರಿ ಹೋಲ್ಡರ್ಸ್ ಇದ್ದಾರೆ ಬಾಲಿವುಡ್‌ನಲ್ಲಿ.

218

ಬಾಲಿವುಡ್‌ನ ಕೆಲವು ನಟರು ಕಲೆಯಲ್ಲಿ ಮಾತ್ರವಲ್ಲ ಒಳ್ಳೊಳ್ಳೆ ಡಿಗ್ರಿ ಹೋಲ್ಡರ್ಸ್‌ ಕೂಡಾ ಹೌದು.

318

ಕಷ್ಟಪಟ್ಟು ಎಂಜಿನಿಯರಿಂಗ್ ಮಾಡಿ, ಇಂಟರ್ನಲ್ಸ್, ಎಕ್ಸಾಮ್ಸ್, ಪ್ರಾಜೆಕ್ಟ್ ಮಾಡಿ ಈಗ ಮನೋರಂಜನಾ ಲೋಕದಲ್ಲಿ ಮಿಂಚುತ್ತಿರುವವರಿವರು.

418

ಸುಶಾಂತ್ ಸಿಂಗ್ ರಜಪೂತ್: ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ನಟನಾಗುವ ಮುನ್ನ ಎಂಜಿನಿಯರ್ ಆಗೋ ಕನಸು ಕಂಡಿದ್ದರು.

518

ಬ್ರಿಲಿಯೆಂಟ್ ಸ್ಟೂಡೆಂಟ್ ಆಗಿದ್ದ ಸುಶಾಂತ್ 2003ರ ದೆಹಲಿ ಕಾಲೇಜು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ 7ನೇ ರ್ಯಾಂಕ್ ಪಡೆದಿದ್ದರು.

618

ದೆಹಲಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಸೇರಿದ ನಟ  ಮೂರನೇ ವರ್ಷದಲ್ಲಿ ಸಿನಿಮಾಗಾಗಿ ಶಿಕ್ಷಣ ಮೊಟಕುಗೊಳಿಸಿದರು.

718

ತಾಪ್ಸಿ ಪನ್ನು: ಬ್ರೂಟಿ ವಿತ್ ಬ್ರೈನ್ ಅನ್ನೋದಕ್ಕೆ ಪರ್ಫೆಕ್ಟ್ ಉದಾಹರಣೆ ತಾಪ್ಸಿ. ಇವರು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡಿದ್ದಾರೆ.

818

ದೆಹಲಿಯ ಗುರು ತೆಗ್ ಬಹದ್ದೂರ್ ಸಂಸ್ಥೆಯಲ್ಲಿ ಶಿಕ್ಷಣ ಮುಗಿಸಿದ್ದಾರೆ.

918

ತಾವು ಕಲಿಯುತ್ತಿದ್ದ ಸಂದರ್ಭ ಸಹ ವಿದ್ಯಾರ್ತಿಗಳ ಜೊತೆ ಸೇರಿ ಮೊಬೈಕ್ ಎಪ್ಲಿಕೇಷನ್ ಅಭಿವೃದ್ಧಿಪಡಿಸಿದ್ರಂತೆ ನಟಿ.

1018

ನಂತರ ಸಿನಿಮಾ ಎಂಟ್ರಿಯಾದ್ದರಿಂದ ಟೆಕ್ನಾಲಜಿ ಪ್ರೀತಿಯನ್ನು ಬಿಟ್ಟರು.

1118

ಕಾರ್ತಿಕ್ ಆರ್ಯನ್: ಸಿನಿಮಾದಲ್ಲಿ ನಟಿಸುತ್ತಿದ್ದಾಗ ಕಾರ್ತಿಕ್ ಆರ್ಯನ್ ಬಯೋಟೆಕ್ನಾಲಜಿಯಲ್ಲಿ ಬಿಟೆಕ್ ಮಾಡುತ್ತಿದ್ದರು. ನಂತರ ಸಿನಿಮಾ ಕಡೆಯೂ ಗಮನ ಕೊಡಬಹುದೆಂದು ಎಂಜಿನಿಯರಿಂಗ್ ಆಯ್ಕೆ ಮಾಡಿಕೊಂಡರು.

1218

ನಾನು ನಟಿಸಬೇಕು ಎಂದರೆ ನನ್ನ ಪೋಷಕರು ವಿರೋಧಿಸಬಹುದೆಂದು ಅನಿಸಿತ್ತು. ಹಾಗೆಯೇ ಗ್ವಾಲಿಯರ್ ತೊರೆಯಲು ಬಿಡುತ್ತಿರಲಿಲ್ಲ.

1318

ಹಾಗಾಗಿ ಮುಂಬೈಗೆ ಎಂಜಿನಿಯರಿಂಗ್ ಕಲಿಯಲು ಹೋಗುತ್ತೇನೆಂದು ಬಂದಿದ್ದೆ ಎಂದಿದ್ದಾರೆ ಆರ್ಯನ್. ಶಿಕ್ಷಣ  ಮುಗಿಸಿದ ಮೇಲೆಯೇ ನಟನೆ ಸಾಕು ಎಂದಿದ್ದರಂತೆ ಇವರ ಅಮ್ಮ.

1418

ಕೃತಿ ಸೆನೋನ್: ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿಯರಿಂಗ್‌ನಲ್ಲಿ ಬಿಟೆಕ್ ಮಾಡಿದ್ದಾರೆ ಕೃತಿ. ಸೆಕೆಂಡ್ ಇಯರ್ ತನಕ ಭಾರೀ ಓದುತ್ತಿದ್ದೆ ಎನ್ನುತ್ತಾರೆ ನಟಿ.

1518

ನನ್ನ ಕೋರ್ಸ್ ಮುಗಿಸದಿದ್ದರೆ ನಾನು ಮಲಗುತ್ತಿರಲಿಲ್ಲ. ತಿನ್ನುತ್ತಿರಲಿಲ್ಲ, ನಡೆದೂ ನಡೆದೂ ತಿಳಿದುಕೊಳ್ಳುತ್ತಿದ್ದೆ ಎಂದಿದ್ದಾರೆ.

1618

2014ರಲ್ಲಿ ಹೀರೋಪಂಟಿ ಮೂಲಕ ಟೈಗರ್ ಶ್ರಫ್ ಜೊತೆ ನಟಿಸಿ ನಟನೆ ಆರಂಭಿಸಿದರು.

1718

ವಿಕ್ಕಿ ಕೌಶಲ್: ಬೆಳ್ಳಿ ತೆರೆಗೆ ಬರುವ ಮುನ್ನ ವಿಕ್ಕಿ ಕೌಶಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ರು. ವಸೋವಾದರಾಜೀವ್ ಗಾಂಧಿ ಟೆಕ್ನಾಲಜಿ ಸಂಸ್ಥೆಯಲ್ಲಿ ಓದಿದ್ದರು.

1818

ನಾನು ಎಂಜಿನಿಯರ್ ಆಗಬೇಕಿತ್ತು ಎಂದು ನನಗೆಂದೂ ಅನಿಸಲಿಲ್ಲ. ಅದು ನನ್ನ ಬದುಕಲ್ಲ, ನಟನೆ ನನ್ನ ಬದುಕು ಎನ್ನುತ್ತಾರೆ ವಿಕ್ಕಿ.
 
click me!

Recommended Stories