ಬಾಲಿವುಡ್‌ನ ಟ್ಯಾಲೆಂಡ್ ನಟಿಯರಲ್ಲಿ ಒಬ್ಬರು ಎಂದು ಪರಿಗಣಿಸಲಾಗುವವಳು ತಾಪ್ಸಿ ಪನ್ನು. ಈ ನಟಿಗೆ ಒಬ್ಬಳು ತಂಗಿ ಇದ್ದಾಳೆ ಎನ್ನುವುದು ಹಲವರಿಗೆ ತಿಳಿದಿರುವುದಕ್ಕಿಲ್ಲ. ಆಕೆ ಕೂಡ ನಟಿ. ಹೌದು ತಾಪ್ಸಿಯ ತಂಗಿ ಶಗುನ್ ಪನ್ನು ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸಮಾಡುತ್ತಾರೆ. ಶಗುನ್ ಪನ್ನು ಬಗ್ಗೆ ಹೆಚ್ಚಿನ ಡಿಟೇಲ್ಸ್ ಇಲ್ಲಿದೆ.