ನಟಿ ವಿದ್ಯಾ ಬಾಲನ್ ತಮ್ಮ ಮುಂದಿನ ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ.
undefined
ಜುಲೈ 31ರಂದು ಶಕುಂತಲಾ ದೇವಿ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.
undefined
ಈಗಾಗಲೇ ಟ್ರೈಲರ್ ತುಂಬಾನೇ ವೈರಲ್ ಆಗಿದೆ.
undefined
ಬಾಂದ್ರಾದಲ್ಲಿ ವಿದ್ಯಾ ಬಾಲನ್ ಕಾಣಿಸಿಕೊಂಡ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದೆ.
undefined
ನೀಲಿ ಮ್ಯಾಕ್ಸಿ ಮತ್ತು ಬೋಲ್ಡ್ ರೆಡ್ ಲಿಪ್‌ಸ್ಟಿಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
undefined
ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಸಿನಿಮಾ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ.
undefined
ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ವಿದ್ಯಾ, ತಮ್ಮ ನಟನೆಯಿಂದಲೇ ಎಲ್ಲರ ಮನ ಗೆದ್ದವರು.
undefined
ಡರ್ಟಿ ಪಿಕ್ಚರ್‌ನಂಥ ಚಿತ್ರಗಳಲ್ಲಿಯೂ ತಮ್ಮ ಕಲಾಭಿನಯ ಪ್ರದರ್ಶಿಸುವ ಈ ನಟಿಗೆ ಸರಿಸಾಟಿ ಬೇರೆ ಯಾರೂ ಇಲ್ಲ.
undefined
ಕಹಾನಿಯಲ್ಲಿಯ ವಿದ್ಯಾ ಅಭಿನಯಕ್ಕೆ ಮನ ಸೋಲದವರು ಯಾರು ಹೇಳಿ?
undefined
ಮಂಗಲ್‌ಯಾನ್ ಚಿತ್ರದಲ್ಲಿ ವಿಜ್ಞಾನಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿದ್ಯಾ, ಗೃಹಿಣಿಯಾಗಿಯೂ ಅಮೋಘವಾಗಿ ನಟಿಸಿದ್ದಾರೆ.
undefined