ಅಜಯ್‌ ದೇವಗನ್‌ರ ಫಸ್ಟ್‌ಲವ್‌ ಕಾಜೋಲ್‌ ಅಲ್ಲ.. ಮತ್ಯಾರು?

Suvarna News   | Asianet News
Published : Jun 17, 2020, 04:12 PM IST

ಅಜಯ್‌ ದೇವಗನ್‌ ಹಾಗೂ ಕಾಜೋಲ್‌ ಬಾಲಿವುಡ್‌ನ ಕ್ಯುಟ್‌ ಕಪಲ್‌. ಇವರದ್ದು19 ವರ್ಷಗಳ ಪ್ರೀತಿ. ಇಂದಿಗೂ ವೈವಾಹಿಕ ಜೀವನದ ಹೊಳಪು ಜೀವಂತವಾಗಿದ್ದು ಎಲ್ಲರಿಗೂ ಮಾದರಿಯಾಗಿದೆ. ಅಜಯ್ ದೇವ್‌ಗನ್ ಮತ್ತು ಕಾಜೋಲ್‌ರದ್ದು ಸಿನಿಮಾ ಸೆಟ್‌ನಲ್ಲಿಯೇ ಪ್ರೀತಿ ಆರಂಭವಾಯಿತು. ಆದರೆ ಕಾಜೋಲ್‌ ಅಜಯ್‌ರ ಫಸ್ಟ್‌ಲವ್‌ ಅಲ್ಲ. ಕಾಜೋಲ್‌ಗೂ ಮೊದಲು ಅಜಯ್‌ ದೇವಗನ್‌ರ ಹೆಸರು ಬೇರೆ ನಟಿಯರ ಜೊತೆ ಕೇಳಿಬರುತ್ತಿತ್ತು. ಯಾರವರು?

PREV
111
ಅಜಯ್‌ ದೇವಗನ್‌ರ ಫಸ್ಟ್‌ಲವ್‌ ಕಾಜೋಲ್‌ ಅಲ್ಲ.. ಮತ್ಯಾರು?

ಫೆಬ್ರವರಿ 24,1999 ರಂದು ಅಜಯ್‌ ರೆಸಿಡೆನ್ಸ್‌ನಲ್ಲಿ ಮಹಾರಾಷ್ಟ್ರದ ಪದ್ದತಿಯಂತೆ ಅಜಯ್ ದೇವ್‌ಗನ್ ಮತ್ತು ಕಾಜೋಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

211

ಈ ಫೇಮಸ್‌ ಜೋಡಿಯ 19 ವರ್ಷದ ಪ್ರೀತಿ ಮಾದರಿಯಾಗಿದೆ.

311

ಅವರು ಸ್ಪೆಷಲ್‌ ಮುಮೆಂಟ್‌ಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದನ್ನು ಅಥವಾ ಗುಂಪಿನ ಮುಂದೆ ಅವರ ಪ್ರೀತಿಯನ್ನು ಹೇಳಿಕೊಳ್ಳುವುದನ್ನು ನಾವು ನೋಡಿರುವುದು ಕಡಿಮೆ. ಆದರೆ, ಕಾಜೋಲ್ ಮತ್ತು ಅಜಯ್ ಇಂದಿಗೂ ಬಾಲಿವುಡ್‌ನ ಹೆಚ್ಚು ಬೇಡಿಕೆ ಇರುವ ಜೋಡಿಗಳಲ್ಲಿ ಒಬ್ಬರು.

411

ಅಜಯ್ ನಟನಾ ಕೌಶಲ್ಯ ಹಾಗೂ ಪರಿಪೂರ್ಣತೆಗೆ ಹೆಸರುವಾಸಿಯಾಗಿರುವ ನಟ. ಅತ್ಯುತ್ತಮ ನಟನ ಜೊತೆ  ಅಷ್ಟೇ ಅದ್ಭುತ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದಾರೆ ಅಜಯ್ ‌ದೇವಗನ್‌.

511

ಅಜಯ್ ದೇವಗನ್‌ ಒಳ್ಳೆಯ ಗಂಡ ಹಾಗೂ ಅದನ್ನು ಅನೇಕ ಸಂದರ್ಭಗಳಲ್ಲಿ ಸಾಬೀತುಪಡಿಸಿದ್ದಾರೆ ಕೂಡ. ಆದರೆ, ಕಾಜೋಲ್ ಅವರ ಮೊದಲ ಪ್ರೇಮವಲ್ಲ ಎಂದು ಅವರ ಅಭಿಮಾನಿಗಳಿಗೆ ತಿಳಿದಿದೆಯೇ?  

611

ಹೌದು, ಕಾಜೋಲ್‌ಗೂ ಮೊದಲು ಇನ್ನೊಬ್ಬ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದ ಬಗ್ಗೆ ಅನೇಕರಿಗೆ ತಿಳಿದಿಲ್ಲ.

711

ನಟಿ ರವೀನಾ ಟಂಡನ್‌ ಜೊತೆ ಅಜಯ್‌ ಸಂಬಂಧ ಹೊಂದಿದ್ದರು. 

811

ರವೀನಾಳೊಂದಿಗೆ ಬ್ರೇಕ್‌ಅಪ್‌ ನಂತರ ಕರಿಷ್ಮಾ ಕಪೂರ್ ಅವರೊಂದಿಗೂ ಡೇಟಿಂಗ್ ಮಾಡಿದ್ದರು ಬಾಲಿವುಡ್‌ನ ಈ ಆ್ಯಕ್ಷನ್ ಕಿಂಗ್. 

911

ಸಮಯ ಕಳೆದಂತೆ ರವೀನಾ ಅಜಯ್‌ ನಡುವೆ ವಿಷಯಗಳು ತೀರಾ ಹದಗೆಟ್ಟಿತ್ತು. ಸಂಬಂಧ ಮುಂದುವರಿಯಲಿಲ್ಲ. 

1011

ಕರಿಷ್ಮಾ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದಾಗ, ರವೀನಾರನ್ನು ಕೆಲವು ಚಿತ್ರಗಳಿಂದ ತೆಗೆಯುವಂತೆ ಮಾಡುವಲ್ಲಿ ಅಜಯ್ ಯಶಸ್ವಿಯಾಗಿದ್ದರಂತೆ. ಸಂಗ್ರಾಮ್, ಸುಹಾಗ್, ಶಕ್ತಿಮಾನ್ ಮುಂತಾದ ಚಿತ್ರಗಳಲ್ಲಿ ಕರಿಷ್ಮಾ-ದೇವಗನ್ ಜೊತೆಯಾಗಿ ನಟಿಸಿದ್ದಾರೆ.

1111

ನಂತರ ಎಲ್ಲರೂ ಅವರವರ ಲೈಫ್‌ನಲ್ಲಿ ಮೂವ್‌ ಅನ್‌ ಆಗಿದ್ದಾರೆ. ಅಜಯ್‌ ಕಾಜೋಲ್‌ ಜೊತೆ ಮದುವೆಯಾಗಿ 2 ಮಕ್ಕಳನ್ನು ಪಡೆದಿದ್ದಾರೆ. ಪ್ಯಾರ್ ತೋ ಹೋ ನಾಯಿ ಥಾ, ದಿಲ್ ಕ್ಯಾ ಕರೇ...ಯಂಥ ಮೂವಿಗಳಲ್ಲಿ ಕಾಜೋಲ್ ಹಾಗೂ ಅಜಯ್ ಜೋಡಿ ನಟಿಸಿತ್ತು.

click me!

Recommended Stories