ಬಾತ್‌ರೂಮ್‌ಲಿ ಬಟ್ಟೆ ಬಿಚ್ಚಿ ಪೋಸ್ ನೀಡಿದ ದಿಶಾ ಪಟಾನಿ; ಅತಿಯಾಯ್ತು ಎಂದ ನೆಟ್ಟಿಗರು

First Published Nov 22, 2022, 4:42 PM IST

ಸದಾ ಬಿಕಿನಿಯಲ್ಲಿ ಮಿಂಚುವ ದಿಶಾ ಇದೀಗ ಮತ್ತೊಂದು ಹಾಟ್ ಪೋಟೋ ಮೂಲಕ ಸದ್ದು ಮಾಡುತ್ತಿದ್ದಾರೆ. ಬಾತ್ ರೂಮಿನಲ್ಲಿ ಬಟ್ಟೆ ಬಿಚ್ಚಿ ನಿಂತಿರುವ ದಿಶಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. 

ಬಾಲಿವುಡ್ ಹಾಟ್ ನಟಿ ಎಂದೇ ಖ್ಯಾತಿಗಳಿಸಿರುವ ದಿಶಾ ಪಟಾನಿ ಆಗಾಗ ಸುದ್ದಿಯಲ್ಲಿರುತ್ತಾರೆ. ಅದೂ ಕೂಡ ಹಾಟ್ ಫೋಟೋಶೂಟ್ ಮೂಲಕ. ಆಗಾಗ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ದಿಶಾ ಅಭಿಮಾನಿಗಳ ನಿದ್ದೆಗೆಡಿಸುತ್ತಿರುತ್ತಾರೆ.

ಸದಾ ಬಿಕಿನಿಯಲ್ಲಿ ಮಿಂಚುವ ದಿಶಾ ಇದೀಗ ಮತ್ತೊಂದು ಹಾಟ್ ಪೋಟೋ ಮೂಲಕ ಸದ್ದು ಮಾಡುತ್ತಿದ್ದಾರೆ. ಬಾತ್ ರೂಮಿನಲ್ಲಿ ಬಟ್ಟೆ ಬಿಚ್ಚಿ ನಿಂತಿರುವ ದಿಶಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. 

ಇನ್ಸ್ಟಾಗ್ರಾಮ್ ನಲ್ಲಿ 54 ಮಿಲಿಯನ್ ಪಾಲೋವರ್ಸ್ ಹೊಂದಿರುವ ನಟಿಯ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಕಪ್ಪು ಬಿಕಿನಿ ಧರಿಸಿರುವ ದಿಶಾ ಬಾತ್ ಸೂಟ್‌ನ್ನು ಬಿಚ್ಚಿ ಕನ್ನಡಿ ಮುಂದೆ ನಿಂತಿದ್ದಾರೆ. ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ದಿಶಾ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ದಿಶಾ ಫೋಟೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್‌ ಮಾಡುತ್ತಿದ್ದು ವೈರಲ್ ಆಗುತ್ತಿದೆ. ಉರ್ಫಿ ಜಾವೇದ್ ಪಾರ್ಟ್-2 ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಅತಿಯಾಯಿತು ಎಂದಿದ್ದಾರೆ. ಅಭಿಮಾನಿಗಳು ಹಾಟ್, ಬೆಂಕಿ, ಸೆಕ್ಸಿ ಎನ್ನುತ್ತಿದ್ದಾರೆ. 

ಅಂದಹಾಗೆ ದಿಶಾ ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ಗೆ 10 ಲಕ್ಷ ರೂ. ಪಡೆಯುತ್ತಿದ್ದಾರೆ ಎನ್ನಲಾಗಿದೆ. ನಟಿಯರಿಗೆ ಸಾಮಾಜಿಕ ಜಾಲತಾಣದ ಮೂಲಕವೂ ಹಣ ಹರಿದುಬರುತ್ತದೆ. ಫೋಟೋ ಮೂಲಕವೇ ಕೋಟಿ ಕೋಟಿ ಗಳಿಕೆ ಮಾಡುತ್ತಾರೆ. ದಿಶಾ ಕೂಡ ಒಂದು ಪೋಸ್ಟ್‌ಗೆ ಸಿಕ್ಕಾಪಟ್ಟೆ ಚಾರ್ಜ್ ಮಾಡುತ್ತಾರೆ. 

ದಿಶಾ ಅನೇಕ ವಿಚಾರಗಳಿಗೆ ಟ್ರೋಲ್ ಆಗುತ್ತಿರುತ್ತಾರೆ. ಡ್ರೆಸ್ ಬಗ್ಗೆ ಮಾತ್ರವಲ್ಲದೇ ಬಾಡಿ ಶೇಮಿಂಗ್‌ಗೂ ಒಳಗಾಗುತ್ತಾರೆ. ಫಿಟ್ನೆಸ್ ಫ್ರೀಕ್ ದಿಶಾ ಅವರನ್ನು ನೆಟ್ಟಿಗರು ಅಪೌಷ್ಠಿಕತೆಯ ಕೊರತೆ ಇದೆ, ದಿಶಾ ಪಟಾನಿ ಗುರುತು ಅಂದರೆ ಟೈಗರ್ ಶ್ರಾಫ್ ಗರ್ಲ್ ಫ್ರೆಂಡ್ ಅಂತ ಮಾತ್ರ ಮತ್ತು ಮೈಕಾಣುವ ಬಟ್ಟೆ ಧರಿಸುವುದು ಅಷ್ಟೆ ಎಂದು ಕಾಲೆಳೆಯುತ್ತಿದ್ದಾರೆ. ಆದರೆ ಯಾವುದಕ್ಕೂ ತಲೆಕೊಡಿಸಿಕೊಳ್ಳದ ದಿಶಾ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ. 
 

ದಿಶಾ ಕೊನೆಯದಾಗಿ ಏಕ್ ವಿಲನ್ ರಿಟರ್ನ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಹಿಂದಿ ಸಿನಿಮಾಗಳ ಬಳಿಕ ದಿಶಾ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಸಿನಿಮಾದಲ್ಲಿ ದಿಶಾ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಯೋಧ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
 

click me!