ಸಲ್ಮಾನ್ ಖಾನ್ ಜೊತೆ ನಟಿಸಿದ ಇವರ ರಾಧೆ ಸಿನಿಮಾ ಸದ್ಯದಲ್ಲೇ ತೆರೆ ಕಾಣಲಿದೆ. ಜಾನ್ ಅಬ್ರಹಾಂ, ಅರ್ಜುನ್ ಕಪೂರ್ ಹಾಗೂ ತಾರಾ ಸುತಾರಿಯಾರ ಜೊತೆಗೆ ಕಾಣಿಸಿಕೊಳ್ಳುವ ಏಕ್ ವಿಲನ್ ರಿಟನ್ಸ್ ಸಿನಿಮಾದ ಶೂಟಿಂಗ್ ಕೂಡ ಪ್ರಾರಂಭಿಸಿದ್ದಾರೆ ದಿಶಾ ಪಟಾನಿ.