ಅಮಿತಾಬ್‌ ಜೊತೆ ನಟಿಸುವ ಚಾನ್ಸ್ :ಬಾಲಿವುಡ್‌ನಲ್ಲೂ ಕಿರಿಕ್‌ ಚೆಲುವೆಯ ಹವಾ ‌!

Suvarna News   | Asianet News
Published : Apr 06, 2021, 04:57 PM ISTUpdated : Apr 06, 2021, 05:02 PM IST

ಕನ್ನಡದ ನಟಿ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ಕೆರಿಯರ್‌ನ ಟಾಪ್‌ನಲ್ಲಿದ್ದಾರೆ. ಕನ್ನಡದ ನಂತರ ತೆಲಗು ಸಿನಿಮಾರಂಗದಲ್ಲಿ ಸಖತ್‌ ಫೇಮಸ್‌ ಆಗಿರುವ ಈ ಕೊಡಿಗನ ಕುವರಿ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಪ್ರಸ್ತುತ ಬಾಲಿವುಡ್‌ನಲ್ಲಿ ತಮ್ಮ ಎರಡನೇ ಚಿತ್ರಕ್ಕೆ ರೆಡಿಯಾಗಿದ್ದಾರೆ ನಟಿ. ಲೆಜೆಂಡ್‌ ಅಮಿತಾಬ್‌ ಬಚ್ಚನ್‌ ಜೊತೆ ಕೆಲಸ ಮಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿರುವ ರಶ್ಮಿಕಾ ಖುಷಿಯಿಂದ ಆಕಾಶದಲ್ಲಿ ತೇಲುತ್ತಿದ್ದಾರೆ.

PREV
111
ಅಮಿತಾಬ್‌ ಜೊತೆ ನಟಿಸುವ ಚಾನ್ಸ್ :ಬಾಲಿವುಡ್‌ನಲ್ಲೂ ಕಿರಿಕ್‌ ಚೆಲುವೆಯ ಹವಾ ‌!

ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌, ಟಾಲಿವುಡ್‌ ನಂತರ ಈಗ ಹಿಂದಿ ಸಿನಿಮಾದಲ್ಲೂ ನಿಧಾನವಾಗಿ ನೆಲೆಯೂರುತ್ತಿದ್ದಾರೆ.

211

ಕನ್ನಡ ನಟಿ ರಶ್ಮಿಕಾ ಮಂದಣ್ಣರ ಹವಾ ಈಗ ಬಾಲಿವುಡ್‌ನಲ್ಲೂ ಪ್ರಾರಂಭವಾಗಿದೆ. 

311

ಬಾಲಿವುಡ್‌ನಲ್ಲಿ ತಮ್ಮ ಎರಡನೇ ಸಿನಿಮಾಕ್ಕೆ ಅವಕಾಶ ಪಡೆದಿಕೊಂಡಿದ್ದಾರೆ ನಟಿ.

411

ದಕ್ಷಿಣದಲ್ಲಿ ಹಿಟ್ ಸಿನಿಮಾಗಳ ನಂತರ, ರಶ್ಮಿಕಾ ಮಂದಣ್ಣ ತನ್ನ ಬಾಲಿವುಡ್ ಚಿತ್ರಗಳೊಂದಿಗೆ ಪ್ಯಾನ್ ಇಂಡಿಯಾವನ್ನು ರಂಜಿಸಲು ಸಜ್ಜಾಗಿದ್ದಾರೆ. 

511

ಬಾಲಿವುಡ್‌ ಲೆಜೆಂಡ್‌ ಅಮಿತಾಬ್‌ ಬಚ್ಚನ್‌ ಜೊತೆ ಗುಡ್‌ಬಾಯ್‌ ಸಿನಿಮಾದಲ್ಲಿ ಚಾನ್ಸ್‌ ಪಡೆದಿದ್ದಾರೆ ಕಿರಿಕ್‌ ಪಾರ್ಟಿ ನಟಿ.   
 
611

ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಸರ್ ಅವರೊಂದಿಗೆ ಸ್ಕ್ರೀನ್  ಹಂಚಿಕೊಳ್ಳುತ್ತೇನೆ ಎಂದು ಭಾವಿಸಿಯೂ ಇರಲಿಲ್ಲ ಎಂದು ಅಮಿತಾಬ್‌ ಜೊತೆ ಕೆಲಸ ಮಾಡುವ ಅವಕಾಶ ಪಡೆದಿರುವ ರಶ್ಮಿಕಾ ಹೇಳಿದ್ದಾರೆ.
 
711

'ಅವರೊಂದಿಗೆ ಶೂಟ್‌ ಪ್ರಾರಂಭಿಸಲು ಮತ್ತು ಸಾಧ್ಯವಾದಷ್ಟು ಮೊಮರಿಸ್‌ ಮಾಡಿಕೊಳ್ಳಲು ಹಾಗೂ ಎಂಜಾಯ್‌ ಮಾಡಲು ಕಾಯುತ್ತಿದ್ದೇನೆ. ಅವರಿಂದ ಬಹಳಷ್ಟು ಕಲಿಯುವುದು ಗ್ಯಾರಂಟಿ,' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

811

ನಾನು ನಿಜಕ್ಕೂ ಗುಡ್‌ಬಾಯ್‌ ಸೆಟ್‌ಗಳಲ್ಲಿ ಸರ್ ಜೊತೆ ಕೆಲಸ ಮಾಡಲು ನರ್ವಸ್‌ ಆಗಿದ್ದರೂ, ಉತ್ಸುಕಳಾಗಿದ್ದೇನೆ. ಇದೊಂದು ಅವಕಾಶವನ್ನು ನಾನು ಎಂದಿಗೂ ಮಿಸ್‌ ಮಾಡಿಕೊಳ್ಳಲು ಬಯಸುವುದಿಲ್ಲ ಮತ್ತು ನಾನು ಅದರಿಂದ ಹೆಚ್ಚಿನ ಉಪಯೋಗ ಪಡೆಯುತ್ತೇನೆ,' ಎಂದು ಹೇಳಿದ ಕಿರಿಕ್‌ ಬೆಡಗಿ.

911

ಕಳೆದ ತಿಂಗಳು ರಶ್ಮಿಕಾ ತಮ್ಮ ಚೊಚ್ಚಲ ಬಾಲಿವುಡ್ ಚಿತ್ರ ಮಿಷನ್ ಮಜ್ನು ಚಿತ್ರದ  ಶೂಟಿಂಗ್‌ ಲಖನೌದಲ್ಲಿ ಮುಗಿಸಿದ್ದಾರೆ.

1011

ಮಿಷನ್ ಮಜ್ನು ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸ್ಕ್ರೀನ್‌ಶೇರ್‌ ಮಾಡಿಕೊಳ್ಳುತ್ತಿದ್ದಾರೆ ನಟಿ.

1111

ರಶ್ಮಿಕಾ ಮಂದಣ್ಣ  ರಾಪರ್ ಬಾದ್‌ಶಾರ ಮ್ಯೂಸಿಕ್ ವಿಡಿಯೋ 'ಟಾಪ್ ಟಕರ್' ನಲ್ಲಿ ಕಾಣಿಸಿಕೊಂಡಿದ್ದರು.

click me!

Recommended Stories