ಮತ್ತೆ ಬಿಕಿನಿ ಧರಿಸಿ ಪೋಸ್ ನೀಡಿದ ದಿಶಾ; ಹಾಟೆಸ್ಟ್ ನಟಿಯ ಫೋಟೋ ವೈರಲ್

First Published Dec 4, 2022, 12:44 PM IST

ನಟಿ ದಿಶಾ ಪಟಾನಿ ಸದಾ ಹಾಟ್ ಫೋಟೋಗಳ ಮೂಲಕ ಮಿಂಚುತ್ತಿರುತ್ತಾರೆ. ಇದೀಗ ಮತ್ತೆ ಬಿಕಿನಿಯಲ್ಲಿ ಮಿಂಚಿರುವ ದಿಶಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಬಾಲಿವುಡ್ ಹಾಟ್ ನಟಿ ಎಂದೇ ಖ್ಯಾತಿಗಳಿಸಿರುವ ದಿಶಾ ಪಟಾನಿ ಫೋಟೋಶೂಟ್ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಅದೂ ಕೂಡ ಹಾಟ್ ಅಂಡ್ ಸ್ಪೈಸಿ ಫೋಟೋಶೂಟ್ ಮೂಲಕ. ಆಗಾಗ ಬೋಲ್ಡ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ದಿಶಾ ಅಭಿಮಾನಿಗಳ ನಿದ್ದೆಗೆಡಿಸುತ್ತಿರುತ್ತಾರೆ.

ಸದಾ ಬಿಕಿನಿಯಲ್ಲಿ ಮಿಂಚುವ ದಿಶಾ ಇದೀಗ ಮತ್ತಷ್ಟು ಹಾಟ್ ಪೋಟೋ ಮೂಲಕ ಸದ್ದು ಮಾಡುತ್ತಿದ್ದಾರೆ. ಮತ್ತೆ ಪ್ರವಾಸಕ್ಕೆ ತೆರಳಿರುವ ನಟಿ ದಿಶಾ ಪಟಾನಿ ಸಖತ್ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದಿಶಾ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಕೆಂಪು ಬಣ್ಣದ ಬಿಕಿನಿಯಲ್ಲಿ ದಿಶಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.  ಬಾಲಿವುಡ್ ಸುಂದರಿಯ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿವೆ. ಅನೇಕರು ಬೆಂಕಿ ಎನ್ನುತ್ತಿದ್ದಾರೆ. ಹಾರ್ಟ್ ಮತ್ತು ಬೆಂಕಿ ಇಮೋಜಿ ಹಾಕುತ್ತಿದ್ದಾರೆ.

ದಿಶಾ ಪಟಾನಿ ಆಗಾಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುತ್ತಾರೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ದಿಶಾ ಹಾಟ್ ಫೋಟೋಗಳನ್ನು ಶೇರ್ ಮಾಡುವುದನ್ನು ನಿಲ್ಲಿಸುವುದಿಲ್ಲ. ತರಹೇವಾರಿ ಬಿಕಿನಯಲ್ಲಿ ಮಿಂಚುವ ಮೂಲಕ ಅಭಿಮಾನಿಗಳ ನಿದ್ದೆ ಗೆಡಿಸುತ್ತಾರೆ. 
 

ಇತ್ತೀಚಿಗಷ್ಟೆ ದಿಶಾ ಬಾತ್ ರೂಮಿನಲ್ಲಿ ಬಟ್ಟೆ ಬಿಚ್ಚಿ ನಿಂತಿರುವ ಫೋಟೋ ಹಂಚಿಕೊಂಡಿದ್ದರು.  ದಿಶಾ ಬಾತ್ ರೂಮ್ ಫೋಟೋ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿತ್ತು. ಕಪ್ಪು ಬಿಕಿನಿ ಧರಿಸಿರುವ ದಿಶಾ ಬಾತ್ ಸೂಟ್‌ನ್ನು ಬಿಚ್ಚಿ ಕನ್ನಡಿ ಮುಂದೆ ನಿಂತಿದ್ದರು. ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಅಂದಹಾಗೆ ದಿಶಾ ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ಗೆ 10 ಲಕ್ಷ ರೂ. ಪಡೆಯುತ್ತಿದ್ದಾರೆ ಎನ್ನಲಾಗಿದೆ. ನಟಿಯರಿಗೆ ಸಾಮಾಜಿಕ ಜಾಲತಾಣದ ಮೂಲಕವೂ ಹಣ ಹರಿದುಬರುತ್ತದೆ. ಫೋಟೋ ಮೂಲಕವೇ ಕೋಟಿ ಕೋಟಿ ಗಳಿಕೆ ಮಾಡುತ್ತಾರೆ. ದಿಶಾ ಕೂಡ ಒಂದು ಪೋಸ್ಟ್‌ಗೆ ಸಿಕ್ಕಾಪಟ್ಟೆ ಚಾರ್ಜ್ ಮಾಡುತ್ತಾರೆ. 

ದಿಶಾ ಕೊನೆಯದಾಗಿ ಏಕ್ ವಿಲನ್ ರಿಟರ್ನ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಹಿಂದಿ ಸಿನಿಮಾಗಳ ಬಳಿಕ ದಿಶಾ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಸಿನಿಮಾದಲ್ಲಿ ದಿಶಾ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಯೋಧ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
 

click me!