16 ವರ್ಷದ ಜಿಯಾ ಖಾನ್‌ರೊಂದಿಗೆ ಮಹೇಶ್‌ ಭಟ್ ಆಪ್ತತೆ ಎಷ್ಟಿತ್ತು? ವೈರಲ್ ವಿಡಿಯೋ ಸತ್ಯ!

First Published Aug 23, 2020, 11:14 PM IST

ಮುಂಬೈ(ಆ. 23) ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್ ಕದಡಿದ ಕೊಳವಾಗಿದೆ. ಒಬ್ಬರ ಮೇಲೆ ಒಬ್ಬರು ಹೊಸ ಹೊಸ ಆರೋಪ ಮಾಡುತ್ತಲೇ ಇದ್ದಾರೆ.  ಸುಶಾಂತ್‌ ಪ್ರೇಯಸಿ ರಿಯಾ ಚಕ್ರವರ್ತಿ ಜೊತೆಗೆ ಮಹೇಶ್‌ ಭಟ್‌ಗೆ ಅಗತ್ಯಕ್ಕಿಂತ ಜಾಸ್ತಿ ಆಪ್ತತೆ ಇತ್ತು ಎಂಬುದು ದಾಖಲಾಗಿತ್ತು. ಮಹೇಶ್ ಭಟ್ ಮತ್ತು ರಿಯಾ ಆಪ್ತತೆಯಿಂದ ಇದ್ದ ಪೋಟೋಗಳು ವೈರಲ್ ಆಗಿದ್ದವು. ಈಗ ಜಿಯಾ ಖಾನ್ ರೊಂದಿಗೆ ಮಹೇಶ್ ಭಟ್ ಇರುವ ವಿಡಿಯೋ ವೈರಲ್ ಆಗುತ್ತಿದೆ.

ಬಾಲಿವುಡ್‌ನಲ್ಲಿ ಆಗತಾನೇ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದ ನಟಿ ಜಿಯಾ ಖಾನ್‌ 2013ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
undefined
ಜಿಯಾ ಅವರ ಅಂತ್ಯ ಸಂಸ್ಕಾರದ ದಿನ ನಿರ್ಮಾಪಕ ಮಹೇಶ್‌ ಭಟ್ ಅವರು ಜಿಯಾ ತಾಯಿಗೆ ಬೆದರಿಕೆ ಹಾಕಿದ್ದರು ಎಂಬ ಮಾತು ಈಗ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು.
undefined
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ವೇಳೆ ಜಿಯಾ ತಾಯಿ ರಬಿಯಾ ಖಾನ್‌ ಇಂಥ ಮಾತನ್ನೊಂದನ್ನು ಹೇಳಿದ್ದರು.
undefined
ವೈರಲ್ ವಿಡಿಯೋದಲ್ಲಿ ಜಿಯಾ ಖಾನ್ ಜೊತೆಗೆ ಮಹೇಶ್ ಭಟ್ ತುಂಬಾ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ. ಮಹೇಶ ಭಟ್ ಜಿಯಾ ಅವರನ್ನು ತಬ್ಬಿಕೊಳ್ಳುತ್ತಿರುವುದು, ಕೈಹಿಡಿಯುತ್ತಿರುವುದು ಇದ್ದು ಟ್ರೋಲಿಗೆ ಗುರಿಯಾಗಿದೆ.
undefined
'ನೀವು ಸುಮ್ಮನೆ ಇರಿ,, ಇಲ್ಲವಾದರೆ ನಿಮ್ಮನ್ನು ಇಂಜೆಕ್ಷನ್ ಕೊಟ್ಟು ಮಲಗಿಸಬೇಕಾಗುತ್ತದೆ' ಎಂದು ಮಹೇಶ್ ಭಟ್ ಬೆದರಿಕೆ ಹಾಕಿದ್ದರು ಎಂಬ ಅಂಶವನ್ನು ಸಂದರ್ಶನದಲ್ಲಿ ತಾಯಿ ಹೇಳಿದ್ದರು.
undefined
ಸುಶಾಂತ್ ಸಿಂಗ್ ಸಾವಿನ ನಂತರ ಒಂದೊಂದೆ ವಿಚಾರಗಳು ಬಹಿರಂಗ ಆಗುತ್ತಿದ್ದು ಬಾಲಿವುಡ್ ಮಾಫಿಯಾ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.
undefined
click me!