ತಮ್ಮ ಮೊದಲ ಬಾಲಿವುಡ್ ಸಿನಿಮಾಗಳಲ್ಲಿಯೇ ವೀಕ್ಷಕರ ಮನ ಗೆದ್ದ ನಟಿಯರಿವರು..!

Suvarna News   | Asianet News
Published : Aug 23, 2020, 06:13 PM IST

ನಟಿ ದಿಶಾ ಪಠಾಣಿಯಿಂದ ತೊಡಗಿ ಅನುಷ್ಕಾ ಶರ್ಮಾ, ಸಾರಾ ಅಲಿಖಾನ್ ಸೇರಿ ಹಲವು ನಟಿಯರು ತಮ್ಮ ಬಾಲಿವುಡ್‌ನ ಮೊದಲ ಸಿನಿಮಾದಲ್ಲಿಯೇ ಸೈ ಎನಿಸಿಕೊಂಡಿದ್ದಾರೆ. ಯಾರ್ಯಾರು..? ಇಲ್ಲಿ ನೋಡಿ

PREV
15
ತಮ್ಮ ಮೊದಲ ಬಾಲಿವುಡ್ ಸಿನಿಮಾಗಳಲ್ಲಿಯೇ ವೀಕ್ಷಕರ ಮನ ಗೆದ್ದ ನಟಿಯರಿವರು..!

ದಿಶಾ ಪಠಾನಿ: ಬಾಲಿವುಡ್ ನಟ ಸುಶಾಂತ್ ಅಭಿನಯದ 'ಎಂ ಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ' ಸಿನಿಮಾ ಹಿಟ್ ಆಗಿತ್ತು. ಸಿನಿಮಾ ಮೂಲಕ ನಟಿ ದಿಶಾ ಪಠಾನಿಯೂ ಫೇಮಸ್ ಆದ್ರು. ಅವರ ಫಿಟ್‌ನೆಸ್ ವೀಡಿಯೊಗಳು ಅವರ ಲಕ್ಷಾಂತರ ಅಭಿಮಾನಿಗಳಿಗೆ ಸ್ಫೂರ್ತಿ.

25

ಸಾರಾ ಅಲಿ ಖಾನ್: ಮೊದಲು ಕೇದಾರನಾಥ ನಂತರ ಸಿಂಬಾದಲ್ಲಿ ಕಾಣಿಸಿಕೊಂಡರು.ನಂತರ ಸಾರಾ ಅಲಿ ಖಾನ್ ಸಿನಿಮಾ ಮಾಡುತ್ತಲೇ ಇದ್ದಾರೆ. ಹಿರಿಯ ನಟಿ ಅಮೃತಾ ಸಿಂಗ್ ಮಗಳನ್ನು ಜನ ಮೊದಲ ಸಿನಿಮಾದಲ್ಲಿಯೇ ಮೆಚ್ಚಿ ಪ್ರೋತ್ಸಾಹಿಸಿದ್ದಾರೆ.

35

ಅನುಷ್ಕಾ ಶರ್ಮಾ: ರಬ್ ನೆ ಬಾನಾ ದೀ ಜೋಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ಮೂಲಕವೇ ಅಭಿಮಾನಿಗಳ ಹೃದಯ ಗೆದ್ದಿದ್ದರು.

45

ಜೆನೆಲಿಯಾ ಡಿಸೋಜಾ: ಜೆನೆಲಿಯಾ 2003 ರಲ್ಲಿ ತುಜೆ ಮೇರಿ ಕಸಮ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಸೌತ್‌ನಲ್ಲಿ ಸಿನಿಪ್ರಿಯರ ಫೇವರೇಟ್ ಆಗಿದ್ದ ಜೆನಿಲಿಯಾಳನ್ನುಬಾಲಿವುಡ್ ಮಂದಿ ಇಷ್ಟಪಟ್ಟರು. ರಿತೇಶ್‌ನನ್ನು ಮದುವೆಯಾದ ನಂತರ ಸಿನಿಮಾದಿಂದ ಸ್ವಲ್ಪ ದೂದ ಉಳಿದಿದ್ದಾರೆ.

55

ತಾರಾ ಸುತಾರಿಯಾ: ಅನನ್ಯಾ ಪಾಂಡೆ ಮತ್ತು ಟೈಗರ್ ಶ್ರಾಫ್ ನಟಿಸಿದ ಸ್ಟೂಡೆಂಟ್ ಆಫ್ ದಿ ಇಯರ್ 2 ರಲ್ಲಿ ಯುವ ತಾರೆ ತಾರಾ ವೀಕ್ಷಕರ ಮನ ಗೆದ್ದರು. 

click me!

Recommended Stories