ಜಗಳದ ನಂತರ, ವರುಣ್ ತನ್ನ ಮೆಂಟರ್ ಕರಣ್‌ಗೆ ರಣಬೀರ್ ಇರುವ ಪಾರ್ಟಿಗೆ ತಮ್ಮನ್ನು ಆಹ್ವಾನಿಸದಂತೆ ವಿನಂತಿಸಿಕೊಂಡರು ಎಂದು ಮುಂಬೈ ಮಿರರ್‌ನಲ್ಲಿ ಪ್ರಕಟವಾದ ವರದಿ ಹೇಳಿತ್ತು. ಆದರೆ ಮತ್ತೊಂದು ವರದಿ ಕಥೆಯನ್ನು 'ಸುಳ್ಳು' ಎಂದು ತಳ್ಳಿ ಹಾಕಿದೆ