'ಅವನು ಬಹುಶಃ ಉತ್ತಮ ಟೆನಿಸ್ ಆಟಗಾರನಾಗಿರಬಹುದು, ಆದರೆ ಅವನು ನನ್ನೊಂದಿಗೆ ನ್ಯಾಯಯುತವಾಗಿ ಆಡಲಿಲ್ಲ. ಅವನು ಬೇರೊಬ್ಬರ ಜೊತೆ ತಿರುಗಾಡುತ್ತಿದ್ದಾನೆಂದು ತಿಳಿದಾಗ ನನಗೆ ನಿಜಕ್ಕೂ ಆಘಾತವಾಗಲಿಲ್ಲ. ಅವನ ನಿರ್ಗಮನವು ನನ್ನ ಜೀವನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ವಾಸ್ತವವಾಗಿ, ಒಬ್ಬ ವ್ಯಕ್ತಿಯಂತೆ ನಾನು ಹೆಚ್ಚು ಪ್ರಬುದ್ಧಳಾಗಿದ್ದೆ. ರಿಯಾ ಪಿಳ್ಳೈಗೂ ಅವನು ಅದೇ ರೀತಿ ಮಾಡಿದನೆಂದುಕೊಳ್ಳುತ್ತೇನೆ,' ಎಂದು ಮಿಸ್ ಮಾಲಿನಿ ಜೊತೆ ಸಂದರ್ಶನದಲ್ಲಿ, ಮಹೀಮಾ ಹೇಳಿಕೊಂಡಿದ್ದರು.