ವೆಡ್ಡಿಂಗ್ ಆ್ಯನಿವರ್ಸರಿ: ಬ್ಲಾಕ್‌ & ವೈಟ್ ಫೋಟೋ ಜೊತೆ ಪತಿಗೆ ಸಮಂತಾ ಸ್ಪೆಷಲ್ ವಿಶ್

First Published | Oct 6, 2020, 11:50 AM IST

ಸಮಂತಾ-ನಾಗಚೈತನ್ಯ ವಿವಾಹ ವಾರ್ಷಿಕೋತ್ಸವ | ಪತಿಗೆ ನಟಿಯ ಸ್ಪೆಷಲ್ ವಿಶ್ | ಬ್ಲಾಕ್ & ವೈಟ್ ಫೋಟೋ ಜೊತೆ ನಟಿ ವಿಶ್ ಮಾಡಿದ್ದೇನು..

ಟಾಲಿವುಡ್ ಕ್ಯೂಟ್ ಕಪಲ್ ಸಮಂತಾ ಹಾಗೂ ನಾಗಚೈತನ್ಯ 3ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ತಿದ್ದಾರೆ.
ನಟಿ ಸಮಂತಾ ಈ ಸಂದರ್ಭ ಪತಿಗೆ ಬ್ಲಾಕ್‌ & ವೈಟ್ ಫೋಟೋ ಜೊತೆ ವಿಶೇಷವಾಗಿ ವಿಶ್ ಮಾಡಿದ್ದಾರೆ
Tap to resize

ನೀ ನನ್ನವನು, ನಾ ನಿನ್ನವಳು, ಯಾವ ಬಾಗಲಿ ಬಂದರೂ ಜೊತೆಗೇ ತೆರೆಯುವ, ಹ್ಯಾಪಿ ಆನಿವರ್ಸರಿ ಎಂದಿದ್ದಾರೆ
ಮನಂ, ಯೇ ಮಾಯ ಚೇಸಾವೇ, ಆಟೋನಗರ್ ಸೂರ್ಯ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ.
2017ರಲ್ಲಿ ಇವರಿಬ್ಬರೂ ವಿವಾಹಿತರಾಗಿದ್ದರು.ದಕ್ಷಿಣ ಭಾರತ ಹಿಂದೂ ಸಂಪ್ರದಾಯ ಮತ್ತು ಕ್ರಶ್ಚಿಯನ್ ಶೈಲಿಯಲ್ಲಿ ವಿವಾಹವಾಗಿದ್ದರು
ಕಳೆದ ವರ್ಷ ಈ ಜೋಡಿ ಮಾಡಿದ್ದ ಮಜಲಿ ಸಿನಿಮಾ ಹಿಟ್ ಆಗಿತ್ತು.
ಮುಂದೆ ಸಮಂತಾ ಕಾತುವಾಕುಲ ರೆಂಡು ಕಾದಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ

Latest Videos

click me!