ಬಾಲಿವುಡ್‌ನ ಮೋಸ್ಟ್ ಟ್ಯಾಲೆಂಟೆಡ್ ನಟಿ ತಾಪ್ಸಿ ಪನ್ನು ಹೊಸ ಮನೆಗೆ ಹೋಗಲು ತಯಾರಾಗಿದ್ದಾರೆ. ಇತ್ತೀಚೆಗೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಹೊಸ ಮನೆಯ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದರು. 'ಪನ್ನು ಪಿಂಡ್' ಎಂದು ಹೆಸರಿಟ್ಟಿದ್ದಾರೆ ನಟಿ ಮನೆಗೆ. ತಾಪ್ಸಿಯ ಹೊಸ ಅಪಾರ್ಟ್‌ಮೆಂಟ್‌ನ ಫೋಟೋಗಳು ಸಖತ್ ವೈರಲ್ ಆಗಿವೆ.