'ತಾಯಿಯಾಗುವುದು ಜಗತ್ತಿನ ಅತಿದೊಡ್ಡ ಗಿಫ್ಟ್. ಈ ಭಾವನೆಯನ್ನು ವ್ಯಕ್ತಪಡಿಸಲು ಯಾವುದೇ ಅವಮಾನ ಇರಬಾರದು. ಮಹಿಳೆಯಾಗಿ, ನಮ್ಮ ಆಯ್ಕೆಗಳ ಬಗ್ಗೆ ನಾವು ವಿಶೇಷ ಕಾಳಜಿ ವಹಿಸಬೇಕು. ನಾವು ಒಬ್ಬಂಟಿಯಾಗಿರಲು ಬಯಸುತ್ತೀವಾ, ನಾವು ಪೋಷಕರಾಗಲು ಬಯಸುತ್ತೀವಾ, ಮಗುವನ್ನು ಬಯಸುತ್ತೀವಾ ಅಥವಾ ಮದುವೆಯಾಗಲು ಬಯಸುತ್ತೀವಾ, ಇವೆಲ್ಲವೂ ಕೊನೆಯಲ್ಲಿ ನಾವೇ ತೆಗೆದುಕೊಳ್ಳುವ ನಿರ್ಧಾರವಾಗಿರಬೇಕು ಎಂದು ಟ್ರೋಲ್ ಮಾಡಿದವರನ್ನು ಬಾಯಿ ಮುಚ್ಚಿಸಿದ್ದರು.