3 ಬಾರಿ ರಾಷ್ಟ್ರೀಯ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಹಿರಿಯ ನಟಿ ಸುರೇಖಾ ಸಿಕ್ರಿ ಇನ್ನಿಲ್ಲ

Published : Jul 16, 2021, 10:46 AM ISTUpdated : Jul 16, 2021, 11:55 AM IST

3 ಬಾರಿ ರಾಷ್ಟ್ರೀಯ ಪ್ರಶಸ್ತಿ ಗೌರಕ್ಕೆ ಪಾತ್ರರಾದ ಹಿರಿಯ ನಟಿ ಸುರೇಖಾ ಸಿಕ್ರಿ ಇನ್ನಿಲ್ಲ ಬಾಲಿಕಾ ವಧು ಸೇರಿ ಹಲವು ಜನಪ್ರಿಯ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ನಟಿ

PREV
17
3 ಬಾರಿ ರಾಷ್ಟ್ರೀಯ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಹಿರಿಯ ನಟಿ ಸುರೇಖಾ ಸಿಕ್ರಿ ಇನ್ನಿಲ್ಲ

ಹಿರಿಯ ನಟಿ ಸುರೇಖಾ ಸಿಕ್ರಿ ಅವರು ತಮ್ಮ 75 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

27

ಮಾಧ್ಯಮದೊಂದಿಗೆ ವಿಚಾರ ಹಂಚಿಕೊಂಡ ಅವರ ಆಪ್ತರು ಹೇಳಿಕೆಯಲ್ಲಿ, ಎರಡನೇ ಬ್ರೈನ್ ಸ್ಟ್ರಾಕ್‌ನಿಂದ ಉಂಟಾಗುವ ತೊಂದರೆಗಳಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.

37

ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಸುರೇಖಾ ಸಿಕ್ರಿ ಅವರು ಇಂದು ಬೆಳಗ್ಗೆ ತಮ್ಮ 75 ನೇ ವಯಸ್ಸಿನಲ್ಲಿ ಹೃದಯಾಘಾತದಿಂ ನಿಧನರಾದರು ಎಂದು ನಟ ಏಜೆಂಟ್ ವಿವೇಕ್ ಸಿಧ್ವಾನಿ ಹೇಳಿದ್ದಾರೆ.

47

ಅವರ ಕುಟುಂಬ ಮತ್ತು ಸಂಬಂಧಿಕರು ಸ್ಥಳದಲ್ಲಿ ಸೇರಿದ್ದಾರೆ. ಈ ಸಮಯದಲ್ಲಿ ಕುಟುಂಬವು ಖಾಸಗಿತನ ಅಗತ್ಯವಿದೆ. ಓಂ ಸಾಯಿ ರಾಮ್ ಎಂದಿದ್ದಾರೆ ಅವರು

57

ಸಿಕ್ರಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದರು ಮತ್ತು ಕೆಲವು ದಿನಗಳ ನಂತರ ಡಿಸ್ಚಾರ್ಜ್ ಆಗಿದ್ದರು.

67

ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಟಿ "ತಮಾಸ್", "ಮಾಮ್ಮೋ", "ಸಲೀಮ್ ಲ್ಯಾಂಗ್ಡೆ ಪೆ ಮ್ಯಾಟ್ ರೋ", "ಜುಬೇಡಾ", "ಬಾದೈ ಹೋ" ಮತ್ತು "ಬಾಲಿಕಾ ವಧು" ಶೋಗಳ ಅಭಿನಯಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ.

77

ಸಿಕ್ರಿ ಕೊನೆಯ ಬಾರಿಗೆ ಜೊಯಾ ಅಖ್ತರ್ ನಿರ್ದೇಶನದ ಸಂಕಲನದಲ್ಲಿ ಕಾಣಿಸಿಕೊಂಡರು. ಅವರಿಗೆ ಮಗ ರಾಹುಲ್ ಸಿಕ್ರಿ ಇದ್ದಾರೆ

click me!

Recommended Stories