ಲಾಕ್‌ಡೌನ್ ನಂತ್ರ ಗೋವಾದಲ್ಲಿ ಶೂಟಿಂಗ್: ಧ್ವನಿ ಫುಲ್ ಖುಷ್

Suvarna News   | Asianet News
Published : Oct 04, 2020, 04:04 PM ISTUpdated : Oct 04, 2020, 06:55 PM IST

ಗೋವಾದಲ್ಲಿ ಧ್ವನಿ ಭಾನುಶಾಲಿ ಶೂಟಿಂಗ್ | ಹೊಸ ಸಾಂಗ್ ರೆಡಿ | ಗೋವಾದಲ್ಲಿ ಧ್ವನಿ ಫುಲ್ ಖುಷ್

PREV
16
ಲಾಕ್‌ಡೌನ್ ನಂತ್ರ ಗೋವಾದಲ್ಲಿ ಶೂಟಿಂಗ್: ಧ್ವನಿ ಫುಲ್ ಖುಷ್

ಸಿಂಗರ್ ಧ್ವನಿ ಭಾನುಶಾಲಿ ಲಾಕ್‌ಡೌನ್ ನಂತರ ಮತ್ತೆ ಸಾಂಗ್ ಶೂಟ್ ಮಾಡಿದ್ದಾರೆ.

26

ಬಹಳಷ್ಟು ಸಮಯ ಲಾಕ್‌ಡೌನ್‌ನಲ್ಲಿ ಮನೆಯಲ್ಲಿದ್ದ ನಟಿ ಹೊರಗೆ ಬಂದಿದ್ದಾರೆ.

36

ಲಾಕ್‌ಡೌನ್ ನಂತರ ಗೋವಾದಲ್ಲಿ ಶೂಟಿಂಗ್ ಮಾಡಿದ್ದು ಸ್ವರ್ಗದಂತ ಅನುಭವ ಎಂದಿದ್ದಾರೆ ನಟಿ

46

ಸಿಂಗರ್ ಗುರು ರಾಂಧವ ಜೊತೆಗಿನ ನಟಿಯ ಹೊಸ ಸಾಂಗ್ ಬೇಬಿ ಗರ್ಲ್ ಕಳೆದ ತಿಂಗಳು ಗೋವಾದಲ್ಲಿ ಶೂಟಿಂಗ್ ಮಾಡಲಾಗಿತ್ತು.

56

ಮನೆಯಿಂದ ಹೊರ ಹೋಗೋದನ್ನು ನಾವೇಲ್ರೂ ಮಿಸ್ ಮಾಡ್ಕೊಂಡಿದ್ವಿ ಎಂದಿದ್ದಾರೆ ನಟಿ.

66

5 ತಿಂಗಳ ನಂತರ ಶೂಟಿಂಗ್ ಮಾಡಿದ್ದು ಸ್ವರ್ಗದಂತಹ ಅನುಭವವಾಗಿತ್ತು ಎಂದಿದ್ದಾರೆ ಧ್ವನಿ

click me!

Recommended Stories