Published : Oct 04, 2020, 02:44 PM ISTUpdated : Oct 04, 2020, 06:57 PM IST
ನಟಿ ಐಶ್ವರ್ಯಾ ರೈ ಹೋಲಿಕೆಯ ಸೌತ್ ನಟಿಯೊಬ್ಬರಿದ್ದಾರೆ. ಥೇಟ್ ಐಶ್ ತರಾನೇ..! ಟಾಲಿವುಡ್‌ನಲ್ಲಿ ಫೇಮಸ್, ಬಾಲಿವುಡ್‌ನಲ್ಲಿ ಮಾಡಿದ ಮೊದಲ ಸಿನಿಮಾದಲ್ಲಿಯೇ ಸಲ್ಲುಗೆ ಜೋಡಿಯಾಗಿದ್ದ ನಟಿ ಇವರು.
ನಟಿ ಸ್ನೇಹಾ ಉಳ್ಳಾಲ್ ಬಾಲಿವುಡ್‌ಗೆ ಹಿಟ್ ಆಗಿದ್ದು 2005ರಲ್ಲಿ. ಆ ಸಿನಿಮಾ ಮಾಡಿದ ಕೂಡಲೇ ನಟಿ ಸಿಕ್ಕಾಪಟ್ಟೆ ಹೈಲೈಟ್ ಆದ್ರು.

29
ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಜೊತೆ ಅಭಿನಯಿಸಿದ್ದು ಒಂದು ಹಿರಿಮೆಯಾದ್ರೆ, ಈ ನಟಿ ಥೇಟ್ ಐಶ್ವರ್ಯಾ ರೈ ತರಾನೇ ಇದ್ರು.

39
ಇದೇ ಕಾರಣಕ್ಕೆ ಅಂದಿನ ಪತ್ರಿಕೆ, ಟಿವಿಯಲ್ಲಿ ಪ್ರಮುಖ ಸುದ್ದಿಯಾಗಿದ್ರು ನಟಿ ಸ್ನೇಹಾ ಉಳ್ಳಾಲ್.

49
ಲಕ್ಕಿ: ನೋ ಟಯಂ ಫಾರ್ ಲವ್ ಸಿನಿಮಾ ಮಾಡೋ ಟೈಂನಲ್ಲಿ ನಟಿ ಅಷ್ಟಾಗಿ ಐಶ್ ತರ ಕಾಣ್ತಿರ್ಲಿಲ್ಲ.

59
ಆದರೆ ನಂತರ ಈ ನಟಿ ಮಾಜಿ ವಿಶ್ವಸುಂದರಿ ತರಾನೇ ಇದ್ದಾರಲ್ಲಾ ಅಂತ ಜನ ಮಾತಾಡೋಕೆ ಶುರು ಮಾಡಿದ್ರು.

69
ಐಶ್ ಜೊತೆಗಿನ ಕಂಪೇರಿಸನ್‌ನಿಂದಾಗಿ ನಟಿಯನ್ನು ವೈಯಕ್ತಿಕ ಕಲಾವಿದರೆ ನಟಿಯಾಗಿ ಜನ ಅಷ್ಟಾಗಿ ಗುರುತಿಸಲಿಲ್ಲ.

79
ನಾನು ನಾನಿದ್ದ ಹಾಗೇ ಕಂಫರ್ಟ್ ಆಗಿದ್ದೇನೆ. ಈ ಹೋಲಿಕೆಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದಿದ್ದರು ನಟಿ.

89
ನನ್ನ ಬದುಕಿನಲ್ಲಿ ನನಗೆ ಬೇಸರವೇನೂ ಇಲ್ಲ. ಆದರೆ ಸಿನಿಮಾ ಜರ್ನಿ ಬೇಗ ಶುರು ಮಾಡಿದೆನೇನೋ ಎಂದೆನಿಸುತ್ತದೆ ಎಂದಿದ್ದರು.

99
ತಡವಾಗಿ ಸಿನಿಮಾಗೆ ಎಂಟ್ರಿಕೊಡುತ್ತಿದ್ದರೆ ನನ್ನನ್ನು ನಾನು ಇನ್ನಷ್ಟು ಟ್ರೈನ್ ಮಾಡಬಹುದಿತ್ತು ಎಂದಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.