ಅವಕಾಶಗಳಿಲ್ಲದೆ ಸಿನಿಮಾ ಬಿಡೋಕೆ ಡಿಸೈಡ್ ಮಾಡಿದ್ರು ದೃಶ್ಯಂ ನಟಿ..!

Published : Dec 09, 2020, 03:33 PM ISTUpdated : Dec 09, 2020, 03:41 PM IST

ಮಾಲಿವುಡ್‌ನ ದೃಶ್ಯಂ ಸಿನಿಮಾ ಎಲ್ಲರಿಗೂ ಪರಿಚಿತ. ನಂತರ ಕನ್ನಡ, ಹಿಂದಿ ಭಾಷೆಯಲ್ಲೂ ರಿಮೇಕ್ ಆಯ್ತು ಈ ಸಿನಿಮಾ. ಜಿತು ಜೋಸೆಫ್ ನಿರ್ದೇಶನದ ಸಿನಿಮಾ ನಟಿ ಅನ್ಸಿಬಾ ಹಾಸನ್ ಗೊತ್ತಾ..?

PREV
110
ಅವಕಾಶಗಳಿಲ್ಲದೆ ಸಿನಿಮಾ ಬಿಡೋಕೆ ಡಿಸೈಡ್ ಮಾಡಿದ್ರು ದೃಶ್ಯಂ ನಟಿ..!

ದೃಶ್ಯಂ ಸಿನಿಮಾದಲ್ಲಿ ಮೋಹನ್‌ಲಾಲ್ ಹಾಗೂ ನಟಿ ಮೀನಾ ಪುತ್ರಿಯಾಗಿ ಅಭಿನಯಿಸಿದ್ದ ಅನ್ಸಿಬಾ ಹಾಸನ್ ದೃಶ್ಯಂ 2ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.

210

ಮಲಯಾಳಂ, ತಮಿಳು ಸಿನಿಮಾದಲ್ಲಿ ಅಭಿನಯಿಸಿದ ಈ ನಟಿಗೆ ಹೆಸರು ತಂದುಕೊಟ್ಟಿದ್ದು ಜಿತು ಜೋಸೆಫ್ ನಿರ್ದೇಶನ ದಶ್ಯಂ ಸಿನಿಮಾ.

310

ಈ ಸಿನಿಮಾ ಮಾಡಿದ ನಂತರ ನಟಿಗೆ ಅವಕಾಶಗಳೇ ಸಿಕ್ಕಿರಲಿಲ್ಲ ಎನ್ನುವುದನ್ನು ಆಕೆ ತಿಳಿಸಿದ್ದಾರೆ.

410

ದೃಶ್ಯಂ ನಂತರ ಚೆನ್ನಾಗಿರೋ ಪಾತ್ರವೇ ಸಿಗದಿದ್ದಾಗ ಸಿನಿಮಾ ಬಿಡೋಕೆ ನಿರ್ಧರಿಸಿದ್ರಂತೆ ಅನ್ಸಿಬಾ

510

ಹಲವಾರು ಸಿನಿಮಾಗಳಲ್ಲಿ ಚಿಕ್ಕ ಚಿಕ್ಕ ರೋಲ್‌ಗಳನ್ನು ಮಾಡಿದ ನಂತರ ಕೊನೆಯದಾಗಿ ದೃಶ್ಯಂ ಸಿನಿಮಾ ಸಿಕ್ಕಿತು ಎಂದಿದ್ದಾರೆ ಈಕೆ.

610

ಅನ್ಸಿಬಾ ಟ್ರೆಡೀಷನಲ್ ಆಗಿ ಡ್ರೆಸ್ ಮಾಡಿದ್ದ ಫೋಟೋ ನೋಡಿದ್ದ ನಿರ್ದೇಶಕ ಜಿತು ಈಕೆಯನ್ನು ದೃಶ್ಯಂ ಸಿನಿಮಾಗೆ ಆರಿಸಿದ್ದರು.

710

ಒಂದು ಸಲ ಮನೆಗೆ ಕರೆಯಿಸಿ ಜಿತು ಅವರ ಪತ್ನಿ ಅನ್ಸಿಬಾ ಅವರಿಗೆ ಬೇರೆ ಬೇರೆ ಕಾಸ್ಟ್ಯೂಮ್ ಟ್ರೈ ಮಾಡಿಸಿದ್ದರು.

810

ಅಲ್ಲಿಂದ ಬರುವಾಗಲೇ ಆಕೆ ಸಿನಿಮಾಗೆ ಆಯ್ಕೆಯಾಗಿರುವುದನ್ನು ನಿರ್ದೇಶಕ ಖಚಿತಪಡಿಸಿದ್ದರು.

910

ದೃಶ್ಯಂ ಸಿನಿಮಾ ಮಾಡೋತನಕ ಬಂದ ಎಲ್ಲ ರೋಲ್ ಒಪ್ಪಿಕೊಳ್ಳುತ್ತಿದೆ, ನಂತರ ದೃಶ್ಯಂ ಹಾಗಿರುವ ಪಾತ್ರವಾದರೂ ಸಿಗಲಿ ಎಂದು ಬಯಸಿದ್ದೆ ಎಂದಿದ್ದಾರೆ.

1010

ಆದರೆ ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದ್ದ ನಟಿಗೆ ಬಹಳ ಆಫರ್‌ಗಳೇನೂ ಬಂದಿರಲಿಲ್ಲ ಎಂದಿದ್ದಾರೆ ಅನ್ಸಿಬಾ

click me!

Recommended Stories