ಹಾಟ್‌ ಬೆಡಗಿ ಕೃತಿಗೆ ಕೊರೋನಾ ಕಾಟ... ಗೊತ್ತಾಗ್ತಿದ್ದಂತೆ ನಟಿ ಮಾಡಿದ್ದು ಒಂದೇ ಕೆಲಸ!

Published : Dec 08, 2020, 09:23 PM IST

ಮುಂಬೈ( ಡಿ.8)  ಬಾಲಿವುಡ್ ಮಂದಿಯನ್ನು ನಿಧಾನವಾಗಿ ಕೊರೋನಾ ಆವರಿಸಿಕೊಳ್ಳುತ್ತಿದೆ. ಬಿಗ್ ಬಿ ಕುಟುಂಬ ಕಾಡಿದ್ದ ಕೊರೋನಾ ದೂರವಾಯಿತು ಎಂದಾಗಲೆ ನಟಿಮಣಿಯರು ಸೊಂಕಿಗೆ ಗುರಿಯಾಗುತ್ತಿದ್ದಾರೆ.

PREV
17
ಹಾಟ್‌ ಬೆಡಗಿ ಕೃತಿಗೆ ಕೊರೋನಾ ಕಾಟ... ಗೊತ್ತಾಗ್ತಿದ್ದಂತೆ ನಟಿ ಮಾಡಿದ್ದು ಒಂದೇ ಕೆಲಸ!

ಕೊರೋನಾ ಮಹಾಮಾರಿ ಬಾಲಿವುಡ್ ಮಂದಿ ಯನ್ನು ಕಾಡುತ್ತಿದೆ. 

27

ವರುಣ್‍ಧವನ್, ನೀತುಕಪೂರ್,ಮನೀಷ್‍ಪೌಲ್, ರಾಜ್‍ಮೆಹ್ತಾಗೆ ಪಾಸಿಟಿವ್  ಕಾಣಿಸಿಕೊಂಡಿತ್ತು.

37

ಇದೀಗ ನಟಿ ಕೃತಿ ಸನೂನ್ ಅವರಿಗೆ ಕೊರೋನಾ ದೃಢಪಟ್ಟಿದೆ.

47

ರಾಜಕುಮಾರ್ ರಾವ್ ನಿರ್ದೇಶನದ ಚಿತ್ರವೊಂದರಲ್ಲಿ ಕೃತಿ ನಟಿಸುತ್ತಿದ್ದು ಚಂಡೀಘಡ ದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಅವರಿಗೆ ಕೊರೊನಾ ಪಾಸಿಟಿವ್ ದೃಢ ಪಟ್ಟಿದೆ.

57

ನಟಿ ಚಿಕಿತ್ಸೆಗಾಗಿ ಮುಂಬೈಗೆ ವಾಪಸ್ ಆಗಿದ್ದಾರೆ.

67

ಕೃತಿ ಸನೋನ್ ಪ್ರಿನ್ಸ್ ಮಹೇಶ್‍ಬಾಬು ಅಭಿನಯದ ನೇನೊಕ್ಕಡೆ ನಂಬರ್ 1 ಚಿತ್ರದಿಂದ ಚಿತ್ರರಂಗಕ್ಕೆ ಪ್ರವೇಶ ಮಾಡಿದ ನಂತರ ಟಾಲಿವುಡ್ ಹಾಗೂ ಬಾಲಿವುಡ್‍ನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

77

ಹಾಟ್ ನಟಿ ಸೋಶಿಯಲ್ ಮೀಡಿಯಾದಲ್ಲಿಯೂ ಸದಾ ಆಕ್ಟೀವ್ ಆಗಿದ್ದು ತಮ್ಮ  ಬೋಲ್ಡ್ ಪೋಟೋಗಳ ಕೊಡುಗೆಯನ್ನು ಆಗಾಗ ಅಭಿಮಾನಿಗಳಿಗೆ ನೀಡುತ್ತಿರುತ್ತಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories