ಹೈದರಾಬಾದ್( ಡಿ.8) ಸೂಪರ್ ಸ್ಟಾರ್, ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬದ ನಟಿ ನಿಹಾರಿಕಾ ಕೊನಿಡೆಲ ಮದುವೆಗೆ ದೊಡ್ಡ ತಾರಾಬಳಗವೇ ಸಾಕ್ಷಿಯಾಗಿದೆ. ಮದುವೆಯ ಸಂಭ್ರಮ ಹೇಗಿತ್ತರು.. ಇಲ್ಲಿವೆ ಪೋಟೋಸ್ ನಿಹಾರಿಕಾ ಕೊನಿಡೆಲ ಹಾಗೂ ಚೈತನ್ಯ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಎಂಗೇಜ್ ಮೆಂಟ್ ಆಗಿತ್ತು. ಚಿರಂಜೀವಿ ಕುಟುಂಬದ ಎಲ್ಲರೂ ಹಾಜರಿದ್ದರು. ಉದಯಪುರದಲ್ಲಿ ನಿಹಾರಿಕಾ ಕೊನಿಡೆಲಾ ಮತ್ತು ಚೈತನ್ಯ ಜಗ್ರಾಮುಡಿ ಅವರ ಮದುವೆ ನೆರವೇರಿದೆ. ನಿಹಾರಿಕಾ ಅವರು ಮೆಗಾಸ್ಟಾರ್ ಚಿರಂಜೀವಿ ಸಹೋದರ ನಟ ವೆಂಕಟೇಶ್ ಅವರ ಮಗಳು. The celebrations for actress-producer Niharika Konidela's grand wedding Photos ಉದಯಪುರದಲ್ಲಿ ನಿಹಾರಿಕಾ ಮದುವೆ.. ಅದ್ದೂರಿ ಮ್ಯಾರೇಜ್ ಗೆ ಯಾರೆಲ್ಲ ಬಂದಿದ್ರು