ನಂತರ ಪ್ರಶಾಂತ್ ನೀಲ್ ಸಿನಿಮಾ ಶುರುವಾಗುತ್ತೆ. ಅಕ್ಟೋಬರ್ ವೇಳೆಗೆ ತಮ್ಮ ಪಾರ್ಟ್ ಶೂಟಿಂಗ್ ಮುಗಿಸಿ ದೇವರ ಸೀಕ್ವೆಲ್ ಶುರು ಮಾಡ್ತಾರೆ ಅಂತ ಸುದ್ದಿ ಇದೆ. ಇದರಲ್ಲಿ ಎಷ್ಟು ನಿಜ ಅಂತ ಗೊತ್ತಿಲ್ಲ. ಜಾನ್ವಿ ಕಪೂರ್ ಹೀರೋಯಿನ್. ಸೈಫ್ ಅಲಿ ಖಾನ್ ವಿಲನ್. ಅನಿರುದ್ಧ್ ಮ್ಯೂಸಿಕ್. ಶ್ರೀಕಾಂತ್, ಪ್ರಕಾಶ್ ರೈ, ಅಜಯ್, ಮುರಳಿ ಶರ್ಮ ಇತರ ಪಾತ್ರಗಳಲ್ಲಿ ನಟಿಸಿದ್ದಾರೆ.