ದಿಶಾ ಪಟಾನಿ ಬಾಲಿವುಡ್‌ನ ಮೊಸ್ಟ್ ಹಾಟ್ ಆಂಡ್ ಫಿಟ್ ನಟಿ ಎಂದು ಪರಿಗಣಿಸಲಾಗುತ್ತದೆ. ಎಂ.ಎಸ್.ಧೋನಿ ಚಿತ್ರದೊಂದಿಗೆ ದಿಶಾ ಪಟಾನಿ ಬಾಲಿವುಡ್ ಪಾದಾರ್ಪಣೆ ಮಾಡಿದರು. ಕಿಯಾರಾ ಅಡ್ವಾಣಿ ಮತ್ತು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು ನಟಿ. ಸಿನಿಮಾ ಜಗತ್ತಿಗೆ ಕಾಲಿಡುವ ಮುನ್ನ ದಿಶಾ ಅವರ ಮೊದಲ ಫೋಟೋಶೂಟ್ ಫೋಟೋಗಳು ಇಲ್ಲಿವೆ.