ಫೋಟೋ ಬೇಕೆಂದ ಅಭಿಮಾನಿ ಮೇಲೆ ಸಿಟ್ಟಾಗಿ ಬೈದ್ರು ದೀಪಿಕಾ-ರಣವೀರ್..!

Suvarna News   | Asianet News
Published : Aug 15, 2020, 06:22 PM ISTUpdated : Aug 15, 2020, 06:28 PM IST

ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್ ಡಿಸ್ನಿ ಲ್ಯಾಂಡ್ ವಿಡಿಯೋ ಮಾಡಿದ ನನ್ನ ಮೇಲೆ ಇಬ್ಬರೂ ದಾಳಿ ಮಾಡಿ, ಕೂಗಾಡಿದರು ಎಂದು ಅಭಿಮಾನಿಯೊಬ್ಬರು ಆರೋಪಿಸಿದ್ದಾರೆ.

PREV
19
ಫೋಟೋ ಬೇಕೆಂದ ಅಭಿಮಾನಿ ಮೇಲೆ ಸಿಟ್ಟಾಗಿ ಬೈದ್ರು ದೀಪಿಕಾ-ರಣವೀರ್..!

ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್ ಡಿಸ್ನಿ ಲ್ಯಾಂಡ್ ವಿಡಿಯೋ ಮಾಡಿದ ನನ್ನ ಮೇಲೆ ಇಬ್ಬರೂ ದಾಳಿ ಮಾಡಿ, ಕೂಗಾಡಿದರು ಎಂದು ಅಭಿಮಾನಿಯೊಬ್ಬರು ಆರೋಪಿಸಿದ್ದಾರೆ.

ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್ ಡಿಸ್ನಿ ಲ್ಯಾಂಡ್ ವಿಡಿಯೋ ಮಾಡಿದ ನನ್ನ ಮೇಲೆ ಇಬ್ಬರೂ ದಾಳಿ ಮಾಡಿ, ಕೂಗಾಡಿದರು ಎಂದು ಅಭಿಮಾನಿಯೊಬ್ಬರು ಆರೋಪಿಸಿದ್ದಾರೆ.

29

ಫ್ಲೋರಿಡಾದಕ್ಕು ದೀಪಿಕಾ ಹಾಗೂ ರಣವೀರ್ ಕೈ ಕೈ ಹಿಡಿದ ವಿಡಿಯೋ  ಈ ಹಿಂದೆ ವೈರಲ್ ಆಗಿತ್ತು.

39

ಇವರ ಅಭಿಮಾನಿಯೊಬ್ಬರು ಕ್ಯಾಲಿಫೋರ್ನಿಯಾದ ಡಿಸ್ನಿಲ್ಯಾಂಡ್‌ನಲ್ಲಿ ಇವರಿಬ್ಬರು ಸುತ್ತಾಡುವುದನ್ನು ವಿಡಿಯೋ ಮಾಡಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

49

ನಟರ ನಡವಳಿಕೆಯಿಂದ ಬೇಜಾರಾಯಿತು. ನಾನು ಈ ವಿಡಿಯೋ ಮಾಡಿದೆ. ಅವರು ಒಬ್ಬ ಅಭಿಮಾನಿಯನ್ನು ಕಳೆದುಕೊಂಡರು ಎಂದು ಅಭಿಮಾನಿ ಝೈನಬ್ ಖಾನ್ ಬರೆದುಕೊಂಡಿದ್ದರು.

59

ಇವರು ಸೂಪರ್ ಅರೋಗೆಂಟ್ ಎಂದು ರಣವೀರ್ ಹಾಗೂ ದೀಪಿಕಾ ವಿಡಿಯೋ ಪೋಸ್ಟ್ ಮಾಡಿದ್ದರು.

69

ಆದರೆ ಈ ಪೋಸ್ಟ್‌ಗೆ ರಣವೀರ್ ಹಾಗೂ ದೀಪಿಕಾ ಅಭಿಮಾನಿಗಳು ಬೆಂಬಲಿಸಿಲ್ಲ.

79

ಅವರ ಖಾಸಗಿ ಬದುಕಲ್ಲಿ ಮೂಗು ತೂರಿಸುವುದು ತಪ್ಪು. ಅವರ ಅನುಮತಿ ಇಲ್ಲದೆ ವಿಡಿಯೋ ಮಾಡಿದ್ದು ತಪ್ಪು ಎಂದಿದ್ದಾರೆ.

89

ನಾನು ದೂರದಲ್ಲಿ ನಿಂತು ವಿಡಿಯೋ ಮಾಡಿ, ಫೋಟೋ ತೆಗೆದುಕೊಳ್ಳಬೇಕೆಂದು ಕೇಳಿದ್ದೆ ಎಂದು ಅಭಿಮಾನಿ ಹೇಳಿದ್ದಾರೆ.

99

ದೀಪಿಕಾ ನಗುತ್ತಾ ಬಂದಾಗ ನಾನು ಫೋಟೋ ತೆಗೆದುಕೊರ್ಲಳೋಕೆ ಎಂದುಕೊಂಡಿದ್ದೆ, ಆದರೆ ಹತ್ತಿರ ಬಂದು ಸಿಟ್ಟು ಮಾಡಿ ಗರಂ ಆಗಿದ್ದಾರೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories