ಆಯುಷ್ಮಾನ್ ಖುರಾನಾ ಜೊತೆ ಜೋರಾಗಿ ಮಾತನಾಡಿದ್ದಕ್ಕೆ ರಣವೀರ್‌ಗೆ ಡಿಪ್ಪಿ ಕ್ಲಾಸ್!

Suvarna News   | Asianet News
Published : Nov 06, 2020, 05:43 PM IST

ಬಾಲಿವುಡ್‌ನ ಮೋಸ್ಟ್‌ ಫೇಮಸ್‌ ಕಪಲ್‌ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ಸಿಂಗ್‌. ಈ ಜೋಡಿಗೆ ಸಂಬಂಧಿಸಿದ ವಿಷಯ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಕೆಲವು ದಿನಗಳ ಹಿಂದೆ ದೀಪಿಕಾ ಪತಿ ರಣವೀರ್‌ಗೆ ಗದರಿಸಿದ ಘಟನೆ ವೈರಲ್‌ ಆಗಿದೆ. ವಿವರ ಇಲ್ಲಿದೆ.   

PREV
19
ಆಯುಷ್ಮಾನ್ ಖುರಾನಾ ಜೊತೆ  ಜೋರಾಗಿ ಮಾತನಾಡಿದ್ದಕ್ಕೆ ರಣವೀರ್‌ಗೆ ಡಿಪ್ಪಿ ಕ್ಲಾಸ್!

ಸ್ವಲ್ಪ ಸಮಯದ ಹಿಂದೆ ಆಯುಷ್ಮಾನ್ ಖುರಾನಾ ರಣವೀರ್ ಸಿಂಗ್‌  ಇನ್‌ಸ್ಟಾಗ್ರಾಮ್ ಲೈವ್ ಸೆಷನ್‌ಗೆ ಕರೆದರು. 

29

 ಆ ಸಮಯದಲ್ಲಿ ಪತ್ನಿ ದೀಪಿಕಾ ಪಡುಕೋಣೆ ರಣವೀರ್‌ಗೆ ಗದರಿಸಿರುವ ಘಟನೆ ನೆಡೆದಿದೆ.
 
39

ಇನ್‌ಸ್ಟಾಗ್ರಾಮ್ ಲೈವ್ ಸೆಷನ್‌ಗಳು ಮತ್ತು ವರ್ಚುವಲ್ ಕಾಲ್‌ ಈ ದಿನಗಳಲ್ಲಿ ಸಂಪರ್ಕದಲ್ಲಿರಲು ಏಕೈಕ ಮಾರ್ಗವಾಗಿದೆ.   

49

ಬಾಲಿವುಡ್ ಸೆಲೆಬ್ರಿಟಿಗಳು ಫ್ಯಾನ್ಸ್‌ ಜೊತೆ ಕನೆಕ್ಟ್‌ ಆಗಿರಲು ಇವುಗಳನ್ನು ಅವಲಂಬಿಸಿದ್ದಾರೆ. ಇತ್ತೀಚೆಗೆ, ಹಲವು ಸ್ಟಾರ್‌ಗಳು ಅಭಿಮಾನಿಗಳೊಂದಿಗೆ ಲೈವ್ ಚಾಟ್‌ಗಳಲ್ಲಿ ತೊಡಗುತ್ತಾರೆ. ಹಾಗೆಯೇ ಇತರೆ ಸೆಲೆಬ್ರಿಟಿಗಳು ಅದರಲ್ಲಿ ಜಾಯಿನ್‌ ಆಗುವುದರಿಂದ ಹೆಚ್ಚು ಫನ್‌ ಅನಿಸುತ್ತದೆ.

59

ಅದೇ ರೀತಿ, ಆಯುಷ್ಮಾನ್ ಖುರಾನಾ ತಮ್ಮ ಇನ್ಸ್ಟಾಗ್ರಾಮ್ ಲೈವ್ ಸಮಯದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಸೇರಿಕೊಂಡಿದ್ದರು.

69

ನಟ ಆಗಷ್ಟೇ ಎದ್ದು ಲೈವ್ ಸೆಷನ್‌ಗೆ ಸೇರಿದ್ದರು. ಆ ಸಮಯದಲ್ಲಿ ರಣವೀರ್ ಪತ್ನಿ ದೀಪಿಕಾ ಜೂಮ್ ಕಾಲ್‌ನಲ್ಲಿದ್ದರು. 

79

ರಣವೀರ್ ಆಯುಷ್ಮಾನ್ ಜೊತೆ ಲೈವ್ ಚಾಟ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದಕ್ಕೆ ನಟಿ ಬೈಯ್ದಿದ್ದಾರೆ.

89

ಸರಿ ಬೈ ಬೈ.. ಮುಖ್ಯ ಜೂಮ್ ಕಾಲ್‌ನಲ್ಲಿ ಇದ್ದೇನೆ ಕಿರುಚಬೇಡ ಎಂದು ಬಾಬಿ (ದೀಪಿಕಾ) ಬೈಯುತ್ತಿದ್ದಾಳೆ ಎಂದು ರಣವೀರ್‌ ಹೇಳಿದರು. 

99

 ನಟರ ಈ ಲೈವ್ ಸೆಷನ್‌ ಅಭಿಮಾನಿಗಳು ಖಂಡಿತವಾಗಿ ಎಂಜಾಯ್‌ ಮಾಡಿದ್ದಾರೆ. 

click me!

Recommended Stories