ವೀಕ್ಷಕರ ವೋಟ್ ಆಧರಿಸಿದ ನಟಿ ದೀಪಿಕಾ ಪಡುಕೋಣೆ ಭಾರತದ ನಂಬರ್ 1 ನಟಿ ಎಂದು ಗುರುತಿಸಲ್ಪಟ್ಟಿದ್ದಾರೆ.
ಇತ್ತೀಚೆಗೆ ಪ್ರಮುಖ ಮ್ಯಾಗಝಿನ್ ನಡೆಸಿದ ವೋಟಿಂಗ್ ಪ್ರಕಾರ ದೀಪಿಕಾ ಈಗಲೂ ಭಾರತದ ನಂಬರ್ ವನ್ ನಟಿ.
ಕಳೆದ 5 ವರ್ಷದಿಂದಲೂ ದೀಪಿಕಾ ಟಾಪ್ 1 ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿಲ್ಲ.
ಈ ಮೊದಲು ಫೇಸ್ ಟು ಫೇಸ್ ಸರ್ವೆ ನಡೆಸಲಾಗಿತ್ತು. ಆದರೆ ಈ ಬಾರಿ ಫೋನ್ ಮೂಲಕ ನಡೆಸಿದ ಸರ್ವೆಯಲ್ಲಿ ಈ ವಿಚಾರ ತಿಳಿದು ಬಂದಿದೆ.
12000 ಇಂಟರ್‌ವ್ಯೂ ನಡೆದಿದ್ದು, ಶೇ.67ರಷ್ಟು ಗ್ರಾಮೀಣ ಭಾಗದ ಜನ ಹಾಗೂ ಶೇ 33ರಷ್ಟು ನಗರ ಭಾಗದ ಜನ ಭಾಗವಹಿಸಿದ್ದಾರೆ.
ಮಾಡಿದ ಪ್ರತಿ ಸಿನಿಮಾದಲ್ಲಿಯೂ ದೀಪಿಕಾ ತಮ್ಮ ಬೆಸ್ಟ್ ನಟನೆಯನ್ನು ತೋರಿಸಿದ್ದಾರೆ ಎನ್ನುತ್ತದೆ ಸರ್ವೆ
ಇನ್ನು ವಿಭಿನ್ನ ಪಾತ್ರಗಳಲ್ಲಿ ದೀಪಿಕಾಳಮ್ಮಿ ಕಂಡರೂ ಪ್ರತಿ ಪಾತ್ರದಲ್ಲಿ ಆಕೆಯ ವಿಭಿನ್ನ ನಟನೆ ವೀಕ್ಷಕರಿಗೆ ಇಷ್ಟವಾಗುತ್ತದೆ.
Suvarna News