ರಣವೀರ್‌ ಬೆಡ್‌ರೂಮ್‌ ಸಿಕ್ರೇಟ್‌ ರೀವಿಲ್‌ ಮಾಡಿದ ಪತ್ನಿ ದೀಪಿಕಾ

First Published | Jul 9, 2020, 6:43 PM IST

ಬಾಲಿವುಡ್‌ನ ಮೋಸ್ಟ್‌ ರೊಮ್ಯಾಂಟಿಕ್‌ ಹಾಗೂ ಲವಿಂಗ್‌ ಜೋಡಿ ಅಂದರೆ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌. ಇವರ ಪ್ರೀತಿ ರೊಮ್ಯಾನ್ಸ್‌ ಸದಾ ಬಿಟೌನ್‌ ಚರ್ಚೆಯ ವಿಷಯ. ಈ ಕಪಲ್‌ ಒಟ್ಟಿಗೆ ಅನ್‌ ಸ್ಕ್ರೀನ್‌ ಕೆಮಿಸ್ಟ್ರಿ ಮಾತ್ರವಲ್ಲ, ನಿಜ ಜೀವನದಲ್ಲೂ ಉತ್ತಮ ಬಾಂಡಿಂಗ್‌ ಹೊಂದಿರುವುದನ್ನು ಕಾಣುತ್ತೇವೆ. ಇತ್ತೀಚೆಗೆ ದೀಪಿಕಾ ಶೇರ್‌ ಮಾಡಿಕೊಂಡಿರುವ ವಿಡಿಯೋದಲ್ಲಿ ತಮ್ಮ ಪತಿಯ ಬೆಡ್‌ರೂಮ್‌ ಸಿಕ್ರೇಟ್‌ ಬಹಿರಂಗ ಪಡಿಸಿದ್ದಾರೆ. ಮಲಗುವ ಕೋಣೆ ಮತ್ತು ಬಾತ್‌ರೂಮ್‌ನಲ್ಲಿ ರಣವೀರ್ ಸಿಂಗ್ ಅವರಿಗೆ ಇರುವ ಅಭ್ಯಾಸದ ಬಗ್ಗೆ ದೀಪಿಕಾ ಪಡುಕೋಣೆ ಮಾತನಾಡಿದ ವೀಡಿಯೊ ವೈರಲ್ ಆಗುತ್ತಿದೆ.  

ಬಾಲಿವುಡ್‌ನ ಅತ್ಯಂತ ಪ್ರೀತಿಯ ಮತ್ತು ಅಡೋರಬಲ್‌ ದಂಪತಿಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಒಬ್ಬರು. ಈ ಕಪಲ್‌ ಪಬ್ಲಿಕ್‌ನಲ್ಲಿ ಕಾಣಿಸಿಕೊಂಡಾಗಲೆಲ್ಲಾಹೆಡ್‌ಲೈನ್‌ ನ್ಯೂಸ್‌ ಆಗುತ್ತಾರೆ.
undefined
ಇವರು ವೀಡಿಯೊಗಳನ್ನು ಅಥವಾ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಲೆಲ್ಲಾ, ಅವರ ಸಾರ್ವಜನಿಕ ಪ್ರೀತಿ ಪ್ರದರ್ಶನ ಎಲ್ಲರ ಗಮನ ಸೆಳೆಯತ್ತದೆ.
undefined
Tap to resize

ಒಮ್ಮೆ, ದೀಪಿಕಾ ವೇದಿಕೆಯ ಮೇಲೆ ರಣವೀರ್ ಅವರ ಕೆಲವು ಮಲಗುವ ಕೋಣೆ ರಹಸ್ಯಗಳನ್ನು ಬಹಿರಂಗಪಡಿಸಿದರು.
undefined
ಕಳೆದ ವರ್ಷ, ದೀಪಿಕಾ ಮತ್ತು ರಣವೀರ್ ಫೆಮಿನಾ ಬ್ಯೂಟಿ ಅವಾರ್ಡ್ಸ್‌ಗೆ ಹಾಜರಾಗಿದ್ದರು. ಅವರಿಗೆ ಬ್ಯೂಟಿಫುಲ್ ಕಪಲ್ ಆಫ್ ದಿ ಇಯರ್ ಪ್ರಶಸ್ತಿಯನ್ನೂ ಆಗ ನೀಡಲಾಗಿತ್ತು.
undefined
ವೇದಿಕೆಯಲ್ಲಿ ದೀಪಿಕಾರನ್ನುರಣವೀರ್ ಬಗ್ಗೆ ಕೆಲವು ಮಾತುಗಳನ್ನು ಹಂಚಿಕೊಳ್ಳಲು ಕೇಳಲಾಯಿತು. ಆದ್ದರಿಂದ, ದೀಪಿಕಾ ತಮ್ಮ ಕೆಲವು ಬೆಡ್‌ರೂಮ್‌ ರಹಸ್ಯಗಳನ್ನು ಬಹಿರಂಗಪಡಿಸಿದ್ದರು.
undefined
ರಣವೀರ್‌ ಬ್ಯೂಟಿ ಸಿಕ್ರೇಟ್‌ಗಳ ಕುರಿತ ಪ್ರಶ್ನೆಗೆ ಉತ್ತರಿಸುವಾಗ ದೀಪಿಕಾ, 'ಅವನು ಶವರ್‌ನಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ, ಟಾಯ್ಲೆಟ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾನೆ, ತಯಾರಾಗಲು ಹೆಚ್ಚು ಸಮಯ, ಹಾಸಿಗೆಗೆ ತೆರಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ,' ಎಂದಿದ್ದರು.
undefined
ಅವರು ಹಾಗೆ ಹೇಳಿದ ತಕ್ಷಣ, 'ರಣವೀರ್ ಒಟ್ಟು ಬಹಳ ಸಮಯ ತೆಗೆದುಕೊಳ್ಳುತ್ತಾರೆ' ಎಂದು ಹೇಳುವ ಮೂಲಕ ದೀಪಿಕಾಳ ಕಾಲೆಳೆದಿದ್ದರು.
undefined
ಇದಕ್ಕೆ ದೀಪಿಕಾ ' ನಾನು ಹೇಳಿದ್ದು ರಣವೀರ್ ಹಾಸಿಗೆಗೆ ತೆರೆಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾನೆ ಅಂದರೆ ಮಲಗಲು' ಎಂದು ತಕ್ಷಣ ಸ್ಪಷ್ಟಪಡಿಸಿದರು.
undefined
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್.
undefined

Latest Videos

click me!