ಇದ್ದಕ್ಕಿದ್ದಂತೆ ನಟಿಯ ಖಾತೆಯೇ ಸಸ್ಪೆಂಡ್, ಕಾರಣ ನಿಗೂಢ!

Published : Jul 08, 2020, 11:01 PM IST

ಮುಂಬೈ(ಜೂ.  08)  ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ನಟಿ ಪಾಯಲ್ ರೋಹ್ಟಗಿ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತು ಮಾಡಲಾಗಿದೆ.  ಆದರೆ ಕಾರಣ ಏನು ಎಂಬುದು ಗೊತ್ತಿಲ್ಲದೆ ನಟಿ ಕಂಗಾಲಾಗಿದ್ದಾರೆ. 

PREV
19
ಇದ್ದಕ್ಕಿದ್ದಂತೆ ನಟಿಯ ಖಾತೆಯೇ ಸಸ್ಪೆಂಡ್, ಕಾರಣ ನಿಗೂಢ!

ಯಾವ ಕಾರಣಕ್ಕಾಗಿ ಅವರ ಖಾತೆ ಸಸ್ಪೆಂಡ್  ಮಾಡಲಾಗಿದೆ ಎನ್ನುವುದು ತಿಳಿದಿಲ್ಲ. ನಿಮ್ಮ ಖಾತೆಯನ್ನು ಅಮಾನತು ಮಾಡಲಾಗಿದೆ ಎಂಬ ಟ್ವಿಟ್ಟರ್‌ನ ಸಂದೇಶದ ನೋಡಿ ಶಾಕ್ ಆಗಿದೆ ಎಂದು ನಟಿ ಹೇಳಿದ್ದಾರೆ.

29

ಮತ್ತೆ ಖಾತೆ ವಾಪಸ್ ಪಡೆದುಕೊಳ್ಳಬೇಕಿದ್ದು ಸಹಾಯ ಮಾಡಿ ಎಂದು ನಟಿ ಮನವಿ ಮಾಡಿಕೊಂಡಿದ್ದಾರೆ.

39

ನನ್ನ ಇ ಮೇಲ್ ವಿಳಾಸಕ್ಕೆ ಯಾವುದೇ  ಸಂದೇಶ ಕೂಡ ಬಂದಿಲ್ಲ ಆದರೂ ನನ್ನ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ. ಟ್ವಿಟ್ಟರ್ ಇಂಡಿಯಾ ನನ್ನ ಖಾತೆಯನ್ನು ಏಕೆ ಡಿಲೀಟ್ ಮಾಡಿದೆ ಎನ್ನುವುದನ್ನು ನೀವೇ ಕಂಡುಹಿಡಿಯಿರಿ ಎಂದು ನಟಿ ನೋವಿನಿಂದ ನುಡಿದಿದ್ದಾರೆ. 

49

ಯಾವುದೇ ವ್ಯಕ್ತಿಯನ್ನು ನಿಂದಿಸಿಲ್ಲ ಅಥವಾ ಯಾರ ಕುರಿತೂ ಕೆಟ್ಟ ಪದ ಬಳಸಿಲ್ಲ ಆದರೂ ಖಾತೆ ಹೇಗೆ ಸಸ್ಪೆಂಡ್ ಆಯಿತು ಎನ್ನುವುದು ನಟಿಯ ಪ್ರಶ್ನೆ.

59

ನನ್ನ ಖಾತೆಯನ್ನು ಮತ್ತೆ ಮರಳಿ ನೀಡುವಂತೆ ಟ್ವಿಟ್ಟರ್‌ಗೆ ಮನವಿ ಮಾಡಿ ಎಂದು ಜನರಲ್ಲಿ ಕೇಳಿಕೊಳ್ಳುತ್ತೇನೆ. ಅದು ಸಾಧ್ಯವಾದರೆ ಸಂವಹನ ಸುಲಭವಾಗಲಿದೆ ಎಂದು ನಟಿ ಹೇಳಿದ್ದಾರೆ.

69

 ಇನ್‌ಸ್ಟಾಗ್ರಾಂನ ವಿಡಿಯೋದಲ್ಲಿ ಮುಂದೆ ಬಂದ ಪಾಯಲ್ ತಮಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾರೆ. 

79

ಒಂದು ತಿಂಗಳ ಅವಧಿಯಲ್ಲಿ ಪಾಯಲ್  ಟ್ವಿಟ್ಟರ್ ಖಾತೆ ಅಮಾನತಾಗುತ್ತಿರುವುದು ಇದು ಎರಡನೆಯ ಬಾರಿ. ಜೂನ್‌ನಲ್ಲಿ ನಿಂದನಾತ್ಮಕ ಟ್ವೀಟ್ ಕಾರಣದಿಂದ ಅವರ ಖಾತೆಯನ್ನು ಒಂದು ವಾರ ಅಮಾನತು ಮಾಡಲಾಗಿತ್ತು. 

89

ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಬಳಿಕ ನಿರಂತರವಾಗಿ ಟ್ವಿಟ್ಟರ್‌ನಲ್ಲಿ ಆಕ್ಟೀವ್ ಆಗಿದ್ದ ನಟಿ  ಬಾಲಿವುಡ್‌ನ ಸ್ಟಾರ್‌ಗಳವಿರುದ್ಧ ಬ್ಯಾಟ್ ಬೀಸುತ್ತಲೇ ಬಂದಿದ್ದರು.

99

ಸುಶಾಂತ್ ಸಾವಿನ ನಂತರ ಬಾಲಿವುಡ್ ಅನ್ನು ಕೆಲವೇ ವರ್ಗದ ಜನರು ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಆರೋಪಗಳು ಪದೇ ಪದೇ ಕೇಳಿ ಬರುತ್ತಲೇ ಇವೆ.

click me!

Recommended Stories