ದೀಪಿಕಾ ಪಡುಕೋಣೆ ಲುಕ್-ಅಲೈಕ್‌ ಮಲಯಾಳಂ ನಟಿ ಬಿಕಿನಿ ಫೋಟೊ ವೈರಲ್‌!

First Published | Sep 28, 2021, 2:28 PM IST

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ( Deepika Padukone) ಲುಕ್ ಅಲೈಕ್‌ ಎಂದು ಕರೆಯಲ್ಪಡುವ ಅಮಲಾ ಪೌಲ್  (Amala Paul) ಈ ದಿನಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಅಮಲಾ ತನ್ನ ಇತ್ತೀಚಿನ ಬಿಕಿನಿ ಫೋಟೋಗಳ ಮೂಲಕ ಅಂತರ್ಜಾಲದಲ್ಲಿ ಬೆಂಕಿ ಹಚ್ಚಿದ್ದಾರೆ. ಮಾಲಿವುಡ್‌ ನಟಿ ಈ ಫೋಟೋಗಳು ಸಕ್ಕತ್‌ ವೈರಲ್‌ ಆಗಿವೆ.

ಈ ಮಲಯಾಳಿ ಸುಂದರಿ ಅಮಲಾ ಪೌಲ್ ಕಾಲಿವುಡ್ ಮತ್ತು ಮಾಲಿವುಡ್‌ನಲ್ಲಿ ಹಲವಾರು ಚಿತ್ರಗಳನ್ನು ಮಾಡಿದ್ದಾರೆ ಮತ್ತು ಅವರ ಬ್ಯೂಟಿ ಜೊತೆ ಅಭಿನಯದಿಂದ ಜನಪ್ರಿಯತೆ ಪಡೆದಿದ್ದಾರೆ. ಪ್ರಭು ಸೊಲೊಮನ್ ನಿರ್ದೇಶನದ ಮೈನಾ ಸಿನಿಮಾದಲ್ಲಿನ ಅದ್ಭುತ ಅಭಿನಯದಿಂದ ಅವರು ತಮಿಳು ಚಲನಚಿತ್ರ ಪ್ರೇಮಿಗಳನ್ನು ಸಹ  ಗೆದ್ದರು.

ಅದಲ್ಲದೆ, ಅವರು ಅನೇಕ ಹಿಟ್ ಚಲನಚಿತ್ರಗಳಾದ ದೇವ ತಿರುಮಗಲ್, ವೆಟ್ಟೈ, ಕಾದಲೈಲ್ ಸೋಧಪ್ಪುವದು ಎಪ್ಪಾಡಿ, ತಲೈವಾ, ನಿಮ್ಮಿಂದ ನಿಲ್, ಇತ್ಯಾದಿಗಳಲ್ಲಿ ಕಾಣಿಸಿಕೊಂಡರು. ಅಮಲಾ ಪ್ರಸ್ತುತ ಅಧೋ ಅಂಧ ಪರವಾಯಿ ಪೋಲ 2 ಮತ್ತು ಆಡುಜೀವಿತಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 

Tap to resize

ಅಮಲಾ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಹಾಟ್ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಂತೆ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಅಮಲಾ ಶೇರ್‌ ಮಾಡಿಕೊಂಡಿರುವ ಬಿಕಿನಿ ಲುಕ್‌ ಸಕ್ಕತ್‌  ವೈರಲ್‌ ಅಗಿವೆ. ಅಮಲಾರ ಪರ್ಪೇಕ್ಟ್‌ ಬಾಡಿಗೆ ಫ್ಯಾನ್ಸ್‌ ಪುಲ್‌ ಫಿದಾ ಆಗಿದ್ದಾರೆ.

ಅಮಲಾ ತನ್ನ ಬಿಕಿನಿ ಫೋಟೋಗಳಿಗೆ ಸೋಶಿಯಲ್‌ ಮಿಡಿಯಾ ಯೂಸರ್ಸ್‌ನಿಂದ  ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದರು. ಫೋಟೋಗಳಲ್ಲಿ ಅವರ ಫನ್ನಿ ಹೇರ್‌ಸ್ಟೈಲ್‌  ನೋಡಬಹುದು. ಅವರ ಫೋಟೋಗಳನ್ನು ನೋಡಿದರೆ ಅಮಲಾ ಪೌಲ್, ಮೊದಲ ನೋಟದಲ್ಲಿ, ದೀಪಿಕಾ ಪಡುಕೋಣೆಯಂತೆ ಕಾಣುತ್ತಾರೆ.

ಮದ್ವೆಯಾಗಿ 3 ವರ್ಷಕ್ಕೇ ಡಿವೋರ್ಸ್: ಅಮಲಾ ಪೌಲ್ ಹೇಳಿದ್ದಿಷ್ಟು

ಕೆಲವು ವರ್ಷಗಳ ಹಿಂದೆ, ಚೆನ್ನೈನಲ್ಲಿ ಉದ್ಯಮಿಯೊಬ್ಬರು  ಅಮಲಾ ಪೌಲ್ ಅವರನ್ನು ಸೆಕ್ಸಯಲ್‌ ಫೇವರ್‌ ಕೇಳಿಕೊಂಡ ಘಟನೆಯಿಂದ ಅವಮಾನಕ್ಕೊಳಗಾದರು ನಂತರ ನಟಿ ಈ ವಿಷಯವಾಗಿ ಪೊಲೀಸರನ್ನು ಸಂಪರ್ಕಿಸ ಬೇಕಾಗಿ ಬಂದಿತು.

ಈ ಘಟನೆಯನ್ನು ಪೋಲಿಸರಿಗೆ ಒಪ್ಪಿಸಿದ ಅಮಲಾರ ಧೈರ್ಯವನ್ನು ಮೆಚ್ಚಿ  ನಂತರ ತಮಿಳು ನಟ ವಿಶಾಲ್ ನಟಿಯನ್ನು ಹೊಗಳಿದ್ದರು. 'ಇತ್ತೀಚಿನ ಘಟನೆಯಲ್ಲಿ ಧೈರ್ಯಕ್ಕಾಗಿ @Amala_ams ಗೆ ಹ್ಯಾಟ್ಸ್ ಆಫ್ ತಪ್ಪಿತಸ್ಥರು ಪಾಠ ಕಲಿಯುತ್ತಾರೆ' ಎಂದು ನಟ ವಿಶಾಲ್‌ ಬರೆದಿದ್ದರು. 

ಅಮಲಾ ಪೌಲ್ ಈ ಹಿಂದೆ 2014 ರಲ್ಲಿ ಕಂಗನಾ ರಣಾವತ್ ಅವರ ಇತ್ತೀಚಿನ ಚಲನಚಿತ್ರ ತಲೈವಿಯ ನಿರ್ದೇಶಕ ಎಎಲ್ ವಿಜಯ್ ಅವರನ್ನು ವಿವಾಹವಾದರು ಆದರೆ ನಂತರ 2017 ರಲ್ಲಿ ವಿಚ್ಛೇದನ ಪಡೆದರು.  ಅಮಲಾ ಮತ್ತು ವಿಜಯ್ ಅವರ ಬ್ರೇಕಪ್‌  ದಕ್ಷಿಣ ಚಿತ್ರೋದ್ಯಮದ ಅತ್ಯಂತ ಕೊಳಕು ಮತ್ತು ಅತ್ಯಂತ ವಿವಾದಕರ ವಿಚ್ಛೇದನಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ. 

Latest Videos

click me!