ರಣವೀರ್ ಜೊತೆ ರಿಲೆಷನ್‌ಶಿಪ್‌ ಹೊಂದಲು ಇಷ್ಷವಿರಲಿಲ್ಲ ಎಂದಿದ್ದರು ದೀಪಿಕಾ!

Suvarna News   | Asianet News
Published : Jan 13, 2021, 05:36 PM IST

ಬಾಲಿವುಡ್‌ನ ದಿವಾ ದೀಪಿಕಾ ಪಡುಕೋಣೆ ಪರ್ಸನಲ್‌ ಲೈಫ್‌ ಸಹ ಸಖತ್‌ ಇಂಟರೆಸ್ಟಿಂಗ್‌. ಇವರ ಲವ್‌ಸ್ಟೋರಿಗಳು ಸಾಕಷ್ಟು ಚರ್ಚೆಯಾಗಿದ್ದವು. ಅವರ ಹಳೆಯ ಸಂದರ್ಶನವೊಂದು ವೈರಲ್ ಆಗುತ್ತಿದ್ದು , ಅದರಲ್ಲಿ ಅವರ ಆಫೇರ್‌ ಮತ್ತು ಬಾಯ್‌ಫ್ರೆಂಡ್‌ನಿಂದ ಮೋಸ ಹೋದ ಬಗ್ಗೆ ಮಾತಾನಾಡಿದ್ದಾರೆ. ಆ ಕಾರಣದಿಂದ ಯಾರನ್ನೂ ಪ್ರೀತಿಸಲು ಅವಳು ಬಯಸುವುದಿಲ್ಲ ಎಂದೂ ಹೇಳಿದ್ದರು ಬಾಲಿವುಡ್ ಪದ್ಮಾವತ್.   

PREV
18
ರಣವೀರ್ ಜೊತೆ ರಿಲೆಷನ್‌ಶಿಪ್‌ ಹೊಂದಲು ಇಷ್ಷವಿರಲಿಲ್ಲ ಎಂದಿದ್ದರು ದೀಪಿಕಾ!

ದೀಪಿಕಾ ಮತ್ತು ರಣವೀರ್ ಸಿಂಗ್ ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಜೋಡಿಗಳಲ್ಲೊಂದು.

28

ಆದರೆ ರಣವೀರ್‌ಗೆ ಸಂಬಂಧಕ್ಕೆ ಒಪ್ಪಿಕೊಳ್ಳಲು ದೀಪಿಕಾ ತುಂಬಾ ಹೆದರುತ್ತಿದ್ದರು ಎಂಬುದು ಹೆಚ್ಚು  ಜನರಿಗೆ ತಿಳಿದಿಲ್ಲ. 

38

ರಣವೀರ್ ಅವರನ್ನು ಭೇಟಿಯಾಗುವ ಮೊದಲು, ನಾನು ಅನೇಕ ಜನರೊಂದಿಗೆ ಬ್ರೇಕಪ್‌ ಆಗಿದ್ದೆ. ಅದಕ್ಕಾಗಿಯೇ ನಾನು ಸಹ ಅಪ್‌ಸೆಟ್ ಆಗಿದ್ದೆ. ನಾನು ರಣವೀರ್ ಅವರನ್ನು ಭೇಟಿಯಾಗುವ ಹೊತ್ತಿಗೆ, ಪ್ರೀತಿಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದೆ. ಆಗ ಸಂತೋಷವನ್ನು ಹುಡುಕುತ್ತಿದ್ದೆ,' ಎಂದು ದೀಪಿಕಾ ಹೇಳಿದ್ದರು.

48

2012ರ ಬ್ರೇಕಪ್‌ ನಂತರ ಸಾಕಿನ್ನು ಎಂದು ಕೊಂಡಿದ್ದೆ. ಕ್ಯಾಶುಯಲ್ ಡೇಟಿಂಗ್‌ಗೆ ಮನಸ್ಸು ಹಾತೊರೆಯುತ್ತಿತ್ತು. ಯಾರಿಗೂ ಕಮಿಟ್ ಆಗಲು ಮನಸ್ಸು ಒಪ್ಪುತ್ತಿರಲಿಲ್ಲ ಎಂದಿದ್ದರೂ ಡಿಪ್ಪಿ.

58

ನಾನು ರಣವೀರ್ ಅವರನ್ನು ಭೇಟಿಯಾದಾಗ, ನಮ್ಮ ನಡುವೆ ಒಂದು ಕನೆಕ್ಷನ್‌   ಫೀಲ್‌ ಆಗುತ್ತಿದೆ.  ನಾನು ನಿನ್ನನ್ನು ಸಾಕಷ್ಟು ಇಷ್ಟಪಡುತ್ತೇನೆ.  ಆದರೆ ನನಗೆ ಓಪನ್‌ ರಿಲೆಷನ್‌ಶಿಪ್‌ ಬಯಸುತ್ತೇನೆ ಎಂದು ಅವರಿಗೆ ಹೇಳಿದೆ. ನಾನು ಕಮ್ಮಿಂಟ್‌ ಆಗಲು  ಇಷ್ಟವಿರಲಿಲ್ಲ. ಸಮಯ ಜೊತೆ ನೀವು  ಬೆಳೆದಾಗ ನಿಮ್ಮ ಆಲೋಚನೆಯೂ ಬದಲಾಗುತ್ತದೆ. ಈಗ ನಾನು ಅಂತಹ ಸಂಬಂಧದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ' ಎಂದು ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದರು. 

68

13ನೇ ವಯಸ್ಸಿನಿಂದಲೂ ರಿಲೆಷನ್‌ಶಿಪ್‌ನಲ್ಲಿದ್ದೇನೆ. ಅನೇಕರೊಂದಿಗೆ ಸಾಂಗತ್ಯ ಬಯಸಿದ್ದೆ. ಆದರೆ, ಸಿಗಲಿಲ್ಲ ಎಂಬುವುದು ದೀಪಿಕಾ ನೋವು.

78

ದೀಪಿಕಾ ಮತ್ತು ರಣಬೀರ್ ಕಪೂರ್ ಕೂಡ ದೀರ್ಘಕಾಲದವರೆಗೆ ರಿಲೆಷನ್‌ಶಿಪ್‌ನಲ್ಲಿದ್ದರು. ಅದಕ್ಕೂ ಮೊದಲು ವಿಜಯ್ ಮಲ್ಯರ ಮಗ ಸಿದ್ಧಾರ್ಥ್ ಮಲ್ಯ ದೀಪಿಕಾ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅವರು ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಮಾಡೆಲ್ ನಿಹಾರ್ ಪಾಂಡ್ಯ ಜೊತೆ ಸಹ ಸಂಬಂಧ ಹೊಂದಿದ್ದರು ಈ ನಟಿ.
 
88

ಯಾರೊಟ್ಟಿಗೆ ಸಂಬಂಧದಲ್ಲಿದ್ದರೂ ಪ್ರಾಮಾಣಿಕಳಾಗಿರುತ್ತಿದ್ದೆ. ಆದರೆ, ನಾನು ಮೋಸ ಹೋಗುತ್ತಿದ್ದೆ, ಎಂದಿದ್ದರು ಡಿಂಪಲ್ ಕ್ವೀನ್. 

click me!

Recommended Stories